ಗುರುವಾರ, 3 ಜುಲೈ 2025
×
ADVERTISEMENT

Canvas

ADVERTISEMENT

ಕಾಗದ ಕಲಾಕೃತಿಗಳ ಕಾವ್ಯಾತ್ಮಕ ತಂತು‌

ಕಾಗದದ ತಿರುಳು ಕಲಾಕೃತಿಯಾಗಿರುವ ಜಗತ್ತದು. ಕಾಗದದ ಜೊತೆ ನೆರಳು ಮತ್ತು ಬೆಳಕಿನಾಟ ನೋಡುಗನ ಗಮನ ಸೆಳೆಯುತ್ತದೆ. ಪೇಪರ್‌ ಪಲ್ಪ್‌ ಇನ್‌ಸ್ಟಾಲೇಷನ್‌ ಎಂಬ ಅನನ್ಯ ಕಲಾಜಗತ್ತಿನ ಕಿರುಪರಿಚಯ ಇಲ್ಲಿದೆ...
Last Updated 30 ಮಾರ್ಚ್ 2025, 0:52 IST
ಕಾಗದ ಕಲಾಕೃತಿಗಳ ಕಾವ್ಯಾತ್ಮಕ ತಂತು‌

ಕ್ಯಾನ್ವಾಸ್‌ ಮೇಲೆ ಕರುಣೆಯ ಕಡಲು...

ಸ್ವಾರ್ಥ, ಯಾವ ಫಲಾಪೇಕ್ಷೆಯಿಲ್ಲದೆ ಬಡಜನರ ಸೇವೆ ಸಲ್ಲಿಸಿ ಇಡೀ ಜಗತ್ತಿಗೆ ಮಾನವೀಯತೆಯ ಸಂದೇಶ ಸಾರುವ ಮುಖಾಂತರ ಮಾದರಿಯಾದ ಧೀಮಂತ ಮಹಿಳೆ ಮದರ್ ತೆರೆಸಾ. ಮೂಲತಃ ಅಲ್ಬೇನಿಯಾದವ ರಾದರೂ ಭಾರತದ ಕಲ್ಕತ್ತಾದಲ್ಲಿ ನೆಲೆಸಿ ನಿರಾಶ್ರಿತ, ನಿರ್ಗತಿಕ, ಬಡವರ, ದೀನರ ಕಣ್ಣೀರನ್ನು ಒರೆಸಿ, ಮಮತೆ ತೋರಿದವರು.
Last Updated 19 ಜನವರಿ 2025, 0:09 IST
ಕ್ಯಾನ್ವಾಸ್‌ ಮೇಲೆ ಕರುಣೆಯ ಕಡಲು...

ಪೋಸ್ಟ್‌ ಕಾರ್ಡಲ್ಲ... ಕ್ಯಾನ್ವಾಸ್‌

ಆಗಿನ್ನೂ ಟೆಲಿಫೋನ್‌ ಅಷ್ಟಾಗಿ ಚಾಲ್ತಿಯಲ್ಲಿ ಇಲ್ಲದ ಕಾಲ. ನಾನು ಹಿಮಾಲಯಕ್ಕೆ ಟ್ರೆಕ್ಕಿಂಗ್‌ ಹೊರಟಿದ್ದೆ. ಆ ಸಂದರ್ಭದಲ್ಲಿ ತಂದೆ 15 ಪೋಸ್ಟ್‌ ಕಾರ್ಡ್‌ಗಳನ್ನು ತಂದು ನನ್ನ ಕೈಯಲ್ಲಿಟ್ಟಿದ್ದರು. ಎಲ್ಲಾ ಕಾರ್ಡ್‌ಗಳಲ್ಲಿ ವಿಳಾಸ ಆಗಲೇ ಬರೆದಿದ್ದರು
Last Updated 11 ಸೆಪ್ಟೆಂಬರ್ 2023, 5:39 IST
ಪೋಸ್ಟ್‌ ಕಾರ್ಡಲ್ಲ... ಕ್ಯಾನ್ವಾಸ್‌

ಕ್ಯಾನ್ವಾಸ್‌ನಲ್ಲಿ ಋತುಗಳ ಭಾವೋಲ್ಲಾಸ

ಚಿತ್ರ ಕಲಾವಿದೆ ವಿದ್ಯಾ ಸುಂದರ್‌ ಅವರ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ ಇದೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ನಡೆದಿದೆ.
Last Updated 25 ಅಕ್ಟೋಬರ್ 2018, 19:45 IST
ಕ್ಯಾನ್ವಾಸ್‌ನಲ್ಲಿ ಋತುಗಳ ಭಾವೋಲ್ಲಾಸ
ADVERTISEMENT
ADVERTISEMENT
ADVERTISEMENT
ADVERTISEMENT