ಭಾನುವಾರ, 31 ಆಗಸ್ಟ್ 2025
×
ADVERTISEMENT

Cleaning

ADVERTISEMENT

ರಾಮನಗರ: ನಗರಸಭೆ ಅಧ್ಯಕ್ಷ, ಸದಸ್ಯರಿಂದ ಕೆರೆ ಏರಿ ಸ್ವಚ್ಛತೆ

Municipal Cleanliness Drive: ರಾಮನಗರ: ನಗರದ ರಂಗರಾಯರದೊಡ್ಡಿ ಕೆರೆ ಏರಿ ಮತ್ತು ರಸ್ತೆಯ ಅಕ್ಕಪಕ್ಕದ ಸ್ಥಳದಲ್ಲಿ ನಗರಸಭೆ ಅಧ್ಯಕ್ಷ ಕೆ. ಶೇಷಾದ್ರಿ ಶಶಿ, ಉಪಾಧ್ಯಕ್ಷೆ ಆಯಿಷಾ ಬಾನು, ಪೌರಾಯುಕ್ತ ಡಾ. ಜಯಣ್ಣ, ಸದಸ್ಯರು...
Last Updated 23 ಆಗಸ್ಟ್ 2025, 2:01 IST
ರಾಮನಗರ: ನಗರಸಭೆ ಅಧ್ಯಕ್ಷ, ಸದಸ್ಯರಿಂದ ಕೆರೆ ಏರಿ ಸ್ವಚ್ಛತೆ

ಭೂಮಿಕ | ಮನೆಯಲ್ಲೇ ತಯಾರಿಸಿ ಕ್ಲೀನರ್‌ ಲಿಕ್ವಿಡ್‌

Homemade Cleaning Liquids: ಕಡಿಮೆ ಬೆಲೆಯಲ್ಲಿ ಬಗೆ ಬಗೆಯ ಲಿಕ್ವಿಡ್‌ಗಳನ್ನು ಖುದ್ದಾಗಿ ಮನೆಯಲ್ಲಿಯೇ ತಯಾರಿಸಬಹುದು. ಇಲ್ಲಿದೆ ಅವುಗಳನ್ನು ತಯಾರಿಸುವ ಸುಲಭ ವಿಧಾನ..
Last Updated 18 ಜುಲೈ 2025, 23:30 IST
ಭೂಮಿಕ | ಮನೆಯಲ್ಲೇ ತಯಾರಿಸಿ ಕ್ಲೀನರ್‌ ಲಿಕ್ವಿಡ್‌

ಯಾದಗಿರಿ | ವಿದ್ಯಾರ್ಥಿನಿಯರಿಂದ ಶೌಚಾಲಯ ಸ್ವಚ್ಛತೆ

ಅರಕೇರಾ (ಕೆ) ಗ್ರಾಮದ ವಸತಿ ಶಾಲೆಯಲ್ಲಿನ ವಿಡಿಯೊ ಹರಿದಾಟ
Last Updated 18 ಜುಲೈ 2025, 0:30 IST
ಯಾದಗಿರಿ | ವಿದ್ಯಾರ್ಥಿನಿಯರಿಂದ ಶೌಚಾಲಯ ಸ್ವಚ್ಛತೆ

ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಿ: ಶಾಸಕಿ ಭಾಗೀರಥಿ ಮುರುಳ್ಯ

"ನಮ್ಮ ದೇಶದಲ್ಲಿ  ಸ್ವಚ್ಛತೆಗೆ ಹೆಚ್ಚಿನ ಮಹತ್ವ ಹಾಗೂ ಆದ್ಯತೆಯನ್ನು ನೀಡುತ್ತಾ ಬಂದಿದ್ದೇವೆ. ಎಲ್ಲಿ ಸ್ವಚ್ಛತೆ ಇದೆಯೋ ಅಲ್ಲಿ ಉತ್ತಮ ಆರೋಗ್ಯ ಇರುತ್ತದೆ. ಕೇಂದ್ರ ಸರಕಾರವು ಸ್ವಚ್ಛ ಭಾರತ...
Last Updated 4 ಜುಲೈ 2025, 5:19 IST
ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಿ: ಶಾಸಕಿ ಭಾಗೀರಥಿ ಮುರುಳ್ಯ

Technology | ಸ್ಮಾರ್ಟ್ ಆಗುತ್ತಿದೆ ಜೀವನ

Home Automation: ಈಗ ಮನೆಗಳಲ್ಲಿ ರೋಬೋ ಕ್ಲೀನರ್, ಸ್ಮಾರ್ಟ್ ಲಾಕ್, ಒಟಿಟಿ, ಅಲೆಕ್ಸಾ, ಸ್ಮಾರ್ಟ್ ಎಸಿಗಳು ಮನೆಮಾಡಿಕೊಂಡು, ತಂತ್ರಜ್ಞಾನ ಜೀವನಶೈಲಿಯ ಭಾಗವಾಗಿದೆ.
Last Updated 18 ಜೂನ್ 2025, 0:30 IST
Technology | ಸ್ಮಾರ್ಟ್ ಆಗುತ್ತಿದೆ ಜೀವನ

ಕೊಳ್ಳೇಗಾಲ: ಉಜ್ಜೀವನ್ ಬ್ಯಾಂಕ್ ಸಿಬ್ಬಂದಿಯಿಂದ ಸ್ವಚ್ಛತಾ ಕಾರ್ಯ

ಎಂ.ಜಿ.ಎಸ್‌.ವಿ ಪದವಿಪೂರ್ವ ಕಾಲೇಜಿನ ಮೈದಾನದಲ್ಲಿ ಉಜ್ಜೀವನ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಸಿಬ್ಬಂದಿ ಬುಧವಾರ ಸ್ವಚ್ಛತಾ ಕಾರ್ಯ ನಡೆಸಿದರು.
Last Updated 4 ಜೂನ್ 2025, 15:16 IST
ಕೊಳ್ಳೇಗಾಲ: ಉಜ್ಜೀವನ್ ಬ್ಯಾಂಕ್ ಸಿಬ್ಬಂದಿಯಿಂದ ಸ್ವಚ್ಛತಾ ಕಾರ್ಯ

ಸರ್ಕಾರಿ ಶಾಲೆಗಳಲ್ಲಿ ಸ್ವಯಂ ಸೇವೆ: ಶ್ರಮಿಕರು ಬಂದರು, ಸ್ವಚ್ಛತೆ ತಂದರು

ಶೌಚಾಲಯಗಳಾದವು ಸ್ವಚ್ಛಾಲಯಗಳು
Last Updated 11 ಮಾರ್ಚ್ 2025, 0:10 IST
ಸರ್ಕಾರಿ ಶಾಲೆಗಳಲ್ಲಿ ಸ್ವಯಂ ಸೇವೆ: ಶ್ರಮಿಕರು ಬಂದರು, ಸ್ವಚ್ಛತೆ ತಂದರು
ADVERTISEMENT

ರಾಮನಗರ | ನಗರಸಭೆಯಿಂದ ಖಾಲಿ ನಿವೇಶನ ಸ್ವಚ್ಛತೆ;

ಖಾಲಿ ನಿವೇಶನ ಸೇರಿದಂತೆ ಖಾಲಿ ಸ್ಥಳಗಳಲ್ಲಿ ಬೆಳೆದು ನಿಂತಿರುವ ಗಿಡಗಂಟಿಗಳ ತೆರವು ಕಾರ್ಯಾಚರಣೆಗೆ ನಗರಸಭೆ ಚಾಲನೆ ನೀಡಿದೆ. ಒಂದೂವರೆ ತಿಂಗಳ ಹಿಂದೆ ನಗರಸಭೆ ಆಡಳಿತ ಮಂಡಳಿ ಅಸ್ತಿತ್ವಕ್ಕೆ ಬಂದಿತ್ತು.
Last Updated 29 ಜನವರಿ 2025, 13:35 IST
ರಾಮನಗರ | ನಗರಸಭೆಯಿಂದ ಖಾಲಿ ನಿವೇಶನ ಸ್ವಚ್ಛತೆ;

ಸಾಲಿಗ್ರಾಮ: ಸ್ವಚ್ಛತಾ ರಾಯಭಾರಿ ನೇಮಕ

ಸಾಲಿಗ್ರಾಮ ಸ್ವಚ್ಛತಾ ರಾಯಭಾರಿ ನೇಮಕ
Last Updated 24 ಡಿಸೆಂಬರ್ 2024, 13:54 IST
fallback

ಫೋರ್ಬ್ಸ್ ಸ್ಮಾರ್ಟ್ ಕ್ಲೀನ್: ಮನೆ ಗುಡಿಸಿ ಸಾರಿಸಲು ರೋಬೊ

ಸ್ಮಾರ್ಟ್ ಕ್ಲೀನ್ ವಾಕ್ಯೂಮ್ ಕ್ಲೀನರ್: ಯುರೇಕಾ ಫೋರ್ಬ್ಸ್‌ನ ಹೊಸ ತಂತ್ರಜ್ಞಾನ. ಮನೆ ಗುಡಿಸಿ, ಒರೆಸಲು, ಕಸ ಸಂಗ್ರಹಿಸಲು. ಆ್ಯಪ್, ಧ್ವನಿ ನಿಯಂತ್ರಣ.
Last Updated 30 ನವೆಂಬರ್ 2024, 9:56 IST
ಫೋರ್ಬ್ಸ್ ಸ್ಮಾರ್ಟ್ ಕ್ಲೀನ್: ಮನೆ ಗುಡಿಸಿ ಸಾರಿಸಲು ರೋಬೊ
ADVERTISEMENT
ADVERTISEMENT
ADVERTISEMENT