ಶುಕ್ರವಾರ, 21 ನವೆಂಬರ್ 2025
×
ADVERTISEMENT

Child line

ADVERTISEMENT

ಮಕ್ಕಳ ಸಹಾಯವಾಣಿಗೆ 6.87 ಲಕ್ಷ ಕರೆ: ಬಾಲ್ಯ ವಿವಾಹದ ದೂರುಗಳೇ ಅಧಿಕ

children helpline calls: ರಾಜ್ಯದಲ್ಲಿ ಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದೆ. ಕಳೆದ ಎರಡು ವರ್ಷಗಳಲ್ಲಿ ಮಕ್ಕಳ ಸಹಾಯವಾಣಿಗೆ ಒಟ್ಟು 6.87 ಲಕ್ಷ ಕರೆಗಳು ಬಂದಿದ್ದು, ಇದರಲ್ಲಿ 33,945 ‌ಪ್ರಕರಣಗಳು ದಾಖಲಾಗಿವೆ.
Last Updated 20 ನವೆಂಬರ್ 2025, 23:47 IST
ಮಕ್ಕಳ ಸಹಾಯವಾಣಿಗೆ 6.87 ಲಕ್ಷ ಕರೆ: ಬಾಲ್ಯ ವಿವಾಹದ ದೂರುಗಳೇ ಅಧಿಕ

ಕಷ್ಟದಲ್ಲಿರುವ ಮಕ್ಕಳನ್ನು ಮಾತನಾಡಲು ಪ್ರೇರೇಪಿಸಿ: ಮಕ್ಕಳ ಕಲ್ಯಾಣ ಸಚಿವಾಲಯ

ಮಕ್ಕಳ ತುರ್ತು ಸಹಾಯವಾಣಿಗೆ ಕರೆ ಮಾಡುವ ಮಕ್ಕಳು ಒಂದು ವೇಳೆ ಮೌನವಾಗಿದ್ದಲ್ಲಿ, ಮಾತನಾಡುವಂತೆ ಅವರನ್ನು ಪ್ರೇರೇಪಿಸಬೇಕು ಎಂದು ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವಾಲಯ ಸೂಚನೆ ನೀಡಿದೆ.
Last Updated 1 ಸೆಪ್ಟೆಂಬರ್ 2018, 18:36 IST
ಕಷ್ಟದಲ್ಲಿರುವ ಮಕ್ಕಳನ್ನು ಮಾತನಾಡಲು ಪ್ರೇರೇಪಿಸಿ: ಮಕ್ಕಳ ಕಲ್ಯಾಣ ಸಚಿವಾಲಯ

ಚೈಲ್ಡ್‌ಲೈನ್ ಕಾರ್ಯವ್ಯಾಪ್ತಿ ವಿಸ್ತರಣೆ

ಸಂಕಷ್ಟ ಪರಿಸ್ಥಿತಿಯಲ್ಲಿ ಸಿಲುಕಿರುವ ಮಕ್ಕಳ ನೆರವಿಗಾಗಿ ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವಾಲಯ ಆರಂಭಿಸಿರುವ ಚೈಲ್ಡ್‌ಲೈನ್ ಸಹಾಯವಾಣಿಯ ಕಾರ್ಯವ್ಯಾಪ್ತಿ ವಿಸ್ತರಣೆಯಾಗಿದೆ.
Last Updated 15 ಜುಲೈ 2018, 18:41 IST
ಚೈಲ್ಡ್‌ಲೈನ್ ಕಾರ್ಯವ್ಯಾಪ್ತಿ ವಿಸ್ತರಣೆ
ADVERTISEMENT
ADVERTISEMENT
ADVERTISEMENT
ADVERTISEMENT