ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

cd case

ADVERTISEMENT

ಸಿ.ಡಿ ಪ್ರಕರಣ| ಸದಾನಂದಗೌಡ ಸೇರಿ 12 ಬಿಜೆಪಿಗರ ಹೊರದೂಡಿ: ಸಿ.ಎಂ ಇಬ್ರಾಹಿಂ

‘ಸಿ.ಡಿ ಪ್ರಕರಣದಲ್ಲಿ ಕೇಂದ್ರ ಸಚಿವ ಸದಾನಂದಗೌಡ ಸೇರಿದಂತೆ 12 ಮಂದಿ ಬಿಜೆಪಿ ಮುಖಂಡರನ್ನು ಪಕ್ಷದಿಂದ ಹೊರದೂಡಬೇಕು. ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ, ಸಜ್ಜನರ ಸಂಗ ಮಾಡಬೇಕು’ ಎಂದು ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಸಿ.ಎಂ. ಇಬ್ರಾಹಿಂ ಹೇಳಿದರು.
Last Updated 5 ಫೆಬ್ರುವರಿ 2023, 8:24 IST
ಸಿ.ಡಿ ಪ್ರಕರಣ| ಸದಾನಂದಗೌಡ ಸೇರಿ 12 ಬಿಜೆಪಿಗರ ಹೊರದೂಡಿ: ಸಿ.ಎಂ ಇಬ್ರಾಹಿಂ

ಪ್ಯಾಂಟ್ ಬಿಚ್ಚು ಎಂದು ನಾವು ಹೇಳಿದ್ದೆವಾ: ಡಿಕೆಶಿ ಪ್ರಶ್ನೆ

‘ರಮೇಶ ಜಾರಕಿಹೊಳಿಗೆ ಪ್ಯಾಂಟ್ ಬಿಚ್ಚು ಎಂದು ನಾವು ಹೇಳಿದ್ದೆವಾ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಪ್ರಶ್ನಿಸಿದರು. ‘ನನ್ನ ಜೀವನ ಹಾಳು ಮಾಡಿದ್ದು ಡಿ.ಕೆ. ಶಿವಕುಮಾರ್‌’ ಎಂಬ ಬಿಜೆಪಿ ಶಾಸಕ ರಮೇಶ ಜಾರಕಿಹೊಳಿ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ‘ಲಂಚ ಹೊಡಿ ಎಂದು ನಾವು ಹೇಳಿದ್ದೆವಾ? ದುಡ್ಡು ಹಂಚು ಎಂದಿದ್ದೆವಾ’ ಎಂದೂ ಕೇಳಿದರು. ‘ಕಾಂಗ್ರೆಸ್‌ ಅನ್ನು ಹಾಳು‌ ಮಾಡಿದ್ದು ಅವನು‌. ‘ಆಪರೇಷನ್ ಕಮಲ‌’ ಮಾಡಿದ್ದು ಅವನು. ಸರ್ಕಾರ ಬೀಳಿಸಿದ್ದು ಅವನು’ ಎಂದು ರಮೇಶ ಜಾರಕಿಹೊಳಿ ವಿರುದ್ಧ ವಾಗ್ದಾಳಿ ನಡೆಸಿದರು.
Last Updated 25 ಜನವರಿ 2023, 21:37 IST
ಪ್ಯಾಂಟ್ ಬಿಚ್ಚು ಎಂದು ನಾವು ಹೇಳಿದ್ದೆವಾ: ಡಿಕೆಶಿ ಪ್ರಶ್ನೆ

ರಮೇಶ್‌ ಸಿ.ಡಿ. ಪ್ರಕರಣ: ಎಸ್‌ಐಟಿ ವರದಿಗೆ ‘ಸುಪ್ರೀಂ’ ತಡೆ

ವಿಚಾರಣೆ ನಡೆಸಲು ಸೂಚನೆ
Last Updated 18 ಫೆಬ್ರುವರಿ 2022, 20:00 IST
ರಮೇಶ್‌ ಸಿ.ಡಿ. ಪ್ರಕರಣ: ಎಸ್‌ಐಟಿ ವರದಿಗೆ ‘ಸುಪ್ರೀಂ’ ತಡೆ

ಲೈಂಗಿಕ ಸಿ.ಡಿ ಪ್ರಕರಣ: ಬಿಜೆಪಿ ಶಾಸಕ ರಮೇಶ ಜಾರಕಿಹೊಳಿ ನಿರ್ದೋಷಿ?

ಬಿ ರಿಪೋರ್ಟ್ ಸಲ್ಲಿಸಿದ ಎಸ್‌ಐಟಿ
Last Updated 4 ಫೆಬ್ರುವರಿ 2022, 19:45 IST
ಲೈಂಗಿಕ ಸಿ.ಡಿ ಪ್ರಕರಣ: ಬಿಜೆಪಿ ಶಾಸಕ ರಮೇಶ ಜಾರಕಿಹೊಳಿ ನಿರ್ದೋಷಿ?

ಸಿ.ಡಿ ಪ್ರಕರಣ: ಅಂತಿಮ ವರದಿ ಸಲ್ಲಿಕೆಗೆ ಹೈಕೋರ್ಟ್ ಅಸ್ತು

ಮಾಜಿ ಸಚಿವ ರಮೇಶ ಜಾರಕಿಹೊಳಿ ಲೈಂಗಿಕ ಹಗರಣದ ಸಿ.ಡಿ ಬಹಿರಂಗ ಪ್ರಕರಣದ ತನಿಖೆಯ ಅಂತಿಮ ವರದಿಯನ್ನು ಮ್ಯಾಜಿಸ್ಟ್ರೇಟ್‌ ಕೋರ್ಟ್‌ಗೆ ಸಲ್ಲಿಸುವಂತೆ ಎಸ್‌ಐಟಿ ಮುಖ್ಯಸ್ಥರಿಗೆ ಹೈಕೋರ್ಟ್ ನಿರ್ದೇಶಿಸಿದೆ.
Last Updated 3 ಫೆಬ್ರುವರಿ 2022, 16:42 IST
ಸಿ.ಡಿ ಪ್ರಕರಣ: ಅಂತಿಮ ವರದಿ ಸಲ್ಲಿಕೆಗೆ ಹೈಕೋರ್ಟ್ ಅಸ್ತು

ಸಿ.ಡಿ ಹಗರಣ: ಕಮಲ್‌ ಪಂತ್‌ ವಿರುದ್ಧದ ಎಫ್‌ಐಆರ್ ರದ್ದು

ರಮೇಶ್‌ ಜಾರಕಿಹೊಳಿ ಸಿ.ಡಿ ಪ್ರಕರಣ
Last Updated 14 ಡಿಸೆಂಬರ್ 2021, 22:20 IST
ಸಿ.ಡಿ ಹಗರಣ: ಕಮಲ್‌ ಪಂತ್‌ ವಿರುದ್ಧದ ಎಫ್‌ಐಆರ್ ರದ್ದು

ರಮೇಶ ಜಾರಕಿಹೊಳಿ ಸಿ.ಡಿ ಪ್ರಕರಣ: ಎಸ್‌ಐಟಿ ಅಂತಿಮ ವರದಿಗೆ ಅನುಮೋದನೆ

‘ಮಾಜಿ ಸಚಿವ ರಮೇಶ ಜಾರಕಿಹೊಳಿ ಸಿ.ಡಿ ಬಹಿರಂಗ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡ (ಎಸ್‌ಐಟಿ) ನಡೆಸಿರುವ ತನಿಖೆಯನ್ನು ಅನುಮೋದಿಸಲಾಗಿದೆ’ ಎಂದು ಎಸ್‌ಐಟಿ ಹೈಕೋರ್ಟ್‌ಗೆ ಮಾಹಿತಿ ನೀಡಿದೆ.
Last Updated 30 ನವೆಂಬರ್ 2021, 20:30 IST
ರಮೇಶ ಜಾರಕಿಹೊಳಿ ಸಿ.ಡಿ ಪ್ರಕರಣ: ಎಸ್‌ಐಟಿ ಅಂತಿಮ ವರದಿಗೆ ಅನುಮೋದನೆ
ADVERTISEMENT

ಶಾಸಕ ಬಸನಗೌಡ ಪಾಟೀಲ ಯತ್ನಾಳ ವಿರುದ್ಧದ ಪೋಸ್ಟ್‌: ಬೆಂಬಲಿಗರಿಂದ ದೂರು ದಾಖಲು

ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರಿಗೆ ಸಂಬಂಧಿಸಿದ್ದು ಎನ್ನಲಾದ ಅಶ್ಲೀಲ ಸಿಡಿ ಬಿಡುಗಡೆಯಾಗಲಿದೆ ಎಂಬ ಸುದ್ದಿ ಸಾಮಾಜಿಕ ಜಾಲ ತಾಣದಲ್ಲಿ ಭಾರಿ ಸದ್ದು ಮಾಡತೊಡಗಿದೆ.
Last Updated 14 ಅಕ್ಟೋಬರ್ 2021, 6:28 IST
ಶಾಸಕ ಬಸನಗೌಡ ಪಾಟೀಲ ಯತ್ನಾಳ ವಿರುದ್ಧದ ಪೋಸ್ಟ್‌: ಬೆಂಬಲಿಗರಿಂದ ದೂರು ದಾಖಲು

ರಮೇಶ್‌ ಜಾರಕಿಹೊಳಿ ಸಿ.ಡಿ ಪ್ರಕರಣ: ವಿಚಾರಣೆ ಇಂದು

ಬಿಜೆಪಿ ಶಾಸಕ ರಮೇಶ ಜಾರಕಿಹೊಳಿ ಸಿ.ಡಿ ಪ್ರಕರಣದ ವಿಚಾರಣೆಯನ್ನು ಸಂತ್ರಸ್ತ ಯುವತಿ ಪರ ವಕೀಲರ ಕೋರಿಕೆ ಮೇರೆಗೆ ಹೈಕೋರ್ಟ್‌ ಬುಧವಾರಕ್ಕೆ ಮುಂದೂಡಿತು
Last Updated 14 ಸೆಪ್ಟೆಂಬರ್ 2021, 20:11 IST
ರಮೇಶ್‌ ಜಾರಕಿಹೊಳಿ ಸಿ.ಡಿ ಪ್ರಕರಣ: ವಿಚಾರಣೆ ಇಂದು

ಸಿ.ಡಿ. ಪ್ರಕರಣ: ಎಸ್‌ಐಟಿ ಮುಖ್ಯಸ್ಥ ಸೌಮೇಂದು ಮುಖರ್ಜಿ ರಜೆ ವಿಸ್ತರಣೆ

ಬಿಜೆಪಿ ಶಾಸಕ ರಮೇಶ ಜಾರಕಿಹೊಳಿ ಅವರಿಗೆ ಸೇರಿದ್ದು ಎನ್ನಲಾದ ಸಿ.ಡಿ. ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡದ (ಎಸ್‌ಐಟಿ) ಮುಖ್ಯಸ್ಥ ಸೌಮೇಂದು ಮುಖರ್ಜಿ ಅವರ ರಜೆ ಅವಧಿಯನ್ನು ಮತ್ತೊಂದು ತಿಂಗಳು ವಿಸ್ತರಿಸಲಾಗಿದೆ.
Last Updated 29 ಜೂನ್ 2021, 16:01 IST
ಸಿ.ಡಿ. ಪ್ರಕರಣ: ಎಸ್‌ಐಟಿ ಮುಖ್ಯಸ್ಥ ಸೌಮೇಂದು ಮುಖರ್ಜಿ ರಜೆ ವಿಸ್ತರಣೆ
ADVERTISEMENT
ADVERTISEMENT
ADVERTISEMENT