ನೇಪಾಳದಲ್ಲಿ ಬಾಲ್ಯವಿವಾಹ ಹೆಚ್ಚು
ಬಾಲ್ಯವಿವಾಹ ಹೆಚ್ಚಾಗಿರುವಜಗತ್ತಿನಮೊದಲ10 ರಾಷ್ಟ್ರಗಳ ಪಟ್ಟಿಯಲ್ಲಿ ನೇಪಾಳ ಸೇರಿದೆ. ನೇಪಾಳದಲ್ಲಿ ಹುಡುಗರ ಬಾಲ್ಯ ವಿವಾಹ ಹೆಚ್ಚಾಗಿ ಕಂಡು ಬಂದಿದೆ ಎಂದು ಯುನಿಸೆಫ್(ವಿಶ್ವ ಸಂಸ್ಥೆಯ ಮಕ್ಕಳ ನಿಧಿ) ಬಾಲ್ಯ ವಿವಾಹ ಕುರಿತು ನಡೆಸಿದಅಧ್ಯಯನದಲ್ಲಿ ವಿವರಿಸಿದೆ.Last Updated 7 ಜೂನ್ 2019, 20:00 IST