ರಕ್ಷಣಾ ಇಲಾಖೆಗೆ ₹1.08 ಕೋಟಿ ದೇಣಿಗೆ ನೀಡಿದ ವಾಯುಪಡೆಯ ಮಾಜಿ ಸಿಬ್ಬಂದಿ
ಜೇಬಿನಲ್ಲಿ ₹5 ಇಟ್ಟುಕೊಂಡು ಮನೆಯಿಂದ ಹೊರಬಂದ ನಾನು ಇಂದು 500 ಎಕರೆ ಜಮೀನು ಹೊಂದಿದ್ದೇನೆ. ಇದಕ್ಕೆಲ್ಲ ನನ್ನ ಪರಿಶ್ರಮವೇ ಕಾರಣ ಅಂತಾರೆ ಭಾರತೀಯ ವಾಯುಪಡೆಯ ಮಾಜಿ ಸಿಬ್ಬಂದಿಸಿಬಿಆರ್ ಪ್ರಸಾದ್.Last Updated 16 ಜುಲೈ 2019, 14:32 IST