ಶುಕ್ರವಾರ, 3 ಅಕ್ಟೋಬರ್ 2025
×
ADVERTISEMENT

case

ADVERTISEMENT

ಚಿಕ್ಕಮಗಳೂರು | ಅಟ್ರಾಸಿಟಿ ಕಾಯ್ದೆ ದುರುಪಯೋಗ ಆರೋಪ: ದಸಂಸ ಖಂಡನೆ

Dalit Organizations Protest: ಚಿಕ್ಕಮಗಳೂರು ದಲಿತ ಸಂಘಟನೆಗಳ ಒಕ್ಕೂಟವು ಅಟ್ರಾಸಿಟಿ ಕಾಯ್ದೆ ದುರುಪಯೋಗ ಮಾಡುತ್ತಿದ್ದಾರೆ ಎಂಬ ಒಕ್ಕಲಿಗರ ಸಂಘದ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿ, ಕ್ಷಮೆಯಾಚನೆ ಮಾಡಬೇಕೆಂದು ಒತ್ತಾಯಿಸಿದೆ.
Last Updated 20 ಸೆಪ್ಟೆಂಬರ್ 2025, 6:57 IST
ಚಿಕ್ಕಮಗಳೂರು | ಅಟ್ರಾಸಿಟಿ ಕಾಯ್ದೆ ದುರುಪಯೋಗ ಆರೋಪ: ದಸಂಸ ಖಂಡನೆ

ಶಾಸಕ ವೀರೇಂದ್ರ ವಿರುದ್ಧದ ಬೆಟ್ಟಿಂಗ್ ಪ್ರಕರಣ: ಅನಿಲ್‌ ಗೌಡ ದುಬೈ ಕಂಪನಿ ಪಾಲುದಾರ

ED Investigation: ಚಿತ್ರದುರ್ಗದ ಕಾಂಗ್ರೆಸ್‌ ಶಾಸಕ ಕೆ.ಸಿ.ವೀರೇಂದ್ರ ಅವರ ಪ್ರಮುಖ ಪಾಲುದಾರ ಎಚ್‌.ಅನಿಲ್‌ ಗೌಡ ಅವರು ದುಬೈನಲ್ಲಿ ಕ್ಯಾಸಲ್‌ ರಾಕ್‌ ಪ್ರಾಜೆಕ್ಟ್‌ ಮ್ಯಾನೇಜ್‌ಮೆಂಟ್‌ ಸರ್ವೀಸಸ್ ಹೆಸರಿನಲ್ಲಿ ಬೆಟ್ಟಿಂಗ್‌ ಕಂಪನಿ ನಡೆಸುತ್ತಿದ್ದಾರೆ ಎಂದು ಇ.ಡಿ ದಾಖಲೆ ಸಲ್ಲಿಸಿದೆ.
Last Updated 12 ಸೆಪ್ಟೆಂಬರ್ 2025, 0:30 IST
ಶಾಸಕ ವೀರೇಂದ್ರ ವಿರುದ್ಧದ ಬೆಟ್ಟಿಂಗ್ ಪ್ರಕರಣ: ಅನಿಲ್‌ ಗೌಡ ದುಬೈ ಕಂಪನಿ ಪಾಲುದಾರ

ಕಾರಟಗಿ | ಹಲ್ಲೆ ಆರೋಪ: 23 ಜನರ ವಿರುದ್ಧ ದೂರು

Caste-Based Violence: ಕಾರಟಗಿಯಲ್ಲಿ ಹಳೆಯ ವೈಷಮ್ಯದ ಹಿನ್ನಲೆಯಲ್ಲಿ ಮೈಲಾಪುರದಲ್ಲಿ ಜಾತಿ ನಿಂದನೆ, ಹಲ್ಲೆ ಮತ್ತು ಕೊಲೆ ಯತ್ನ ನಡೆದಿದ್ದು, 23 ಮಂದಿಯ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ
Last Updated 1 ಸೆಪ್ಟೆಂಬರ್ 2025, 7:14 IST
ಕಾರಟಗಿ | ಹಲ್ಲೆ ಆರೋಪ: 23 ಜನರ ವಿರುದ್ಧ ದೂರು

ಹಾವೇರಿ | ನಾಯಿಯಿಂದ ಅಪಘಾತ: ಅರಣ್ಯಾಧಿಕಾರಿ ವಿರುದ್ಧ ಪ್ರಕರಣ

Accident Case: ಹಾನಗಲ್ ತಾಲ್ಲೂಕಿನ ಅಕ್ಕಿಆಲೂರಿನಲ್ಲಿ ಅಪಘಾತ ಉಂಟುಮಾಡಿ ಪತ್ನಿ ಮತ್ತು ಮಗಳಿಗೆ ಗಾಯಗೊಳಿಸಿದ ಆರೋಪದಡಿ ಉಪವಲಯ ಅರಣ್ಯಾಧಿಕಾರಿ ಮಾಲತೇಶ ವೀರಭದ್ರಪ್ಪ ಬಾರ್ಕಿ ವಿರುದ್ಧ ಪ್ರಕರಣ ದಾಖಲಾಗಿದೆ
Last Updated 1 ಸೆಪ್ಟೆಂಬರ್ 2025, 3:43 IST
ಹಾವೇರಿ | ನಾಯಿಯಿಂದ ಅಪಘಾತ: ಅರಣ್ಯಾಧಿಕಾರಿ ವಿರುದ್ಧ ಪ್ರಕರಣ

ಮಡಿಕೇರಿ | ಇನ್‌ಸ್ಟಾಗ್ರಾಂನಲ್ಲಿ ಅನುಚಿತ ಸಂದೇಶ: ಆರೋಪಿ ಬಂಧನ

ಕೊಡಗು ಜಿಲ್ಲಾ ಪೊಲೀಸ್ ಘಟಕದ ಸಾಮಾಜಿಕ ಜಾಲತಾಣ ನಿರ್ವಹಣೆ ಮತ್ತು ಕಣ್ಗಾವಲು ತಂಡದಿಂದ ಪ್ರಕರಣ ದಾಖಲು
Last Updated 31 ಆಗಸ್ಟ್ 2025, 4:28 IST
ಮಡಿಕೇರಿ | ಇನ್‌ಸ್ಟಾಗ್ರಾಂನಲ್ಲಿ ಅನುಚಿತ ಸಂದೇಶ: ಆರೋಪಿ ಬಂಧನ

ಎಚ್‌ಎಂಟಿ ಭೂವಿವಾದ: ಗೋಕುಲ್‌ ಅಮಾನತು ರದ್ದುಪಡಿಸಿದ ಸಿಎಟಿ

ಎಚ್‌ಎಂಟಿ ಕಂಪನಿಗೆ ನೀಡಿದ ₹ 14 ಸಾವಿರ ಕೋಟಿ ಮೌಲ್ಯದ ಅರಣ್ಯ ಜಮೀನು ಡಿನೋಟಿಫಿಕೇಷನ್‌ಗೆ ಸರ್ಕಾರದಿಂದ ಪೂರ್ವಾನುಮತಿ ಪಡೆಯದೆ ಸುಪ್ರೀಂಕೋರ್ಟ್‌ಗೆ ಮಧ್ಯಂತರ ಅರ್ಜಿ ಸಲ್ಲಿಸಿದ ಪ್ರಕರಣ
Last Updated 30 ಆಗಸ್ಟ್ 2025, 16:22 IST
ಎಚ್‌ಎಂಟಿ ಭೂವಿವಾದ: ಗೋಕುಲ್‌ ಅಮಾನತು ರದ್ದುಪಡಿಸಿದ ಸಿಎಟಿ

ಸುರೇಂದ್ರ ಗಾಡಲಿಂಗ್‌ ಜಾಮೀನು ಅರ್ಜಿ ವಿಚಾರಣೆ ಸೆ.3ಕ್ಕೆ

Surendra Gadling Case: ಎಲ್ಗಾರ್ ಪರಿಷತ್–ನಕ್ಸಲ್ ಪ್ರಕರಣದಲ್ಲಿ ಆರು ವರ್ಷಗಳಿಂದ ಜೈಲಿನಲ್ಲಿ ಇರುವ ವಕೀಲ ಸುರೇಂದ್ರ ಗಾಡಲಿಂಗ್ ಅವರ ಜಾಮೀನು ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಸೆಪ್ಟೆಂಬರ್ 3ರಂದು ನಡೆಸಲು ಒಪ್ಪಿಗೆ ನೀಡಿದೆ
Last Updated 29 ಆಗಸ್ಟ್ 2025, 14:16 IST
ಸುರೇಂದ್ರ ಗಾಡಲಿಂಗ್‌ ಜಾಮೀನು ಅರ್ಜಿ ವಿಚಾರಣೆ ಸೆ.3ಕ್ಕೆ
ADVERTISEMENT

21 ಬಾರಿ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ: ಸುಪ್ರೀಂ ಕೋರ್ಟ್‌ ಅಸಮಾಧಾನ

Supreme Court Observation: ಅಲಹಾಬಾದ್ ಹೈಕೋರ್ಟ್ ಜಾಮೀನು ಅರ್ಜಿಯ ವಿಚಾರಣೆಯನ್ನು 21 ಬಾರಿ ಮುಂದೂಡಿದ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿ ವೈಯಕ್ತಿಕ ಸ್ವಾತಂತ್ರ್ಯದ ಪ್ರಕರಣಗಳನ್ನು ತ್ವರಿತವಾಗಿ ತೀರ್ಮಾನಿಸಬೇಕು ಎಂದು ಸೂಚಿಸಿದೆ
Last Updated 29 ಆಗಸ್ಟ್ 2025, 14:14 IST
21 ಬಾರಿ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ: ಸುಪ್ರೀಂ ಕೋರ್ಟ್‌ ಅಸಮಾಧಾನ

ಕರ್ತವ್ಯಕ್ಕೆ ಅಡ್ಡಿ ಆರೋಪ: ಗಿರೀಶ ಮಟ್ಟೆಣ್ಣನವರ ಸೇರಿ ಹಲವರ ವಿರುದ್ಧ ಪ್ರಕರಣ

ಸೌಜನ್ಯಾ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಬಂಧಿಸುವ ವೇಳೆ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದ, ಮಾನಹಾನಿಕರ ಸಂದೇಶಗಳನ್ನು ಪ್ರಸಾರ ಮಾಡುವ ಬೆದರಿಕೆ ಹಾಕಿದ ಆರೋಪದಡಿ ಗಿರೀಶ ಮಟ್ಟೆಣ್ಣ ನವರ ಸೇರಿ ಹಲವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
Last Updated 23 ಆಗಸ್ಟ್ 2025, 5:13 IST
ಕರ್ತವ್ಯಕ್ಕೆ ಅಡ್ಡಿ ಆರೋಪ: ಗಿರೀಶ ಮಟ್ಟೆಣ್ಣನವರ ಸೇರಿ ಹಲವರ ವಿರುದ್ಧ ಪ್ರಕರಣ

ಪುತ್ತೂರು | ಕೂಲಿ ಕಾರ್ಮಿಕ ಸಾವು: ಮಾಲೀಕನ ಮೇಲೆ ಪ್ರಕರಣ

ಕೆಂಪು ಕಲ್ಲಿನ ಕ್ವಾರಿಯಲ್ಲಿ ಯಂತ್ರದ ಮೂಲಕ ಕಲ್ಲು ಕತ್ತರಿಸುತ್ತಿದ್ದಾಗ ಯಂತ್ರದ ರಾಟೆ ಬೇರ್ಪಟ್ಟು ಹೊಟ್ಟೆಯ ಪಕ್ಕೆಲುಬು ಭಾಗಕ್ಕೆ ಬಿದ್ದು ಅಸ್ಸಾಂ ಮೂಲದ ಕೂಲಿಕಾರ್ಮಿಕ ಮೃತಪಟ್ಟ ಘಟನೆ ಪುತ್ತೂರು ತಾಲ್ಲೂಕಿನ ಪಡುವನ್ನೂರು ಗ್ರಾಮದ ಮೈಕುಲೆ ಎಂಬಲ್ಲಿ ನಡೆದಿದೆ.
Last Updated 22 ಆಗಸ್ಟ್ 2025, 5:48 IST
ಪುತ್ತೂರು | ಕೂಲಿ ಕಾರ್ಮಿಕ ಸಾವು: ಮಾಲೀಕನ ಮೇಲೆ ಪ್ರಕರಣ
ADVERTISEMENT
ADVERTISEMENT
ADVERTISEMENT