ಗುರುವಾರ, 3 ಜುಲೈ 2025
×
ADVERTISEMENT

congers

ADVERTISEMENT

ಪುತ್ತೂರು: ಬ್ಲಾಕ್ ಮಟ್ಟದ ಕಾಂಗ್ರೆಸ್‌ ಕಾರ್ಯಕರ್ತರ ಸಭೆ

ವ್ಯಾಟ್ಸ್ ಆ್ಯಪ್‌ ಗುಂಪುಗಳಲ್ಲಿ ಕೆಲವರು ಪಕ್ಷದ ನಾಯಕರ ಬಗ್ಗೆ ಕೆಟ್ಟದಾಗಿ ಬರೆಯುತ್ತಿದ್ದಾರೆ. ಅಂತಹ ಗುಂಪುಗಳಿಂದ ಕಾರ್ಯಕರ್ತರು ಹೊರಬರಬೇಕು. ಎರಡು ಮೂರು ಹುಳಗಳಿಂದ ಮಾತ್ರ ಈ ಕೃತ್ಯ ಆಗುತ್ತಿದ್ದು, ಆ ಹುಳಗಳು ಯಾರೆಂಬುದು ಗೊತ್ತಿದೆ. ಕೆಟ್ಟಹುಳಗಳ ಕಾಟ ಅತಿಯಾದರೆ ಮದ್ದು ಸಿಂಪರಣೆ ಮಾಡಬೇಕಾಗುತ್ತದೆ’
Last Updated 9 ಜೂನ್ 2025, 4:41 IST
ಪುತ್ತೂರು: ಬ್ಲಾಕ್ ಮಟ್ಟದ ಕಾಂಗ್ರೆಸ್‌ ಕಾರ್ಯಕರ್ತರ ಸಭೆ

ಕಾಂಗ್ರೆಸ್ ನಾಯಕರು ರೈತರ ಪರವಾಗಿ ನಿಲ್ಲಿ: ಬಿಜೆಪಿ ನಾಯಕರ ಆಗ್ರಹ

ಕಾಂಗ್ರೆಸ್ ನಾಯಕರು ಅಧಿಕಾರದ ಅಮಲಿನಿಂದ ಹೊರಬಂದು ರೈತರ ಪರವಾಗಿ ನಿಲ್ಲಬೇಕು. ಹೇಮಾವತಿ ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ಯೋಜನೆ ಸ್ಥಗಿತಗೊಳಿಸಬೇಕು ಎಂದು ಬಿಜೆಪಿ ರಾಜ್ಯ ನಾಯಕರು ಒತ್ತಾಯಿಸಿದರು
Last Updated 4 ಜೂನ್ 2025, 11:30 IST
ಕಾಂಗ್ರೆಸ್ ನಾಯಕರು ರೈತರ ಪರವಾಗಿ ನಿಲ್ಲಿ: ಬಿಜೆಪಿ ನಾಯಕರ ಆಗ್ರಹ

‘ಸ್ಮಾರ್ಟ್ ಮೀಟರ್ ಹಗರಣ ವಿಪಕ್ಷಗಳ ಸೃಷ್ಟಿ’: ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ

‘ಸ್ಮಾರ್ಟ್‌ ಮೀಟರ್ ಖರೀದಿಯಲ್ಲಿ ಹಗರಣ ನಡೆದಿದೆ ಎಂಬ ವಿರೋಧ ಪಕ್ಷಗಳ ಆರೋಪ ನಿರಾಧಾರ. ದಾಖಲೆಗಳಿದ್ದರೆ ಸಾಬೀತುಪಡಿಸಲಿ’ ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ ಸವಾಲು ಹಾಕಿದರು.
Last Updated 4 ಜೂನ್ 2025, 11:29 IST
‘ಸ್ಮಾರ್ಟ್ ಮೀಟರ್ ಹಗರಣ ವಿಪಕ್ಷಗಳ ಸೃಷ್ಟಿ’: ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ

‘ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸಿದ್ಧರಾಗಿ’: ಶಾಸಕ ಬಸನಗೌಡ ತುರ್ವಿಹಾಳ

‘ಶೀಘ್ರದಲ್ಲಿಯೇ ಬರುವ ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯಿತಿ ಚುನಾವಣೆಯಲ್ಲಿ ಕಾಂಗ್ರೆಸ್ ಹೆಚ್ಚಿನ ಸ್ಥಾನಗಳನ್ನು ಗೆಲ್ಲಬೇಕಾಗಿದ್ದರಿಂದ ಪಕ್ಷದ ಕಾರ್ಯಕರ್ತರು ಈಗಿನಿಂದಲೇ ಸಿದ್ಧರಾಗಬೇಕು’ ಎಂದು ಶಾಸಕ, ಖಾದಿ ಗ್ರಾಮೋದ್ಯೋಗ ಮಂಡಳಿ ಅಧ್ಯಕ್ಷ ಆರ್.ಬಸನಗೌಡ ತುರ್ವಿಹಾಳ ಹೇಳಿದರು.
Last Updated 28 ಮೇ 2025, 12:50 IST
‘ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸಿದ್ಧರಾಗಿ’: ಶಾಸಕ ಬಸನಗೌಡ ತುರ್ವಿಹಾಳ

‘ಪಕ್ಷ ಸಂಘಟನೆ ಇನ್ನಷ್ಟು ಚುರುಕಾಗಲಿ’: ಸಚಿವ ಸತೀಶ ಜಾರಕಿಹೊಳಿ

ಪಕ್ಷ ಸಂಘಟನೆ ಹಾಗೂ ಪಕ್ಷದ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಮೂಲಕ, ಮುಂಬರುವ ದಿನಗಳಲ್ಲಿ ಪಕ್ಷವನ್ನು ಮತ್ತಷ್ಟು ಬಲಿಷ್ಠಗೊಳಿಸುವಂತೆ ಸಚಿವ ಸತೀಶ ಜಾರಕಿಹೊಳಿ ಸಲಹೆ ನೀಡಿದರು.
Last Updated 25 ಮೇ 2025, 13:05 IST
‘ಪಕ್ಷ ಸಂಘಟನೆ ಇನ್ನಷ್ಟು ಚುರುಕಾಗಲಿ’: ಸಚಿವ ಸತೀಶ ಜಾರಕಿಹೊಳಿ

‘ಜನಪರ ಕೆಲಸಗಳು ಸಹಿಸಲು ಆಗುತ್ತಿಲ್ಲ’: ಜಗದೇವ ಗುತ್ತೇದಾರ

ಬಿಜೆಪಿ ನಾಯಕರು ಅನಗತ್ಯವಾಗಿ ಕಲಬುರಗಿ ಚಲೋ ಪ್ರತಿಭಟನೆ ನಡೆಸುವ ಮೂಲಕ ಜಿಲ್ಲೆಯ ಜನತೆಗೆ ತೊಂದರೆ ನೀಡಿದ್ದಾರೆ ಎಂದು ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷರೂ ಆಗಿರುವ ವಿಧಾನ ಪರಿಷತ್ ಸದಸ್ಯ ಜಗದೇವ ಗುತ್ತೇದಾರ ಹೇಳಿದ್ದಾರೆ.
Last Updated 24 ಮೇ 2025, 16:29 IST
‘ಜನಪರ ಕೆಲಸಗಳು ಸಹಿಸಲು ಆಗುತ್ತಿಲ್ಲ’: ಜಗದೇವ ಗುತ್ತೇದಾರ

ಶಿವಮೊಗ್ಗ: ‘ಪ್ರತಾಪ ಸಿಂಹ ವಿರುದ್ಧ ಯುವ ಕಾಂಗ್ರೆಸ್ ಪ್ರತಿಭಟನೆ’

‘ಸಚಿವ ಮಧು ಬಂಗಾರಪ್ಪ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿರುವ ಮೈಸೂರಿನ ಮಾಜಿ ಸಂಸದ ಪ್ರತಾಪ ಸಿಂಹಗೆ ಹುಚ್ಚು ಹಿಡಿದಿದೆ. ಅವರಿಗೆ ಸರಿಯಾದ ಚಿಕಿತ್ಸೆ ಕೊಡಿಸಬೇಕು’ ಎಂದು ಆಗ್ರಹಿಸಿ ಯುವ ಕಾಂಗ್ರೆಸ್ ಕಾರ್ಯಕರ್ತರು ಗುರುವಾರ ಇಲ್ಲಿನ ಕೇಂದ್ರ ಅಂಚೆ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
Last Updated 22 ಮೇ 2025, 16:18 IST
ಶಿವಮೊಗ್ಗ: ‘ಪ್ರತಾಪ ಸಿಂಹ ವಿರುದ್ಧ ಯುವ ಕಾಂಗ್ರೆಸ್ ಪ್ರತಿಭಟನೆ’
ADVERTISEMENT

ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ:ಮಾಳವಿಯಾ, ಗೋಸ್ವಾಮಿ ಮೇಲೆ ಕಠಿಣ ಕ್ರಮಕ್ಕೆ ಆಗ್ರಹ

ಸಾಮಾಜಿಕ ಜಾಲತಾಣಗಳಲ್ಲಿ ಕಾಂಗ್ರೆಸ್ ಮತ್ತು ರಾಹುಲ್ ಗಾಂಧಿ ವಿರುದ್ಧ ಅಪಮಾನಕಾರಿ ಪೋಸ್ಟ್ ಹಿನ್ನೆಲೆ ಮಾನಹಾನಿ ಮೊಕದ್ದಮೆ
Last Updated 21 ಮೇ 2025, 13:11 IST
ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ:ಮಾಳವಿಯಾ, ಗೋಸ್ವಾಮಿ ಮೇಲೆ ಕಠಿಣ ಕ್ರಮಕ್ಕೆ ಆಗ್ರಹ

ಸಾಧನೆಯದ್ದಲ್ಲ, ಶಾಪದ ಸಮಾವೇಶ: ಬಿಜೆಪಿ

‘ಹೊಸಪೇಟೆಯಲ್ಲಿ ಮಂಗಳವಾರ ರಾಜ್ಯ ಸರ್ಕಾರ ಹಮ್ಮಿಕೊಂಡಿರುವುದು ಸಾಧನಾ ಸಮಾವೇಶವಲ್ಲ ಶಾಪದ, ಶೂನ್ಯದ, ಭ್ರಷ್ಟಾಚಾರದ ಸಮಾವೇಶ’ ಎಂದು ಬಿಜೆಪಿ ಕಿಡಿಕಾರಿದೆ.
Last Updated 19 ಮೇ 2025, 16:10 IST
ಸಾಧನೆಯದ್ದಲ್ಲ, ಶಾಪದ ಸಮಾವೇಶ: ಬಿಜೆಪಿ

ಶೂನ್ಯ ಅಭಿವೃದ್ಧಿಯೇ ಸರ್ಕಾರದ ಸಾಧನೆ: ಕಾಂತುಗೌಡ ಪಾಟೀಲ

ರಾಜ್ಯದಲ್ಲಿರುವ ಕಾಂಗ್ರೆಸ್‌ ಸರ್ಕಾರದ 2 ವರ್ಷಗಳ ಸಾಧನೆ ಆರ್ಥಿಕ ದಿವಾಳಿ,ಕುಸಿದ ಕಾನೂನು ವ್ಯವಸ್ಥೆ,ಸಾಮಾಜಿಕ ನ್ಯಾಯದ ತುಷ್ಠೀಕರಣ ಹಾಗೂ ಶೂನ್ಯ ಅಭೀವೃದ್ಧಿಯಾಗಿದೆ ಎಂದು ಚಡಚಣ ಮಂಡಳ ಬಿಜೆಪಿ ಘಟಕದ ಅಧ್ಯಕ್ಷ ಕಾಂತುಗೌಡ ಪಾಟೀಲ ಹೇಳಿದರು.
Last Updated 19 ಮೇ 2025, 14:07 IST
ಶೂನ್ಯ ಅಭಿವೃದ್ಧಿಯೇ ಸರ್ಕಾರದ ಸಾಧನೆ: ಕಾಂತುಗೌಡ ಪಾಟೀಲ
ADVERTISEMENT
ADVERTISEMENT
ADVERTISEMENT