ಮಂಗಳವಾರ, 25 ನವೆಂಬರ್ 2025
×
ADVERTISEMENT

combat drugs

ADVERTISEMENT

ಡ್ರಗ್ಸ್ ಪ್ರಕರಣ: ವಿಚಾರಣೆಗೆ ಹಾಜರಾದ ನಟಿ ಶ್ರದ್ಧಾ ಕಪೂರ್ ಸೋದರ ಸಿದ್ಧಾಂತ್

Siddhanth Kapoor: ಮುಂಬೈ: ಡ್ರಗ್ಸ್ ಜಪ್ತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟಿ ಶ್ರದ್ಧಾ ಕಪೂರ್ ಅವರ ಸಹೋದರ ನಟ, ನಿರ್ದೇಶಕ ಸಿದ್ಧಾಂತ್ ಕಪೂರ್ ಇಂದು ಮುಂಬೈ ಪೊಲೀಸರ ಮುಂದೆ ವಿಚಾರಣೆಗೆ ಹಾಜರಾದರು
Last Updated 25 ನವೆಂಬರ್ 2025, 10:35 IST
ಡ್ರಗ್ಸ್ ಪ್ರಕರಣ: ವಿಚಾರಣೆಗೆ ಹಾಜರಾದ ನಟಿ ಶ್ರದ್ಧಾ ಕಪೂರ್ ಸೋದರ ಸಿದ್ಧಾಂತ್

₹3 ಕೋಟಿ ಮೌಲ್ಯದ ಗಾಂಜಾ ಜಪ್ತಿ

: ತಾಲ್ಲೂಕಿನ ಮಂಠಾಳ ಠಾಣೆಯ ವ್ಯಾಪ್ತಿಯ ಉಜಳಂಬ ಗ್ರಾಮದ ಸರ್ವೇ ನಂಬರ್ ಹೊಂದಿರುವ ಮಹಾರಾಷ್ಟ್ರ- ಕರ್ನಾಟಕ ಗಡಿ ಭಾಗದಲ್ಲಿನ ಹೊಲವೊಂದರಲ್ಲಿ ಬೆಳೆದ ಅಂದಾಜು ₹3 ಕೋಟಿ ಮೌಲ್ಯದ ಗಾಂಜಾ ಗಿಡಗಳನ್ನು ಭಾನುವಾರ ಜಿಲ್ಲಾ ಪೊಲೀಸರು ಜಪ್ತಿ ಮಾಡಿದ್ದಾರೆ.
Last Updated 6 ಅಕ್ಟೋಬರ್ 2024, 16:23 IST
₹3 ಕೋಟಿ ಮೌಲ್ಯದ ಗಾಂಜಾ ಜಪ್ತಿ

ಯೋಧರ ಪ್ರಾಣ ರಕ್ಷಣೆಗಾಗಿ ಡಿಆರ್‌ಡಿಒ ಔಷಧಿ ಅಭಿವೃದ್ಧಿ – ಇದು ‘ಹೋರಾಟದ ಮದ್ದು’!

ಯುದ್ಧ ಸಂದರ್ಭಗಳಲ್ಲಿ ಭದ್ರತಾ ಸಿಬ್ಬಂದಿ ಅಧಿಕ ರಕ್ತಸ್ರಾವ, ಗಾಯ ಕೊಳೆಯುವಿಕೆ ಅಪಾಯವನ್ನು ಎದುರಿಸುತ್ತಾರೆ. ದೇಶಿಯವಾಗಿ ಅಭಿವೃದ್ಧಿ ಪಡಿಸಿರುವ ಔಷಧಿಗಳು ಅರೆಸೈನಿಕ ಪಡೆ ಹಾಗೂ ರಕ್ಷಣಾ ಪಡೆ ಸಿಬ್ಬಂದಿ ಜೀವರಕ್ಷಕವಾಗಿರಲಿದೆ
Last Updated 11 ಮಾರ್ಚ್ 2019, 10:10 IST
ಯೋಧರ ಪ್ರಾಣ ರಕ್ಷಣೆಗಾಗಿ ಡಿಆರ್‌ಡಿಒ ಔಷಧಿ ಅಭಿವೃದ್ಧಿ – ಇದು ‘ಹೋರಾಟದ ಮದ್ದು’!
ADVERTISEMENT
ADVERTISEMENT
ADVERTISEMENT
ADVERTISEMENT