ಶಿಕ್ಷಕರು ರಾಜಕಾರಣಿಗಳಿಂದ ದೂರ ಇರಲಿ: ಸಿ.ಎಸ್.ಪುಟ್ಟರಾಜು ಸಲಹೆ
‘ರಾಜಕಾರಣಿಗಳು ಬರುತ್ತಾರೆ, ಹೋಗುತ್ತಾರೆ. ಆದರೆ ಶಿಕ್ಷಕರು ಕಡೆಯ ಉಸಿರು ಇರುವವರೆಗೆ ಶಿಕ್ಷಕರಾಗಿಯೇ ಉಳಿಯುತ್ತಾರೆ. ಹೀಗಾಗಿ ಶಿಕ್ಷಕರು ವೃತ್ತಿಯ ಪಾವಿತ್ರ್ಯತೆ ಕಾಪಾಡಿಕೊಳ್ಳಬೇಕು. ರಾಜಕಾರಣಿಗಳಿಂದ ದೂರವಿರಬೇಕು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್.ಪುಟ್ಟರಾಜು ಹೇಳಿದರು.Last Updated 5 ಸೆಪ್ಟೆಂಬರ್ 2018, 11:19 IST