ಪಶ್ಚಿಮ ಬಂಗಾಳ, ಉತ್ತರಾಖಂಡ ಉಪಚುನಾವಣೆ: ಟಿಎಂಸಿ 3, ಬಿಜೆಪಿ 1ರಲ್ಲಿ ಗೆಲುವು
ಇತ್ತೀಚೆಗೆ ಪಶ್ಚಿಮ ಬಂಗಾಳ ಹಾಗೂ ಉತ್ತರಾಖಂಡ ರಾಜ್ಯದಲ್ಲಿ ನಡೆದ ಉಪಚುನಾವಣೆಫಲಿತಾಂಶ ಪ್ರಕಟವಾಗಿದ್ದು ತೃಣಮೂಲ ಕಾಂಗ್ರೆಸ್ 3 ಹಾಗೂ ಬಿಜೆಪಿ 1 ಸ್ಥಾನವನ್ನು ಗೆದ್ದುಕೊಂಡಿದೆ.Last Updated 28 ನವೆಂಬರ್ 2019, 10:29 IST