ಪಟ್ನಾ ಹೈಕೋರ್ಟ್ 'ಸಿಜೆ'ಯಾಗಿ ಕರ್ನಾಟಕ HC ನ್ಯಾ.ಪವನ್‌ಕುಮಾರ್ ಹೆಸರು ಶಿಫಾರಸು
ಪಟ್ನಾ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯನ್ನಾಗಿ ಮಾಡುವಂತೆ ಕರ್ನಾಟಕ ಹೈಕೋರ್ಟ್‌ನ ನ್ಯಾಯಮೂರ್ತಿ ಪವನ್‌ಕುಮಾರ್ ಬಿ. ಬಜಂತ್ರಿ ಅವರ ಹೆಸರನ್ನು ಸುಪ್ರೀಂ ಕೋರ್ಟ್‌ನ ಕೊಲಿಜಿಯಂ ಶಿಫಾರಸು ಮಾಡಿದೆ.Last Updated 11 ಸೆಪ್ಟೆಂಬರ್ 2025, 15:29 IST