ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Chimpanzee

ADVERTISEMENT

ಚಿಂಪಾಂಜಿಯೊಡನೆ ಸಂಬಂಧ: ಮೃಗಾಲಯಕ್ಕೆ ಬರದಂತೆ ಮಹಿಳೆಗೆ ನಿಷೇಧ!

ಯುರೋಪ್ ದೇಶವಾದ ಬೆಲ್ಜಿಯಂನಲ್ಲಿ ಈ ಘಟನೆ ನಡೆದಿದೆ. ಉತ್ತರ ಬೆಲ್ಜಿಯಂನ ಆಂಟ್‌ವಾರ್ಪ್‌ ನಗರದ ಮೃಗಾಲಯಕ್ಕೆ ಕಳೆದ ನಾಲ್ಕು ವರ್ಷಗಳಿಂದ Adie Timmermans ಎನ್ನುವ ಮಹಿಳೆ ಪ್ರತಿ ವಾರಕ್ಕೊಮ್ಮೆ ಭೇಟಿ ನೀಡಿ ಬರುತ್ತಿದ್ದರಂತೆ. ಈ ವೇಳೆ ಅವರಿಗೆ ಮೃಗಾಲಯದಲ್ಲಿನ ‘ಚಿತಾ‘ ಎನ್ನುವ 38 ವರ್ಷದ ಚಿಂಪಾಜಿಯೊಡನೆ ವಿಶೇಷ ಪ್ರೀತಿ ಬೆಳೆಯಿತಂತೆ.
Last Updated 23 ಆಗಸ್ಟ್ 2021, 11:26 IST
ಚಿಂಪಾಂಜಿಯೊಡನೆ ಸಂಬಂಧ: ಮೃಗಾಲಯಕ್ಕೆ ಬರದಂತೆ ಮಹಿಳೆಗೆ ನಿಷೇಧ!

ಲಸಿಕೆಯಿಂದ ಚಿಂಪಾಂಜಿಯಾಗುವಿರಿ ಎಂದು ಪೋಸ್ಟ್: ರಷ್ಯಾದ 300 ಫೇಸ್‌ಬುಕ್ ಖಾತೆ ಬಂದ್

ಕೊರೊನಾ ವೈರಸ್‌ ಲಸಿಕೆಗಳ ಬಗ್ಗೆ ತಪ್ಪು ಮಾಹಿತಿ ಹರಡುತ್ತಿದ್ದ ಹಿನ್ನೆಲೆಯಲ್ಲಿ ರಷ್ಯಾ ಮೂಲದ 300 ಖಾತೆಗಳನ್ನು ಫೇಸ್‌ಬುಕ್‌ ಇತ್ತೀಚೆಗೆ ಬಂದ್‌ ಮಾಡಿದೆ.
Last Updated 13 ಆಗಸ್ಟ್ 2021, 13:10 IST
ಲಸಿಕೆಯಿಂದ ಚಿಂಪಾಂಜಿಯಾಗುವಿರಿ ಎಂದು ಪೋಸ್ಟ್: ರಷ್ಯಾದ 300 ಫೇಸ್‌ಬುಕ್ ಖಾತೆ ಬಂದ್

ಚಾಮರಾಜೇಂದ್ರ ಮೃಗಾಲಯ: 27 ವರ್ಷ ವಯಸ್ಸಿನ ಗಂಡು ಚಿಂಪಾಂಜಿ ‘ಗುರು’ ಇನ್ನಿಲ್ಲ

ಚಾಮರಾಜೇಂದ್ರ ಮೃಗಾಲಯದಲ್ಲಿ 27 ವರ್ಷ ವಯಸ್ಸಿನ ಗಂಡು ಚಿಂಪಾಂಜಿ ‘ಗುರು’ ಅಸುನೀಗಿದೆ.
Last Updated 25 ಡಿಸೆಂಬರ್ 2018, 17:33 IST
ಚಾಮರಾಜೇಂದ್ರ ಮೃಗಾಲಯ: 27 ವರ್ಷ ವಯಸ್ಸಿನ ಗಂಡು ಚಿಂಪಾಂಜಿ ‘ಗುರು’ ಇನ್ನಿಲ್ಲ
ADVERTISEMENT
ADVERTISEMENT
ADVERTISEMENT
ADVERTISEMENT