ಶನಿವಾರ, 23 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

collegium

ADVERTISEMENT

ಹೈಕೋರ್ಟ್‌ನ ಇಬ್ಬರು ನ್ಯಾಯಮೂರ್ತಿಗಳ ಕಾಯಂಗೆ ಕೊಲಿಜಿಯಂ ಶಿಫಾರಸು

ಕರ್ನಾಟಕ ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಮೂರ್ತಿಗಳಾದ ಅನಂತ ರಾಮನಾಥ ಹೆಗಡೆ ಮತ್ತು ಕೆ.ಎಸ್‌. ಹೇಮಲೇಖಾ ಅವರನ್ನು ಕಾಯಂ ನ್ಯಾಯಮೂರ್ತಿಗಳನ್ನಾಗಿ ನೇಮಿಸುವಂತೆ ಸುಪ್ರೀಂ ಕೋರ್ಟ್‌ನ ಕೊಲಿಜಿಯಂ ಶಿಫಾರಸು ಮಾಡಿದೆ.
Last Updated 31 ಆಗಸ್ಟ್ 2023, 19:52 IST
ಹೈಕೋರ್ಟ್‌ನ ಇಬ್ಬರು ನ್ಯಾಯಮೂರ್ತಿಗಳ ಕಾಯಂಗೆ ಕೊಲಿಜಿಯಂ ಶಿಫಾರಸು

ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗಳಾಗಿ ಇಬ್ಬರನ್ನು ನೇಮಿಸಲು ಕೊಲಿಜಿಯಂ ಶಿಫಾರಸು

ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಗಳಾಗಿದ್ದ ನ್ಯಾ. ದಿನೇಶ್‌ ಮಹೇಶ್ವರಿ ಹಾಗೂ ಎಂ.ಆರ್‌ ಶಾ ಅವರು ಕಳೆದ ವಾರ ನಿವೃತ್ತಿ ಹೊಂದಿದ್ದರು.
Last Updated 16 ಮೇ 2023, 14:08 IST
ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗಳಾಗಿ ಇಬ್ಬರನ್ನು ನೇಮಿಸಲು ಕೊಲಿಜಿಯಂ ಶಿಫಾರಸು

ನ್ಯಾಯಾಂಗ ವಿರುದ್ಧ ಟೀಕೆ: ಧನಕರ್, ರಿಜಿಜು ವಿರುದ್ಧ ಅರ್ಜಿ ತಳ್ಳಿ ಹಾಕಿದ ‘ಸುಪ್ರೀಂ‘

‘ಹೈಕೋರ್ಟ್‌ ನಿರ್ಧಾರ ಸರಿಯಾಗಿಯೇ ಇದೆ ಎಂದು ನಾವು ನಂಬುತ್ತೇವೆ. ಸರಿಯಲ್ಲದ ಹೇಳಿಕೆ ಯಾರೇ ನೀಡಿದರೂ, ಈಗಾಗಲೇ ಈ ಬಗ್ಗೆ ಸುಪ್ರೀಂ ಕೋರ್ಟ್ ದೀರ್ಘವಾದ ಅಭಿಪ್ರಾಯ ವ್ಯಕ್ತಪಡಿಸಿದೆ‘ ಎಂದು ಪೀಠ ಹೇಳಿದೆ.
Last Updated 15 ಮೇ 2023, 10:35 IST
ನ್ಯಾಯಾಂಗ ವಿರುದ್ಧ ಟೀಕೆ: ಧನಕರ್, ರಿಜಿಜು ವಿರುದ್ಧ ಅರ್ಜಿ ತಳ್ಳಿ ಹಾಕಿದ ‘ಸುಪ್ರೀಂ‘

ನ್ಯಾಯಾಂಗದ ವಿರುದ್ಧ ಸಂಘಟಿತ ದಾಳಿ: ಕಾನೂನು ಸಚಿವರಿಗೆ 90 ಮಾಜಿ ಅಧಿಕಾರಿಗಳ ಪತ್ರ

ಕಾರ್ಯಾಂಗವು ನ್ಯಾಯಾಂಗದ ಮೇಲೆ ಅತಿಕ್ರಮಣ ಮಾಡುವುದು ಜನತಂತ್ರದಲ್ಲಿ ಒಪ್ಪಿಕೊಳ್ಳಲು ಸಾಧ್ಯವಿಲ್ಲ: ಮಾಜಿ ಅಧಿಕಾರಿಗಳು
Last Updated 31 ಮಾರ್ಚ್ 2023, 2:29 IST
ನ್ಯಾಯಾಂಗದ ವಿರುದ್ಧ ಸಂಘಟಿತ ದಾಳಿ: ಕಾನೂನು ಸಚಿವರಿಗೆ 90 ಮಾಜಿ ಅಧಿಕಾರಿಗಳ ಪತ್ರ

ಕೊಲಿಜಿಯಂ ವ್ಯವಸ್ಥೆ ಬಹುತೇಕ ಪರಿಪೂರ್ಣ ಮಾದರಿ: ನ್ಯಾ.ಲಲಿತ್‌

ನ್ಯಾಯಮೂರ್ತಿಗಳ ಆಯ್ಕೆಗಿರುವ ಕೊಲಿಜಿಯಂ ವ್ಯವಸ್ಥೆಯು ಬಹುತೇಕ ಪರಿಪೂರ್ಣ ಮಾದರಿಯಾಗಿದೆ ಎಂದು ಸುಪ್ರೀಂ ಕೋರ್ಟ್‌ನ ನಿವೃತ್ತ ಮುಖ್ಯನ್ಯಾಯಮೂರ್ತಿ ಯು.ಯು.ಲಲಿತ್‌ ಶನಿವಾರ ಅಭಿಪ್ರಾಯಪಟ್ಟಿದ್ದಾರೆ.
Last Updated 18 ಫೆಬ್ರವರಿ 2023, 14:07 IST
ಕೊಲಿಜಿಯಂ ವ್ಯವಸ್ಥೆ ಬಹುತೇಕ ಪರಿಪೂರ್ಣ ಮಾದರಿ: ನ್ಯಾ.ಲಲಿತ್‌

ಕೊಲಿಜಿಯಂ ಶಿಫಾರಸು: ಇಂದು ‘ಸುಪ್ರೀಂ’ನಲ್ಲಿ ವಿಚಾರಣೆ

ಸುಪ್ರೀಂ ಕೋರ್ಟ್‌ ಮತ್ತು ಹೈಕೋರ್ಟ್‌ ನ್ಯಾಯಮೂರ್ತಿಗಳ ನೇಮಕಕ್ಕೆ ಸಂಬಂಧಿಸಿ ಕೊಲಿಜಿಯಂ ಶಿಫಾರಸು ಮಾಡಿರುವ ಹೆಸರುಗಳನ್ನು ಅಂತಿಮಗೊಳಿಸುವಲ್ಲಿ ಕೇಂದ್ರ ಸರ್ಕಾರ ವಿಳಂಬ ಮಾಡುತ್ತಿದೆ ಎಂದು ಆರೋಪಿಸಿ ಸಲ್ಲಿಕೆಯಾಗಿರುವ ಎರಡು ಅರ್ಜಿಗಳನ್ನು ಸುಪ್ರೀಂ ಕೋರ್ಟ್ ಸೋಮವಾರ ವಿಚಾರಣೆ ನಡೆಸಲಿದೆ.
Last Updated 12 ಫೆಬ್ರವರಿ 2023, 16:03 IST
ಕೊಲಿಜಿಯಂ ಶಿಫಾರಸು: ಇಂದು ‘ಸುಪ್ರೀಂ’ನಲ್ಲಿ ವಿಚಾರಣೆ

ನ್ಯಾ. ಗೌರಿ ಪ್ರಮಾಣ: ಸಂವಿಧಾನ ಪೀಠದ ಆದೇಶ ಪಾಲಿಸಿದ್ದೇವೆ: ಸುಪ್ರೀಂ ಕೋರ್ಟ್‌

ನ್ಯಾಯಮೂರ್ತಿ ಸಂಜೀವ್‌ ಖನ್ನಾ ಅವರ ನೇತೃತ್ವದ ನ್ಯಾಯಪೀಠವು ‘ಸಂವಿಧಾನ ಪೀಠದ ತೀರ್ಪನ್ನು ಪಾಲಿಸಿದ್ದೇವೆ ಮತ್ತು ಅದನ್ನು ಪ್ರಶ್ನಿಸಲು ಸಾಧ್ಯವಿಲ್ಲ’ ಎಂದು ಹೇಳಿದೆ.
Last Updated 10 ಫೆಬ್ರವರಿ 2023, 12:33 IST
ನ್ಯಾ. ಗೌರಿ ಪ್ರಮಾಣ: ಸಂವಿಧಾನ ಪೀಠದ ಆದೇಶ ಪಾಲಿಸಿದ್ದೇವೆ: ಸುಪ್ರೀಂ ಕೋರ್ಟ್‌
ADVERTISEMENT

ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾಗಿ ಸೋಮವಾರ ಐವರಿಂದ ಪ್ರಮಾಣವಚನ

ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗಳಾಗಿ ಸೋಮವಾರ ಐವರು ಪ್ರಮಾಣವಚನ ಸ್ವೀಕರಿಸುವರು. ಸುಪ್ರೀಂ ಕೋರ್ಟ್‌ನ ಮಂಜೂರಾಗಿರುವ ನ್ಯಾಯಮೂರ್ತಿಗಳ ಸ್ಥಾನ 34 ಆಗಿದ್ದು, ಐವರಿಂದ ಪ್ರಮಾಣವಚನ ಸ್ವೀಕರಿಸುವುದರೊಂದಿಗೆ ನ್ಯಾಯಮೂರ್ತಿಗಳ ಒಟ್ಟು ಸಂಖ್ಯೆ 32ಕ್ಕೆ ಏರಲಿದೆ.
Last Updated 5 ಫೆಬ್ರವರಿ 2023, 14:01 IST
ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾಗಿ ಸೋಮವಾರ ಐವರಿಂದ ಪ್ರಮಾಣವಚನ

ಆಡಳಿತಾತ್ಮಕ ಕ್ರಮ: ಕೇಂದ್ರಕ್ಕೆ ಸುಪ್ರೀಂ ಕೋರ್ಟ್‌ ಎಚ್ಚರಿಕೆ

ಕೊಲಿಜಿಯಂ ನೀಡಿದ್ದ ಶಿಫಾರಸು ಅನುಮೋದನೆ ವಿಳಂಬಕ್ಕೆ ಅಸಮಾಧಾನ
Last Updated 3 ಫೆಬ್ರವರಿ 2023, 15:59 IST
ಆಡಳಿತಾತ್ಮಕ ಕ್ರಮ: ಕೇಂದ್ರಕ್ಕೆ ಸುಪ್ರೀಂ ಕೋರ್ಟ್‌ ಎಚ್ಚರಿಕೆ

ಐವರು ನ್ಯಾಯಮೂರ್ತಿಗಳ ನೇಮಕಕ್ಕೆ ಶೀಘ್ರ ಅನುಮೋದನೆ: ಕೇಂದ್ರ ಸರ್ಕಾರ

ಸುಪ್ರೀಂಕೋರ್ಟ್‌ ಕೊಲಿಜಿಯಂನಿಂದ ಶಿಫಾರಸು
Last Updated 3 ಫೆಬ್ರವರಿ 2023, 11:24 IST
ಐವರು ನ್ಯಾಯಮೂರ್ತಿಗಳ ನೇಮಕಕ್ಕೆ ಶೀಘ್ರ ಅನುಮೋದನೆ: ಕೇಂದ್ರ ಸರ್ಕಾರ
ADVERTISEMENT
ADVERTISEMENT
ADVERTISEMENT