ಭಾನುವಾರ, 24 ಆಗಸ್ಟ್ 2025
×
ADVERTISEMENT

Bundh

ADVERTISEMENT

ಜಿಲ್ಲಾಸ್ಪತ್ರೆ ಸ್ಥಳಾಂತರ ವಿರೋಧಿಸಿ ಲಿಂಗಸುಗೂರು ಬಂದ್

ಜಿಲ್ಲಾಸ್ಪತ್ರೆ ಸಿಂಧನೂರಿಗೆ ಸ್ಥಳಾಂತರ ವಿರೋಧಿಸಿ ಲಿಂಗಸುಗೂರು ಅಭಿವೃದ್ಧಿ ಹೋರಾಟ ಸಮಿತಿ ನೇತೃತ್ವದಲ್ಲಿ ಕರೆ ನೀಡಲಾಗಿದ್ದ ಬಂದ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
Last Updated 3 ಜೂನ್ 2025, 5:43 IST
ಜಿಲ್ಲಾಸ್ಪತ್ರೆ ಸ್ಥಳಾಂತರ ವಿರೋಧಿಸಿ ಲಿಂಗಸುಗೂರು ಬಂದ್

ಅಬ್ದುಲ್ ಹತ್ಯೆ | ಭುಗಿಲೆದ್ದ ಆಕ್ರೋಶ: ಫರಂಗಿಪೇಟೆ, ಬಿ.ಸಿ.ರೋಡ್ ಅಘೋಷಿತ ಬಂದ್‌

ಬಂಟ್ವಾಳ ತಾಲ್ಲೂಕಿನ ಇರಾ ಕೋಡಿ ಎಂಬಲ್ಲಿ ಹತ್ಯೆಗೊಳಾದ ಕೊಳತ್ತಮಜಲುವಿನ ಅಬ್ದುಲ್ ರಹಿಮಾನ್ ಅವರ ಪಾರ್ಥಿವ ಶರೀರದ ಅಂತಿಮ ಯಾತ್ರೆಯಲ್ಲಿ ಭಾರಿ ಸಂಖ್ಯೆಯಲ್ಲಿ ಜನ ಭಾಗವಹಿಸಿದ್ದರು. ಅಂತಿಮ ಯಾತ್ರೆಯು ಸಾಗಿದ ಮಾರ್ಗದ ಉದ್ದಕ್ಕೂ ಅಂಗಡಿಗಳು ಮುಚ್ಚಿದ್ದು, ಅಘೋಷಿತ ಬಂದ್‌ ವಾತಾವರಣ ನಿರ್ಮಾಣವಾಗಿತ್ತು.
Last Updated 28 ಮೇ 2025, 23:30 IST
ಅಬ್ದುಲ್ ಹತ್ಯೆ | ಭುಗಿಲೆದ್ದ ಆಕ್ರೋಶ: ಫರಂಗಿಪೇಟೆ, ಬಿ.ಸಿ.ರೋಡ್ ಅಘೋಷಿತ ಬಂದ್‌

ಮಂಚೇನಹಳ್ಳಿ ಬಂದ್ ಯಶಸ್ವಿ

ಕನಗಾನಕೊಪ್ಪದಲ್ಲಿ ಗಣಿಗಾರಿಕೆ ಪರವಾನಿ ರದ್ದುಗೊಳಿಸಲು ರೈತ ಸಂಘಟನೆಗಳ ಆಗ್ರಹ
Last Updated 28 ಏಪ್ರಿಲ್ 2025, 13:57 IST
ಮಂಚೇನಹಳ್ಳಿ ಬಂದ್ ಯಶಸ್ವಿ

ಬಂದ್‌: ಬೆಂಬಲ ಇಲ್ಲ

ಬಂದ್ ಗೆ ಕರವೇ ಬೆಂಬಲ ಇಲ್ಲ: ಕಿಲ್ಲೇದಾರ
Last Updated 21 ಮಾರ್ಚ್ 2025, 15:57 IST
ಬಂದ್‌: ಬೆಂಬಲ ಇಲ್ಲ

ಉಕ್ಕಿನ ಕಾರ್ಖಾನೆ ಆರಂಭಕ್ಕೆ ವಿರೋಧ; ಕೊಪ್ಪಳ ಬಂದ್‌ಗೆ ಉತ್ತಮ ಸ್ಪಂದನೆ

ಜಿಲ್ಲಾ ಕೇಂದ್ರಕ್ಕೆ ಕೂಗಳತೆ ದೂರದಲ್ಲಿ ಬಲ್ಡೋಟಾ ಸ್ಟೀಲ್‌ ಮತ್ತು ಪವರ್ ಲಿಮಿಟೆಡ್ (ಬಿಎಸ್‌ಪಿಎಲ್‌) ಕಂಪನಿಯು 1.50 ಕೋಟಿ ಟನ್ ಉತ್ಪಾದನಾ ಸಾಮರ್ಥ್ಯದ ಇ೦ಟಿಗ್ರೇಟೆಡ್‌ ಉಕ್ಕಿನ ಕಾರ್ಖಾನೆ ಸ್ಥಾಪನೆ ಮಾಡಲು ಮುಂದಾಗಿದ್ದಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿದೆ.
Last Updated 24 ಫೆಬ್ರುವರಿ 2025, 11:02 IST
ಉಕ್ಕಿನ ಕಾರ್ಖಾನೆ ಆರಂಭಕ್ಕೆ ವಿರೋಧ; ಕೊಪ್ಪಳ ಬಂದ್‌ಗೆ ಉತ್ತಮ ಸ್ಪಂದನೆ

ಕೊಪ್ಪಳ ಬಂದ್‌ | ಸುರಕ್ಷತೆ ದೃಷ್ಟಿಯಿಂದ ರಜೆ ಘೋಷಣೆ: ಶಿಕ್ಷಣ ಇಲಾಖೆ

ಕೊಪ್ಪಳ ಬಂದ್‌ ಕರೆ ನೀಡಿರುವ ಕಾರಣ ತಾಲ್ಲೂಕು ವ್ಯಾಪ್ತಿಯ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೂ ರಜೆ ಘೋಷಣೆ ಮಾಡಿ ಕ್ಷೇತ್ರ ಶಿಕ್ಷಣಾಧಿಕಾರಿ ಶಂಕರಯ್ಯ ಟಿ.ಎಸ್‌., ಆದೇಶ ಹೊರಡಿಸಿದ್ದಾರೆ.
Last Updated 23 ಫೆಬ್ರುವರಿ 2025, 15:57 IST
ಕೊಪ್ಪಳ ಬಂದ್‌ | ಸುರಕ್ಷತೆ ದೃಷ್ಟಿಯಿಂದ ರಜೆ ಘೋಷಣೆ: ಶಿಕ್ಷಣ ಇಲಾಖೆ

ಅಂಬೇಡ್ಕರ್‌ ಕುರಿತು ಗೃಹ ಸಚಿವ ಅಮಿತ್ ಶಾ ಹೇಳಿಕೆಗೆ ಖಂಡನೆ: ಕಲಬುರಗಿ, ಗದಗ ಬಂದ್‌

ಅಣಕು ಶವಯಾತ್ರೆ, ಪ್ರತಿಕೃತಿ ದಹನ
Last Updated 25 ಡಿಸೆಂಬರ್ 2024, 0:09 IST
ಅಂಬೇಡ್ಕರ್‌ ಕುರಿತು ಗೃಹ ಸಚಿವ ಅಮಿತ್ ಶಾ ಹೇಳಿಕೆಗೆ ಖಂಡನೆ: ಕಲಬುರಗಿ, ಗದಗ ಬಂದ್‌
ADVERTISEMENT

ಹೊರ ರಾಜ್ಯದ ವರ್ತಕರ ವ್ಯಾಪಾರ ನೀತಿಗೆ ವಿರೋಧ: ಸಂಕೇಶ್ವರ ಬಂದ್

ಹೊರ ರಾಜ್ಯಗಳ ವರ್ತಕರ ವ್ಯಾಪಾರಿ ಧೋರಣೆ ವಿರೋಧಿಸಿ ಇಂದು ಸಂಕೇಶ್ವರ ಬಂದ್   
Last Updated 10 ಜುಲೈ 2024, 16:02 IST
ಹೊರ ರಾಜ್ಯದ ವರ್ತಕರ ವ್ಯಾಪಾರ ನೀತಿಗೆ ವಿರೋಧ: ಸಂಕೇಶ್ವರ ಬಂದ್

Video: ಕಾವೇರಿ ಹೋರಾಟ: ಬೆಂಗಳೂರು ಬಂದ್‌– ಬಿಕೋ ಎನ್ನುತ್ತಿರುವ ರಸ್ತೆಗಳು

ಬೆಂಗಳೂರು‌ ಬಂದ್ ಹಿನ್ನೆಲೆಯಲ್ಲಿ ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದಾರೆ. ಬಹುತೇಕ ರಸ್ತೆಗಳಲ್ಲಿ ಜನರ‌ ಓಡಾಟ ಕಡಿಮೆ‌ ಇದೆ. ಚಿಕ್ಕಪೇಟೆ, ಮೈಸೂರು ಬ್ಯಾಂಕ್ ವೃತ್ತ ಹಾಗೂ ಸುತ್ತಮುತ್ತ ಮಾರುಕಟ್ಟೆ ಪ್ರದೇಶದಲ್ಲಿ ಅಂಗಡಿ, ಹೋಟೆಲ್‌ಗಳು‌ ಸ್ವಯಂಪ್ರೇರಿತವಾಗಿ ಬಂದ್ ಆಗಿವೆ.
Last Updated 26 ಸೆಪ್ಟೆಂಬರ್ 2023, 7:34 IST
Video: ಕಾವೇರಿ ಹೋರಾಟ: ಬೆಂಗಳೂರು ಬಂದ್‌– ಬಿಕೋ ಎನ್ನುತ್ತಿರುವ ರಸ್ತೆಗಳು

ತಿ.ನರಸೀಪುರ ಬಂದ್‌ ಇಂದು

ಬೆಂಗಳೂರು ಬಂದ್ ಬೆಂಬಲಿಸಿ ಕಾವೇರಿ–ಕಬಿನಿ ಹೋರಾಟ ಸಮಿತಿ ತಾಲ್ಲೂಕಿನ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಪಟ್ಟಣದಲ್ಲಿ‌ ಮಂಗಳವಾರ ತಿ.ನರಸೀಪುರ ಬಂದ್‌ಗೆ ಕರೆ ನೀಡಿದೆ.
Last Updated 26 ಸೆಪ್ಟೆಂಬರ್ 2023, 3:19 IST
fallback
ADVERTISEMENT
ADVERTISEMENT
ADVERTISEMENT