ಕಾಫಿ ಹೀರಲು ಸಂತೇಲಿ ಸುತ್ತಾಡಿ
ಚುಮು ಚುಮು ಚಳಿಗೆ ಮುದುಡಿದ ದೇಹಕ್ಕೆ ಬೆಚ್ಚನೆ ಕಾಫಿ ಟಾನಿಕ್ ಇದ್ದಂತೆ. ಹೊಗೆಯಾಡುವ ಹಾಗೂ ಸ್ವಾದ ನೀಡುವ ಕಾಫಿಯನ್ನು ಗ್ಲಾಸ್ನಲ್ಲಿ ಹಾಕಿ ಕೈಯಲ್ಲಿ ಹಿಡಿದು ತುಟಿಗೇರಿಸಿ ಹೀರುತ್ತಿದ್ದರೆ ಅಬ್ಬಾ ಇನ್ನೇನು ಬೇಕು ದಿನದ ಆರಂಭಕ್ಕೆ ಅನಿಸದಿರದು. ಕೆಲವರಿಗೆ ಕಾಫಿ ಇಲ್ಲದೇನೆ ದಿನ ಆರಂಭವಾಗುವುದೇ ಇಲ್ಲ...Last Updated 11 ಜನವರಿ 2019, 19:45 IST