ಸೋಮವಾರ, 7 ಜುಲೈ 2025
×
ADVERTISEMENT

coaching centre

ADVERTISEMENT

ಕೆ-ಸೆಟ್, ಯುಜಿಸಿ-ನೆಟ್ ಪರೀಕ್ಷೆಗಳಿಗೆ ತರಬೇತಿ

UGC NET Training: ಕರ್ನಾಟಕ ಮುಕ್ತ ವಿಶ್ವವಿದ್ಯಾಲಯ ಮೈಸೂರಿನಲ್ಲಿ ಜುಲೈ 11ರೊಳಗೆ ನೋಂದಾಯಿಸಬಹುದಾದ ಕೆ-ಸೆಟ್, ಯುಜಿಸಿ-ನೆಟ್ ಮತ್ತು ಜೆಆರ್‌ಎಫ್ ತರಬೇತಿ ಶಿಬಿರ
Last Updated 4 ಜುಲೈ 2025, 22:54 IST
ಕೆ-ಸೆಟ್, ಯುಜಿಸಿ-ನೆಟ್ ಪರೀಕ್ಷೆಗಳಿಗೆ ತರಬೇತಿ

ವಿಶ್ಲೇಷಣೆ: ಕೋಚಿಂಗ್ ವ್ಯೂಹದಲ್ಲಿ ವಿದ್ಯಾರ್ಥಿ ವೃಂದ

ಕೋಚಿಂಗ್‌ನ ಅಡ್ಡಪರಿಣಾಮಗಳಿಗೆ ಕಡಿವಾಣ ಹಾಕುವ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕಿದೆ
Last Updated 1 ಮೇ 2025, 23:29 IST
ವಿಶ್ಲೇಷಣೆ: ಕೋಚಿಂಗ್ ವ್ಯೂಹದಲ್ಲಿ ವಿದ್ಯಾರ್ಥಿ ವೃಂದ

ಲಿಂಗಸುಗೂರು: ಅನಧಿಕೃತ ಕೋಚಿಂಗ್ ಸೆಂಟರ್‌ ಬಂದ್ ಮಾಡಿಲು ಬಿಇಒ ಸೂಚನೆ

ಕೋಚಿಂಗ್ ಸೆಂಟರ್ ಹಾಗೂ ವಸತಿ ನಿಲಯ ಎಂದು ನಾಮಫಲಕ ಹಾಕಿಕೊಂಡು ಅನಧಿಕೃತವಾಗಿ ನಡೆಸುತ್ತಿರುವ ಕೋಚಿಂಗ್‌ ಸೆಂಟರ್‌ಗಳನ್ನು ಕೂಡಲೇ ಬಂದ್ ಮಾಡಬೇಕು ಎಂದು ಬಿಇಒ ಹುಂಬಣ್ಣ ರಾಠೋಡ್ ಸೂಚನೆ ನೀಡಿದ್ದಾರೆ.
Last Updated 5 ಏಪ್ರಿಲ್ 2025, 13:39 IST
fallback

ಅನಧಿಕೃತವಾಗಿ ಕೋಚಿಂಗ್ ತರಗತಿ ನಡೆಸದಂತೆ ಸೂಚನೆ

ಬೇಸಿಗೆಯಲ್ಲಿ ವಿದ್ಯಾರ್ಥಿಗಳಿಗೆ ರಜೆ ಇರುವ ಕಾರಣ ಯಾವುದೇ ಸಂಸ್ಥೆಯವರು ಬೇಸಿಗೆಯಲ್ಲಿ ಕೋಚಿಂಗ್ ಹಾಗೂ ತರಗತಿ ನಡೆಸದಂತೆ ಬಿಇಒ ವೈ.ಎಸ್.ಹರಗಿ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
Last Updated 22 ಮಾರ್ಚ್ 2025, 16:08 IST
ಅನಧಿಕೃತವಾಗಿ ಕೋಚಿಂಗ್ ತರಗತಿ ನಡೆಸದಂತೆ ಸೂಚನೆ

ಅನಧಿಕೃತ ಕೋಚಿಂಗ್ ಸೆಂಟರ್‌ಗಳ ಮೇಲೆ ಅಧಿಕಾರಿಗಳ ತಂಡ ದಾಳಿ

ಲಿಂಗಸುಗೂರು ಪಟ್ಟಣದಲ್ಲಿ ನವೋದಯ, ಸೈನಿಕ ಶಾಲೆ ಸೇರಿ ಇತರೆ ವಸತಿ ಶಾಲೆಗಳಿಗೆ ತರಬೇತಿ ನೀಡುವ ಅನಧಿಕೃತ ಕೋಚಿಂಗ್ ಸೆಂಟರ್‌ಗಳ ಮೇಲೆ ಕ್ಷೇತ್ರ ಶಿಕ್ಷಣಾಧಿಕಾರಿ ಹುಂಬಣ್ಣ ರಾಠೋಡ ನೇತ್ರತ್ವದಲ್ಲಿ ಅಧಿಕಾರಿಗಳ ತಂಡ ಗುರುವಾರ ದಾಳಿ ನಡೆಸಿದೆ.
Last Updated 6 ಮಾರ್ಚ್ 2025, 15:56 IST
ಅನಧಿಕೃತ ಕೋಚಿಂಗ್ ಸೆಂಟರ್‌ಗಳ ಮೇಲೆ ಅಧಿಕಾರಿಗಳ ತಂಡ ದಾಳಿ

ಜೆಇಇ ವಿದ್ಯಾರ್ಥಿಗಳಿಗೆ ₹3 ಕೋಟಿ ವಂಚನೆ: 8 ಅಧಿಕಾರಗಳ ವಿರುದ್ಧ ಪ್ರಕರಣ

ಜಂಟಿ ಪ್ರವೇಶ ಪರೀಕ್ಷೆಗೆ (ಜೆಇಇ) ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ಸುಮಾರು ₹3 ಕೋಟಿಗೂ ಹೆಚ್ಚು ವಂಚನೆ ಮಾಡಿರುವ ಆರೋಪದ ಮೇಲೆ ತರಬೇತಿ ಸಂಸ್ಥೆಯ ಎಂಟು ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 7 ಜನವರಿ 2025, 15:13 IST
ಜೆಇಇ ವಿದ್ಯಾರ್ಥಿಗಳಿಗೆ ₹3 ಕೋಟಿ ವಂಚನೆ: 8 ಅಧಿಕಾರಗಳ ವಿರುದ್ಧ ಪ್ರಕರಣ

ಯುಪಿಎಸ್‌ಸಿ: ಕೋಚಿಂಗ್‌ ಕೇಂದ್ರಗಳಿಗೆ ₹15 ಲಕ್ಷ ದಂಡ

ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‌ಸಿ) ನಡೆಸಿದ ನಾಗರಿಕ ಸೇವಾ ಪರೀಕ್ಷೆಯ ಫಲಿತಾಂಶದ ಬಗ್ಗೆ ಸುಳ್ಳು ಜಾಹೀರಾತು ನೀಡಿದ ಆರೋಪದ ಮೇರೆಗೆ, ಮೂರು ಕೋಚಿಂಗ್‌ ಕೇಂದ್ರಗಳಿಗೆ ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರ (ಸಿಸಿಪಿಎ) ಒಟ್ಟು ₹15 ಲಕ್ಷ ದಂಡವನ್ನು ಗುರುವಾರ ವಿಧಿಸಿದೆ.
Last Updated 26 ಡಿಸೆಂಬರ್ 2024, 14:17 IST
ಯುಪಿಎಸ್‌ಸಿ: ಕೋಚಿಂಗ್‌ ಕೇಂದ್ರಗಳಿಗೆ ₹15 ಲಕ್ಷ ದಂಡ
ADVERTISEMENT

ದೆಹಲಿ ಕೋಚಿಂಗ್‌ ಸೆಂಟರ್‌ ಪ್ರಕರಣ: ಇಬ್ಬರ ಅಮಾನತಿಗೆ ಎಲ್‌.ಜಿ ಒಪ್ಪಿಗೆ

 ನೆಲಮಹಡಿಗೆ ನೀರು ನುಗ್ಗಿ ಇಬ್ಬರು ಐಎಎಸ್‌ ಆಕಾಂಕ್ಷಿಗಳು ಮೃತಪಟ್ಟ ಪ್ರಕರಣ
Last Updated 23 ಡಿಸೆಂಬರ್ 2024, 14:21 IST
ದೆಹಲಿ ಕೋಚಿಂಗ್‌ ಸೆಂಟರ್‌ ಪ್ರಕರಣ: ಇಬ್ಬರ ಅಮಾನತಿಗೆ ಎಲ್‌.ಜಿ ಒಪ್ಪಿಗೆ

ಅನಿಲ ಸೋರಿಕೆ: ಕೋಚಿಂಗ್‌ ಕೇಂದ್ರದ 10 ವಿದ್ಯಾರ್ಥಿಗಳು ಆಸ್ಪತ್ರೆಗೆ ದಾಖಲು

ರಾಜಸ್ಥಾನದ ಜೈಪುರ ಜಿಲ್ಲೆಯ ಮಹೇಶ್ ನಗರದ ಕೋಚಿಂಗ್‌ ಕೇಂದ್ರಯೊಂದರಲ್ಲಿ ಅನಿಲ ಸೋರಿಕೆಯಿಂದಾಗಿ ಅಸ್ವಸ್ಥಗೊಂಡಿದ್ದ 10 ಮಂದಿ ವಿದ್ಯಾರ್ಥಿಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 16 ಡಿಸೆಂಬರ್ 2024, 3:12 IST
ಅನಿಲ ಸೋರಿಕೆ: ಕೋಚಿಂಗ್‌ ಕೇಂದ್ರದ 10 ವಿದ್ಯಾರ್ಥಿಗಳು ಆಸ್ಪತ್ರೆಗೆ ದಾಖಲು

ಕೋಚಿಂಗ್ ಸೆಂಟರ್ ಮಾಲೀಕನಿಂದ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ: ಆರೋಪ

ಕೋಚಿಂಗ್ ಸೆಂಟರ್ ಮಾಲೀಕನೊಬ್ಬ ಕೋಚಿಂಗ್‌ಗೆ ಬರುತ್ತಿದ್ದ 12ನೇ ತರಗತಿ ವಿದ್ಯಾರ್ಥಿನಿಯೊಬ್ಬರ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ.
Last Updated 22 ನವೆಂಬರ್ 2024, 10:13 IST
ಕೋಚಿಂಗ್ ಸೆಂಟರ್ ಮಾಲೀಕನಿಂದ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ: ಆರೋಪ
ADVERTISEMENT
ADVERTISEMENT
ADVERTISEMENT