ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

CPI Inflation

ADVERTISEMENT

ಏಳು ತಿಂಗಳ ಗರಿಷ್ಠ ಮಟ್ಟಕ್ಕೆ ಚಿಲ್ಲರೆ ಹಣದುಬ್ಬರ

ದೇಶದಲ್ಲಿ ಗ್ರಾಹಕ ಬೆಲೆ ಸೂಚ್ಯಂಕ (ಸಿಪಿಐ) ಆಧಾರಿತ ಚಿಲ್ಲರೆ ಹಣದುಬ್ಬರ ಪ್ರಮಾಣವು ಜನವರಿಯಲ್ಲಿ ಶೇಕಡ 6.01ಕ್ಕೆ ತಲುಪಿದೆ. ಇದು ಏಳು ತಿಂಗಳ ಗರಿಷ್ಠ ಪ್ರಮಾಣ.
Last Updated 14 ಫೆಬ್ರುವರಿ 2022, 19:48 IST
ಏಳು ತಿಂಗಳ ಗರಿಷ್ಠ ಮಟ್ಟಕ್ಕೆ ಚಿಲ್ಲರೆ ಹಣದುಬ್ಬರ

ಸಾರ್ವಕಾಲಿಕ ದಾಖಲೆ ಮಟ್ಟದಲ್ಲಿ ಸಗಟು ಹಣದುಬ್ಬರ; ಚಿಲ್ಲರೆ ಹಣದುಬ್ಬರ ಶೇ 6.3

ಸಗಟು ಬೆಲೆ ಆಧಾರಿತ ಹಣದುಬ್ಬರ (ಡಬ್ಲ್ಯುಪಿಐ) ಪ್ರಮಾಣವು ದೇಶದಲ್ಲಿ ಮೇ ತಿಂಗಳಿನಲ್ಲಿ ದಾಖಲೆಯ ಶೇಕಡ 12.94ಕ್ಕೆ ತಲುಪಿದೆ. ಕಚ್ಚಾ ತೈಲ ಹಾಗೂ ತಯಾರಿಸಿದ ಉತ್ಪನ್ನಗಳ ಬೆಲೆ ಹೆಚ್ಚುತ್ತಿರುವುದು ಸಗಟು ಹಣದುಬ್ಬರದ ಏರಿಕೆ ಕಾರಣ.
Last Updated 14 ಜೂನ್ 2021, 15:07 IST
ಸಾರ್ವಕಾಲಿಕ ದಾಖಲೆ ಮಟ್ಟದಲ್ಲಿ ಸಗಟು ಹಣದುಬ್ಬರ; ಚಿಲ್ಲರೆ ಹಣದುಬ್ಬರ ಶೇ 6.3

’ಸಿಪಿಐ’, ‘ಡಬ್ಲ್ಯುಪಿಐ’ ನಡುವೆ ಹೆಚ್ಚಿದ ಅಂತರ

ಗ್ರಾಹಕರ ಬೆಲೆ ಸೂಚ್ಯಂಕ (ಸಿಪಿಐ) ಆಧರಿಸಿದ ಚಿಲ್ಲರೆ ಹಣದುಬ್ಬರ ಮತ್ತು ಸಗಟು ಬೆಲೆ ಸೂಚ್ಯಂಕ ಆಧರಿಸಿದ ಸಗಟು ಹಣದುಬ್ಬರ (ಡಬ್ಲ್ಯುಪಿಐ) ನಡುವಣ ಅಂತರವು ದಿನೇ ದಿನೇ ಹೆಚ್ಚುತ್ತಿದೆ.
Last Updated 15 ನವೆಂಬರ್ 2019, 19:40 IST
fallback

10 ತಿಂಗಳ ಹಿಂದಿನ ಮಟ್ಟಕ್ಕೆ ಇಳಿದ ಚಿಲ್ಲರೆ ಹಣದುಬ್ಬರ 

ತರಕಾರಿ ಮತ್ತು ಹಣ್ಣಗಳು ಸೇರಿದಂತೆ ಅಡುಗೆ ಬಳಕೆ ವಸ್ತುಗಳ ಬೆಲೆ ಇಳಿಕೆಯಾಗಿರುವ ಕಾರಣದಿಂದ ಚಿಲ್ಲರೆ ಹಣದುಬ್ಬರದ ತಗ್ಗಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಏರಿಕೆಯಿಂದ ತೈಲ ದರ ಆಗಸ್ಟ್‌ನಲ್ಲಿ ಶೇ 7.96ರಿಂದ ಶೇ 8.47ರಷ್ಟು ಏರಿಕೆ ಕಂಡಿದೆ.
Last Updated 12 ಸೆಪ್ಟೆಂಬರ್ 2018, 13:32 IST
10 ತಿಂಗಳ ಹಿಂದಿನ ಮಟ್ಟಕ್ಕೆ ಇಳಿದ ಚಿಲ್ಲರೆ ಹಣದುಬ್ಬರ 
ADVERTISEMENT
ADVERTISEMENT
ADVERTISEMENT
ADVERTISEMENT