ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Coailition Government

ADVERTISEMENT

ಎಚ್‌ಡಿಕೆ ಮತ್ತೆ ಗ್ರಾಮ ವಾಸ್ತವ್ಯ

ರಾಜ್ಯದಲ್ಲಿ ಜೆಡಿಎಸ್‌–ಕಾಂಗ್ರೆಸ್‌ ಮೈತ್ರಿ ಸರ್ಕಾರ ರಚನೆಯಾಗಿ ಒಂದು ವರ್ಷದ ಬಳಿಕ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ‘ಗ್ರಾಮ ವಾಸ್ತವ್ಯ’ ಮಾಡಲು ಮುಂದಾಗಿದ್ದಾರೆ. ಈ ಬಾರಿ ವಾಸ್ತವ್ಯಕ್ಕೆ ಮನೆ ಬದಲು ಸರ್ಕಾರಿ ಶಾಲೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆ.
Last Updated 2 ಜೂನ್ 2019, 20:00 IST
ಎಚ್‌ಡಿಕೆ ಮತ್ತೆ ಗ್ರಾಮ ವಾಸ್ತವ್ಯ

ವಿವಾದಾತ್ಮಕ ಹೇಳಿಕೆ ನೀಡದಂತೆ ಮೈತ್ರಿ ನಾಯಕರಿಗೆ ಟ್ವೀಟ್‌ ಮೂಲಕ ಸಿಎಂ ಸೂಚನೆ

ಕೇಂದ್ರದಲ್ಲಿ ಬಿಜೆಪಿಯೇತರ ಸರ್ಕಾರ ರಚನೆ ಮಾಡುವ ಮಹತ್ತರ ಘಟ್ಟದಲ್ಲಿರುವಾಗ ರಾಜ್ಯದಲ್ಲಿ ಕಾಂಗ್ರೆಸ್‌–ಜೆಡಿಎಸ್‌ ನಾಯಕರು ವಿವಾದಾತ್ಮಕ ಹೇಳಿಕೆಗಳನ್ನು ನೀಡುವುದು ಸರಿಯಲ್ಲ ಎಂದು ಸಿಎಂ ಹೇಳಿದ್ದಾರೆ.
Last Updated 18 ಮೇ 2019, 10:51 IST
ವಿವಾದಾತ್ಮಕ ಹೇಳಿಕೆ ನೀಡದಂತೆ ಮೈತ್ರಿ ನಾಯಕರಿಗೆ ಟ್ವೀಟ್‌ ಮೂಲಕ ಸಿಎಂ ಸೂಚನೆ

ಅಪಘಾತದ ಹಾದಿಯಲ್ಲಿ ‘ಅಪವಿತ್ರ’ ಮೈತ್ರಿ?

ಉಭಯ ಪಕ್ಷಗಳ ನಾಯಕರ ಹೇಳಿಕೆ– ಪ್ರತಿ ಹೇಳಿಕೆಗಳಿಂದ ಜನರಿಗೆ ವಾಕರಿಕೆ
Last Updated 13 ಮೇ 2019, 20:01 IST
ಅಪಘಾತದ ಹಾದಿಯಲ್ಲಿ ‘ಅಪವಿತ್ರ’ ಮೈತ್ರಿ?
ADVERTISEMENT
ADVERTISEMENT
ADVERTISEMENT
ADVERTISEMENT