ಮಕ್ಕಳ ಅಪಹರಣ ಬಗ್ಗೆ ವೈರಲ್ ಸಂದೇಶ 'ಸುಳ್ಳು' ಎಂದ ಬೆಂಗಳೂರು ಪೊಲೀಸ್
ನಾಗರಬಾವಿ ಪ್ರದೇಶದಲ್ಲಿ ಬೈಕ್ನಲ್ಲಿ ಬಂದ ದುಷ್ಕರ್ಮಿಗಳು ಪ್ರೀಸ್ಕೂಲ್ ವಿದ್ಯಾರ್ಥಿಯೊಬ್ಬಳನ್ನು ಅಪಹರಿಸಿದ್ದಾರೆ ಎಂಬ ವೈರಲ್ ಸಂದೇಶ ಸುಳ್ಳು ಎಂದು ಬೆಂಗಳೂರು ಪೊಲೀಸರು ಟ್ವೀಟ್ ಮಾಡಿದ್ದಾರೆ.Last Updated 31 ಜುಲೈ 2019, 15:41 IST