ಗುರುವಾರ, 3 ಜುಲೈ 2025
×
ADVERTISEMENT

Child Pornography

ADVERTISEMENT

ಎಐ ಬಳಸಿ ಮಕ್ಕಳ ಪೋರ್ನ್ ವಿಡಿಯೊ ತಯಾರು: ಯುರೋಪ್‌ನಲ್ಲಿ ಆಪರೇಷನ್ ಕಂಬರ್‌ಲ್ಯಾಂಡ್

‘ಯುರೋಪಿಯನ್ ಯೂನಿಯನ್‌ನ ಪೊಲೀಸ್ ಒಕ್ಕೂಟ ಯುರೋಪೊಲ್ ‘ಆಪರೇಷನ್ ಕಂಬರ್‌ಲ್ಯಾಂಡ್’ ಆರಂಭಿಸಿದೆ.
Last Updated 28 ಫೆಬ್ರುವರಿ 2025, 11:16 IST
ಎಐ ಬಳಸಿ ಮಕ್ಕಳ ಪೋರ್ನ್ ವಿಡಿಯೊ ತಯಾರು: ಯುರೋಪ್‌ನಲ್ಲಿ ಆಪರೇಷನ್ ಕಂಬರ್‌ಲ್ಯಾಂಡ್

ಕೇರಳ | ಮಕ್ಕಳ ಅಶ್ಲೀಲ ಚಿತ್ರಗಳ ಪ್ರಕರಣ: 455 ಕಡೆ ದಾಳಿ; 37 ಪ್ರಕರಣ; 6 ಬಂಧನ

ಮಕ್ಕಳ ಅಶ್ಲೀಲ ಚಿತ್ರಗಳ ಹುಡುಕಾಟ, ಸಂಗ್ರಹ ಹಾಗೂ ಹಂಚಿಕೊಳ್ಳುತ್ತಿದ್ದ ಆರೋಪದ ಮೇಲೆ ಕೇರಳ ರಾಜ್ಯದ ವಿವಿಧ ಸ್ಥಳಗಳ ಮೇಲೆ ದಾಳಿ ನಡೆಸಿರುವ ಪೊಲೀಸರು 37 ಪ್ರಕರಣಗಳನ್ನು ದಾಖಲಿಸಿದ್ದು, 6 ಜನರನ್ನು ಬಂಧಿಸಿದ್ದಾರೆ.
Last Updated 3 ಸೆಪ್ಟೆಂಬರ್ 2024, 13:42 IST
ಕೇರಳ | ಮಕ್ಕಳ ಅಶ್ಲೀಲ ಚಿತ್ರಗಳ ಪ್ರಕರಣ: 455 ಕಡೆ ದಾಳಿ; 37 ಪ್ರಕರಣ; 6 ಬಂಧನ

ಮಕ್ಕಳಿಗೆ ಚಾಕಲೇಟ್ ಆಸೆ ತೋರಿಸಿ, ಅಶ್ಲೀಲ ವಿಡಿಯೊ ಮಾಡಿದ ಅಡುಗೆ ಸಿಬ್ಬಂದಿ: ಆರೋಪ

Child pornography: ಬಾಲಕರಿಗೆ ಚಾಕಲೇಟ್‌ ಆಮಿಷ ತೋರಿಸಿ, ಲೈಂಗಿಕ ಕಿರುಕುಳ ನೀಡಿ ಅದನ್ನು ವಿಡಿಯೊ ಮಾಡುತ್ತಿದ್ದ ಆರೋಪದ ಮೇಲೆ ಒಡಿಶಾ ಮೂಲದ ಅಡುಗೆ ಕಾರ್ಮಿಕ ಪ್ರಭಂಜನ ಪಾಲ ವಿರುದ್ಧ ಹಳೇಹುಬ್ಬಳ್ಳಿ ಪೊಲೀಸ್‌ ಠಾಣೆಯಲ್ಲಿ ಪೋಸ್ಕೊ ಪ್ರಕರಣ ದಾಖಲಾಗಿದೆ.
Last Updated 4 ಅಕ್ಟೋಬರ್ 2023, 6:52 IST
ಮಕ್ಕಳಿಗೆ ಚಾಕಲೇಟ್ ಆಸೆ ತೋರಿಸಿ, ಅಶ್ಲೀಲ ವಿಡಿಯೊ ಮಾಡಿದ ಅಡುಗೆ ಸಿಬ್ಬಂದಿ: ಆರೋಪ

ಮಕ್ಕಳ ಅಶ್ಲೀಲ ಚಿತ್ರಗಳ ಜಾಲ: ಎನ್​ಆರ್​ಐ ವಿರುದ್ಧ ಪ್ರಕರಣ 

ಮಕ್ಕಳ ಅಶ್ಲೀಲ ಚಿತ್ರಗಳ ವೆಬ್‌ಸೈಟ್‌ ನಡೆಸುತ್ತಿದ್ದ ಅನಿವಾಸಿ ಭಾರತೀಯ(ಎನ್​ಆರ್​ಐ) ರಾಜ ಸುಬ್ರಮಣಿಯನ್​ ಆಲಿಯಾಸ್​ ಸ್ಯಾಮ್​ ಜಾನ್ಸ್​ ವಿರುದ್ಧ ಸಿಬಿಐ ಅಧಿಕಾರಿಗಳು ಪ್ರಕರಣ ದಾಖಲಿಸಿದ್ದಾರೆ.
Last Updated 3 ಡಿಸೆಂಬರ್ 2022, 10:22 IST
ಮಕ್ಕಳ ಅಶ್ಲೀಲ ಚಿತ್ರಗಳ ಜಾಲ: ಎನ್​ಆರ್​ಐ ವಿರುದ್ಧ ಪ್ರಕರಣ 

ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯದ ವಿಡಿಯೊ ಹಂಚಿಕೆ: ದೆಹಲಿಯಲ್ಲಿ ಸಿಬಿಐ ಶೋಧ

ಮಕ್ಕಳ ಮೇಲಿನಲೈಂಗಿಕ ದೌರ್ಜನ್ಯಕ್ಕೆ(ಸಿಎಸ್‌ಎಎಂ) ಸಂಬಂಧಿಸಿದ ಆಡಿಯೊ, ವಿಡಿಯೊಗಳನ್ನು ಆನ್‌ಲೈನ್‌ನಲ್ಲಿ ಹಂಚಿಕೊಳ್ಳುತ್ತಿದ್ದ ಆರೋಪದಡಿ ದೇಶದ ಹಲವೆಡೆ ಕೇಂದ್ರೀಯ ತನಿಖಾ ದಳ (ಸಿಬಿಐ) ಗುರುವಾರ ದಾಳಿ ನಡೆಸಿದೆ.
Last Updated 1 ಡಿಸೆಂಬರ್ 2022, 11:48 IST
ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯದ ವಿಡಿಯೊ ಹಂಚಿಕೆ: ದೆಹಲಿಯಲ್ಲಿ ಸಿಬಿಐ ಶೋಧ

ಮಕ್ಕಳ ಲೈಂಗಿಕ ಶೋಷಣೆ ವಿಡಿಯೊ ಪ್ರಸರಣೆ: 57 ಸಾವಿರ ಖಾತೆ ರದ್ದು ಮಾಡಿದ ಟ್ವಿಟರ್‌

ಮಕ್ಕಳ ಲೈಂಗಿಕ ಶೋಷಣೆಗೆ ಸಂಬಂಧಿಸಿದ ವಿಡಿಯೊ, ನಗ್ನತೆ ಸಂಬಂಧಿತ ವಿಷಯಗಳನ್ನು ಉತ್ತೇಜಿಸುವ 57,643 ಖಾತೆಗಳನ್ನು ನಿಷೇಧಿಸಿರುವುದಾಗಿ ಟ್ವಿಟರ್‌ ಶನಿವಾರ ಹೇಳಿದೆ.
Last Updated 2 ಅಕ್ಟೋಬರ್ 2022, 12:41 IST
ಮಕ್ಕಳ ಲೈಂಗಿಕ ಶೋಷಣೆ ವಿಡಿಯೊ ಪ್ರಸರಣೆ: 57 ಸಾವಿರ ಖಾತೆ ರದ್ದು ಮಾಡಿದ ಟ್ವಿಟರ್‌

‘ಚೈಲ್ಡ್‌ ಪೋರ್ನ್‌’ ಜಾಲದ ಮೇಲೆ ಸಿಬಿಐ ದಾಳಿ: 50 ಲ್ಯಾಪ್‌ಟಾಪ್‌ಗಳು ವಶಕ್ಕೆ 

ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದ ವಿಡಿಯೊ, ಆಡಿಯೊ ಹಂಚಿಕೆ ಜಾಲದ ಮೇಲೆ ಶನಿವಾರ ಸಿಬಿಐ ದಾಳಿ ನಡೆಸಿದೆ. 'ಆಪರೇಷನ್ ಮೇಘ ಚಕ್ರ' ಹೆಸರಿನಡಿ ದೇಶದಾದ್ಯಂತ 59 ಸ್ಥಳಗಳಲ್ಲಿ ನಡೆದ ಈ ದಾಳಿಯಲ್ಲಿ ಅಶ್ಲೀಲ ವಸ್ತು–ವಿಷಯಗಳುಳ್ಳ 50 ಲ್ಯಾಪ್‌ಟಾಪ್‌ಗಳನ್ನು ವಶಕ್ಕೆ ಪಡೆದುಕೊಂಡಿದೆ.
Last Updated 25 ಸೆಪ್ಟೆಂಬರ್ 2022, 2:53 IST
‘ಚೈಲ್ಡ್‌ ಪೋರ್ನ್‌’ ಜಾಲದ ಮೇಲೆ ಸಿಬಿಐ ದಾಳಿ: 50 ಲ್ಯಾಪ್‌ಟಾಪ್‌ಗಳು ವಶಕ್ಕೆ 
ADVERTISEMENT

ಫೇಸ್‌ಬುಕ್‌ನಲ್ಲಿ ಮಕ್ಕಳ ಅಶ್ಲೀಲ ವಿಡಿಯೊ: ಪ್ರಕರಣ ದಾಖಲು

ಸಾಮಾಜಿಕ ಜಾಲತಾಣ ‘ಫೇಸ್‌ಬುಕ್‌’ಗೆ ಮಕ್ಕಳ ಅಶ್ಲೀಲ ವಿಡಿಯೊ ಅಪ್‌ಲೋಡ್ ಮಾಡಿದ ಅಂಕೋಲಾದ ವ್ಯಕ್ತಿಯೊಬ್ಬರ ವಿರುದ್ಧ ಇಲ್ಲಿನ ಸಿ.ಇ.ಎನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Last Updated 12 ಆಗಸ್ಟ್ 2021, 16:25 IST
ಫೇಸ್‌ಬುಕ್‌ನಲ್ಲಿ ಮಕ್ಕಳ ಅಶ್ಲೀಲ ವಿಡಿಯೊ: ಪ್ರಕರಣ ದಾಖಲು

ಮಕ್ಕಳ ಆಶ್ಲೀಲ ಚಿತ್ರ: ಒಂದೂವರೆ ವರ್ಷದಲ್ಲಿ 105 ಮಂದಿ ಬಂಧನ, 213 ಪ್ರಕರಣ  

ಮಕ್ಕಳ ಅಶ್ಲೀಲ ಚಿತ್ರ ತಯಾರಿಸಿದ, ಅಂತರ್ಜಾಲದಲ್ಲಿ ಹಂಚಿದ ಆರೋಪದ ಮೇಲೆ ಮಹಾರಾಷ್ಟ್ರ ಪೊಲೀಸರು ಕಳೆದ 18 ತಿಂಗಳಲ್ಲಿ 105 ಜನರನ್ನು ಬಂಧಿಸಿರುವುದಾಗಿಯೂ, 213 ಪ್ರಕರಣಗಳನ್ನು ದಾಖಲಿಸಿರುವುದಾಗಿಯೂ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಶುಕ್ರವಾರ ತಿಳಿಸಿದ್ದಾರೆ.
Last Updated 30 ಜುಲೈ 2021, 12:06 IST
ಮಕ್ಕಳ ಆಶ್ಲೀಲ ಚಿತ್ರ: ಒಂದೂವರೆ ವರ್ಷದಲ್ಲಿ 105 ಮಂದಿ ಬಂಧನ, 213 ಪ್ರಕರಣ  

ಟ್ವಿಟರ್‌ನಲ್ಲಿ ಮಕ್ಕಳ ಅಶ್ಲೀಲ ಚಿತ್ರ: ದೆಹಲಿ ಪೊಲೀಸರಿಂದ ನೋಟಿಸ್‌

ನವದೆಹಲಿ: ಚುಟುಕು ಸಂದೇಶ ತಾಣದಲ್ಲಿ ಮಕ್ಕಳ ಅಶ್ಲೀಲ ಚಿತ್ರಗಳ ಪ್ರಸಾರವನ್ನು ತಡೆಯುವ ನಿಟ್ಟಿನಲ್ಲಿ ಕೈಗೊಳ್ಳಲಾಗಿರುವ ಕ್ರಮಗಳ ಬಗ್ಗೆ ವಿವರ ನೀಡುವಂತೆ ಟ್ವಿಟರ್‌ ಸಂಸ್ಥೆಗೆ ದೆಹಲಿ ಪೊಲೀಸರು ಬುಧವಾರ ನೋಟಿಸ್‌ ಜಾರಿ ಮಾಡಿದ್ದಾರೆ.
Last Updated 30 ಜೂನ್ 2021, 9:51 IST
ಟ್ವಿಟರ್‌ನಲ್ಲಿ ಮಕ್ಕಳ ಅಶ್ಲೀಲ ಚಿತ್ರ: ದೆಹಲಿ ಪೊಲೀಸರಿಂದ ನೋಟಿಸ್‌
ADVERTISEMENT
ADVERTISEMENT
ADVERTISEMENT