ಶನಿವಾರ, 12 ಜುಲೈ 2025
×
ADVERTISEMENT

Copra Price

ADVERTISEMENT

₹28 ಸಾವಿರಕ್ಕೆ ಕುಸಿದ ಉಂಡೆ ಕೊಬ್ಬರಿ ಧಾರಣೆ

Copra Price Drop: ತಿಪಟೂರು ಎಪಿಎಂಸಿಯಲ್ಲಿ ದಾಖಲೆ ಮಟ್ಟ ತಲುಪಿದ ಉಂಡೆ ಕೊಬ್ಬರಿ ಬೆಲೆ ಮೂರು ದಿನಗಳಲ್ಲಿ ಕ್ವಿಂಟಲ್‌ಗೆ ₹3,606ರಷ್ಟು ಕುಸಿತ ಕಂಡಿದೆ.
Last Updated 3 ಜುಲೈ 2025, 13:52 IST
₹28 ಸಾವಿರಕ್ಕೆ ಕುಸಿದ ಉಂಡೆ ಕೊಬ್ಬರಿ ಧಾರಣೆ

ಆಳ ಅಗಲ | ಕಾಯಿ – ಕೊಬ್ಬರಿ: ಏಕಿಷ್ಟು ದುಬಾರಿ?

ಶ್ರಾವಣ ಮಾಸ, ಗಣೇಶ ಚತುರ್ಥಿ, ದಸರಾ, ದೀಪಾವಳಿ... ಮುಂದೆ ಸಾಲು ಸಾಲು ಹಬ್ಬಗಳಿದ್ದು, ತೆಂಗಿನಕಾಯಿ, ಕೊಬ್ಬರಿ ಸೇರಿದಂತೆ ತೆಂಗಿನಕಾಯಿ ಉತ್ಪನ್ನಗಳಿಗೆ ಮತ್ತಷ್ಟು ಬೇಡಿಕೆ ಹೆಚ್ಚಾಗುವ ಸಾಧ್ಯತೆ ಇದೆ. ಹಾಗಾಗಿ, ಇನ್ನಷ್ಟು ಸಮಯ ಬೆಲೆ ಹೀಗೆಯೇ ಏರುಮುಖವಾಗಿರಲಿದೆ ಎಂದು ವ್ಯಾಪಾರಿಗಳು ಹೇಳುತ್ತಿದ್ದಾರೆ
Last Updated 1 ಜುಲೈ 2025, 23:40 IST
ಆಳ ಅಗಲ | ಕಾಯಿ – ಕೊಬ್ಬರಿ: ಏಕಿಷ್ಟು ದುಬಾರಿ?

ತುಮಕೂರು: ₹31 ಸಾವಿರ ದಾಟಿದ ಕೊಬ್ಬರಿ ಧಾರಣೆ

ತುಮಕೂರು: ಉಂಡೆ ಕೊಬ್ಬರಿ ಬೆಲೆ ಗಗಮುಖಿಯಾಗಿದ್ದು, ತಿಪಟೂರು ಎಪಿಎಂಸಿ ಮಾರುಕಟ್ಟೆಯಲ್ಲಿ ಸೋಮವಾರ ಕ್ವಿಂಟಲ್ ₹31,606ಕ್ಕೆ ಮಾರಾಟವಾಗುವ ಮೂಲಕ ಮತ್ತೊಂದು ದಾಖಲೆ ಬರೆದಿದೆ.
Last Updated 30 ಜೂನ್ 2025, 13:42 IST
ತುಮಕೂರು: ₹31 ಸಾವಿರ ದಾಟಿದ ಕೊಬ್ಬರಿ ಧಾರಣೆ

₹21 ಸಾವಿರ ದಾಟಿದ ಕೊಬ್ಬರಿ ಬೆಲೆ

ಸತತ ಎರಡನೇ ವಾರವೂ ಕೊಬ್ಬರಿ ಬೆಲೆ ಏರಿಕೆಯಾಗಿದೆ. ಕ್ವಿಂಟಲ್‌ ದರವು ₹21 ಸಾವಿರದ ಗಡಿ ದಾಟಿದ್ದು, ₹22 ಸಾವಿರದ ಸಮೀಪದಲ್ಲಿದೆ.
Last Updated 29 ಮೇ 2025, 20:53 IST
₹21 ಸಾವಿರ ದಾಟಿದ ಕೊಬ್ಬರಿ ಬೆಲೆ

ತುಮಕೂರು | ಸತತ 2ನೇ ವಾರವೂ ಕೊಬ್ಬರಿ ಬೆಲೆ ಏರಿಕೆ: ಕ್ವಿಂಟಲ್‌ ದರ ₹21 ಸಾವಿರ

ಸತತ ಎರಡನೇ ವಾರವೂ ಕೊಬ್ಬರಿ ಬೆಲೆ ಏರಿಕೆಯಾಗಿದೆ. ಕ್ವಿಂಟಲ್‌ ದರವು ₹21ಸಾವಿರದ ಗಡಿ ದಾಟಿದ್ದು, ₹22 ಸಾವಿರದ ಸಮೀಪದಲ್ಲಿದೆ.
Last Updated 29 ಮೇ 2025, 13:55 IST
ತುಮಕೂರು | ಸತತ 2ನೇ ವಾರವೂ ಕೊಬ್ಬರಿ ಬೆಲೆ ಏರಿಕೆ: ಕ್ವಿಂಟಲ್‌ ದರ ₹21 ಸಾವಿರ

ಉಂಡೆ ಕೊಬ್ಬರಿ ಕ್ವಿಂಟಲ್‌ಗೆ ₹21 ಸಾವಿರ: ಸಾರ್ವಕಾಲಿಕ ದಾಖಲೆ

ಹಾಸನ ಎಪಿಎಂಸಿಯಲ್ಲಿ ಮಂಗಳವಾರ ಕ್ವಿಂಟಲ್‌ ಉಂಡೆ ಕೊಬ್ಬರಿ ಧಾರಣೆಯು ₹21ಸಾವಿರ ಗಡಿ ದಾಟುವ ಮೂಲಕ ಸಾರ್ವಕಾಲಿಕ ದಾಖಲೆ ಬರೆದಿದೆ.
Last Updated 27 ಮೇ 2025, 22:59 IST
ಉಂಡೆ ಕೊಬ್ಬರಿ ಕ್ವಿಂಟಲ್‌ಗೆ ₹21 ಸಾವಿರ: ಸಾರ್ವಕಾಲಿಕ ದಾಖಲೆ

ಕ್ವಿಂಟಲ್ ಕೊಬ್ಬರಿ ದರ ₹20,900: ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ಮುಟ್ಟಿದ ಬೆಲೆ

ತಿಪಟೂರು ಎಪಿಎಂಸಿ ಮಾರುಕಟ್ಟೆಯಲ್ಲಿ ಸೋಮವಾರ ಕೊಬ್ಬರಿ ಧಾರಣೆ ಸಾರ್ವಕಾಲಿಕ ದಾಖಲೆ ಬರೆದಿದೆ. ಕ್ವಿಂಟಲ್ ಕೊಬ್ಬರಿ ಬೆಲೆ ₹20,900ಕ್ಕೆ ಏರಿಕೆಯಾಗಿದೆ.
Last Updated 26 ಮೇ 2025, 23:30 IST
ಕ್ವಿಂಟಲ್ ಕೊಬ್ಬರಿ ದರ ₹20,900: ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ಮುಟ್ಟಿದ ಬೆಲೆ
ADVERTISEMENT

ತುಮಕೂರು: ಕೊಬ್ಬರಿ ಬೆಲೆ ಏರಿಕೆ

ಕೊಬ್ಬರಿ ಧಾರಣೆಯು ವಾರದಿಂದ ವಾರಕ್ಕೆ ಹೆಚ್ಚಳವಾಗುತ್ತಿದ್ದು, ಗುರುವಾರ ತಿಪಟೂರು ಎಪಿಎಂಸಿಯಲ್ಲಿ ಕ್ವಿಂಟಲ್ ದರವು ₹17 ಸಾವಿರ ದಾಟಿದೆ.
Last Updated 20 ಮಾರ್ಚ್ 2025, 20:28 IST
ತುಮಕೂರು: ಕೊಬ್ಬರಿ ಬೆಲೆ ಏರಿಕೆ

ಸಂಕ್ರಾಂತಿ ಹಬ್ಬ: ಕೊಬ್ಬರಿಗೆ ಹೆಚ್ಚಿದ ಬೆಲೆ

ಸಂಕ್ರಾಂತಿ ಹಬ್ಬದಿಂದಾಗಿ ಕೊಬ್ಬರಿಗೆ ಬೇಡಿಕೆ ಹೆಚ್ಚಾಗಿದೆ. ಆದರೆ, ನಿರೀಕ್ಷಿತ ಇಳುವರಿ ಇಲ್ಲದೆ ಇರುವುದರಿಂದ ತೆಂಗಿನಕಾಯಿ ಹಾಗೂ ಕೊಬ್ಬರಿ ಬೆಲೆಯಲ್ಲಿ ಏರಿಕೆಯಾಗಿದೆ.
Last Updated 9 ಜನವರಿ 2025, 0:11 IST
ಸಂಕ್ರಾಂತಿ ಹಬ್ಬ: ಕೊಬ್ಬರಿಗೆ ಹೆಚ್ಚಿದ ಬೆಲೆ

ಕೊಬ್ಬರಿ ಎಂಎಸ್‌ಪಿ ₹420 ಹೆಚ್ಚಳ

ರೈತರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಶುಕ್ರವಾರ ನಡೆದ ಕೇಂದ್ರ ಸಚಿವ ಸಂಪುಟವು 2025ನೇ ಋತುವಿಗೆ ಕೊಬ್ಬರಿಯ ಕನಿಷ್ಠ ಬೆಂಬಲ ಬೆಲೆಯನ್ನು (ಎಂಎಸ್‌ಪಿ) ಹೆಚ್ಚಿಸಿದೆ.
Last Updated 20 ಡಿಸೆಂಬರ್ 2024, 15:54 IST
ಕೊಬ್ಬರಿ ಎಂಎಸ್‌ಪಿ ₹420 ಹೆಚ್ಚಳ
ADVERTISEMENT
ADVERTISEMENT
ADVERTISEMENT