ಹಲವು ಮೊದಲುಗಳ ಸೈಬರ್vಟ್ರಕ್
ವಾಹನ ಲೋಕ ಮತ್ತು ಪಿಕ್ ಅಪ್ ಟ್ರಕ್ ಪ್ರಪಂಚದಲ್ಲಿ ಹಲವು ಮೊದಲುಗಳಿಗೆ ಕಾರಣವಾಗಿರುವ ಟೆಸ್ಲಾ ಸೈಬರ್ಟ್ರಕ್, ವಾಹನ ಲೋಕದ ಅಚ್ಚರಿ ಎನಿಸಿದೆ. ಟೆಸ್ಲಾ ಕಂಪನಿಯು ಟ್ರಕ್ ಅನ್ನು ಮೊದಲ ಬಾರಿ ಪ್ರದರ್ಶಿಸಿದಾಗ, ‘ಸೈಬರ್ ಟ್ರಕ್’ ಎಂಬ ಪದವನ್ನು ಗೂಗಲ್ನಲ್ಲಿ ಹೆಚ್ಚು ಬಾರಿ ಹುಡುಕಿದ ದೇಶಗಳ ಪಟ್ಟಿಯಲ್ಲಿ ಭಾರತವೂ ಸೇರಿದೆLast Updated 22 ಜನವರಿ 2020, 19:30 IST