ಗುರುವಾರ, 3 ಜುಲೈ 2025
×
ADVERTISEMENT

Cyprus

ADVERTISEMENT

ಪ್ರಧಾನಿ ಮೋದಿಗೆ ಸೈಪ್ರಸ್‌ನ ‘ಅತ್ಯುನ್ನತ ನಾಗರಿಕ ಪ್ರಶಸ್ತಿ’

ಎರಡು ದಶಕಗಳ ಬಳಿಕ ಸೈಪ್ರಸ್‌ಗೆ ಕಾಲಿಟ್ಟ ಮೊದಲ ಭಾರತೀಯ ಪ್ರಧಾನಿ
Last Updated 16 ಜೂನ್ 2025, 10:04 IST
ಪ್ರಧಾನಿ ಮೋದಿಗೆ ಸೈಪ್ರಸ್‌ನ ‘ಅತ್ಯುನ್ನತ ನಾಗರಿಕ ಪ್ರಶಸ್ತಿ’

27 ಎಸೆತಗಳಲ್ಲಿ ಶತಕ; ಗೇಲ್ ದಾಖಲೆ ಮುರಿದ ಎಸ್ಟೋನಿಯಾದ ಸಾಹಿಲ್

ಟ್ವೆಂಟಿ-20 ಕ್ರಿಕೆಟ್‌ನಲ್ಲಿ ಎಸ್ಟೋನಿಯಾದ ಬ್ಯಾಟರ್ ಸಾಹಿಲ್ ಚೌಹಾಣ್ ನೂತನ ವಿಶ್ವದಾಖಲೆ ಬರೆದಿದ್ದು, ಕೇವಲ 27 ಎಸೆತಗಳಲ್ಲಿ ಶತಕ ಸಾಧನೆ ಮಾಡಿದ್ದಾರೆ.
Last Updated 18 ಜೂನ್ 2024, 2:48 IST
27 ಎಸೆತಗಳಲ್ಲಿ ಶತಕ; ಗೇಲ್ ದಾಖಲೆ ಮುರಿದ ಎಸ್ಟೋನಿಯಾದ ಸಾಹಿಲ್

ಸೈಪ್ರಸ್‌ ದೇಶದ ಅಧ್ಯಕ್ಷರಾಗಿ ನಿಕೋಸ್ ಆಯ್ಕೆ: ಮೋದಿ ಅಭಿನಂದನೆ

‘ಮೆಡಿಟರೇನಿಯನ್’ ಸಮುದ್ರದ ಮಧ್ಯದಲ್ಲಿರುವ ಪುಟ್ಟ ದ್ವೀಪ ರಾಷ್ಟ್ರ ಸೈಪ್ರಸ್‌ನ ಅಧ್ಯಕ್ಷರಾಗಿ ನಿಕೋಸ್ ಕ್ರಿಸ್ಟೋಡುಲಿಡೆಸ್ ಚುನಾಯಿತರಾಗಿದ್ದಾರೆ.
Last Updated 14 ಫೆಬ್ರುವರಿ 2023, 4:27 IST
ಸೈಪ್ರಸ್‌ ದೇಶದ ಅಧ್ಯಕ್ಷರಾಗಿ ನಿಕೋಸ್ ಆಯ್ಕೆ: ಮೋದಿ ಅಭಿನಂದನೆ

ಸೈಪ್ರಸ್‌ ಕಡಲ ತಡಿಗೆ ಬಂದು ಬೀಳುತ್ತಿವೆ ಮೃತ ತಿಮಿಂಗಿಲಗಳು: ಭೂಕಂಪ ಪರಿಣಾಮ ಶಂಕೆ!

ಟರ್ಕಿಯ ಭೂಕಂಪದ ಕೇಂದ್ರ ಬಿಂದುವಿಗೆ ಹತ್ತಿರದಲ್ಲಿರುವ ಉತ್ತರ ಸೈಪ್ರಸ್‌ನ ಕಡಲ ಕಿನಾರೆಗೆ ಕಳೆದ ಕೆಲವು ದಿನಗಳಿಂದ ಮೃತ ತಿಮಿಂಗಿಲಗಳು ತೇಲಿ ಬರುತ್ತಿವೆ. ಭೂಕಂಪದ ಪರಿಣಾಮವಾಗಿ ತಿಮಿಂಗಿಲಗಳು ಸಾವಿಗೀಡಾಗಿರಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
Last Updated 11 ಫೆಬ್ರುವರಿ 2023, 2:22 IST
ಸೈಪ್ರಸ್‌ ಕಡಲ ತಡಿಗೆ ಬಂದು ಬೀಳುತ್ತಿವೆ ಮೃತ ತಿಮಿಂಗಿಲಗಳು: ಭೂಕಂಪ ಪರಿಣಾಮ ಶಂಕೆ!

ಸಾಗರದ ನಡುವಿನ ಸೈಪ್ರಸ್

ಐರೋಪ್ಯ ಒಕ್ಕೂಟದ ಮೆಡಿಟರೇನಿಯನ್ ಸಮುದ್ರದ ನಡುವೆ ಗಿಟಾರ್ ಆಕಾರದಲ್ಲಿರುವ ಸುಂದರ ದ್ವೀಪ ಸೈಪ್ರಸ್. ಶುದ್ಧ ನೀರು, ಶುಭ್ರ ವಾತಾವರಣ, ಸುಂದರ ಕಡಲ ಕಿನಾರೆಗಳನ್ನು ಹೊಂದಿರುವ ದ್ವೀಪರಾಷ್ಟ್ರ ಎಂಬ ಖ್ಯಾತಿಗೂ ಇದು ಪಾತ್ರವಾಗಿದೆ.
Last Updated 5 ಡಿಸೆಂಬರ್ 2018, 19:45 IST
ಸಾಗರದ ನಡುವಿನ  ಸೈಪ್ರಸ್
ADVERTISEMENT
ADVERTISEMENT
ADVERTISEMENT
ADVERTISEMENT