ಬೂಮ್ರಾ ‘ವರ್ಷದ ಟೆಸ್ಟ್ ಕ್ರಿಕೆಟರ್’: ವೇಗದ ಬೌಲರ್ಗೆ ICC ಗೌರವ
ಈ ವರ್ಷ ಅಮೋಘ ಲಯದಲ್ಲಿರುವ ಭಾರತ ತಂಡದ ಅಗ್ರಮಾನ್ಯ ವೇಗದ ಬೌಲರ್ ಜಸ್ಪ್ರೀತ್ ಬೂಮ್ರಾ ಅವರು ಐಸಿಸಿ ಪುರುಷರ ವರ್ಷದ ಕ್ರಿಕೆಟಿಗ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ ಎಂದು ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC) ಸೋಮವಾರ ಘೋಷಿಸಿದೆ.Last Updated 27 ಜನವರಿ 2025, 11:32 IST