ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

D V Sadananda Gowda

ADVERTISEMENT

ಗರಿಗೆದರಿದ ಆಸೆ: ಅರಳಿದ ‘ಸದಾ’ನಂದ. . .!

ಮಾಜಿ ಕೇಂದ್ರ ಸಚಿವ, ಮಾಜಿ ವಿರೋಧ ಪಕ್ಷದ ನಾಯಕ, ಮಾಜಿ ಶಾಸಕ ಹೀಗೆ ಹಲವು ‘ಮಾ..ಜಿ’ಗಳನ್ನು ಬೆನ್ನಿಗಿಟ್ಟುಕೊಂಡಿರುವ ಬೆಂಗಳೂರು ಉತ್ತರ ಕ್ಷೇತ್ರದ ಹಾಲಿ ಬಿಜೆಪಿ ಸಂಸದ ಡಿ.ವಿ. ಸದಾನಂದಗೌಡರಿಗೆ ಮತ್ತೆ ಚುನಾವಣೆಗೆ ಸ್ಪರ್ಧಿಸುವ ಆಸೆ ಗರಿಗೆದರಿದೆಯಂತೆ...
Last Updated 18 ಮಾರ್ಚ್ 2024, 23:30 IST
ಗರಿಗೆದರಿದ ಆಸೆ: ಅರಳಿದ ‘ಸದಾ’ನಂದ. . .!

ಬಾಳಗೋಡು ಏಕಲವ್ಯ ಶಾಲೆಗೆ ₹ 5 ಕೋಟಿ: ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಟ್ವೀಟ್‌

ರಾಜ್ಯದಲ್ಲಿರುವ ಬುಡಕಟ್ಟು ಇಲಾಖೆ ವ್ಯಾಪ್ತಿಯ ಏಕಲವ್ಯ ಮಾದರಿ ವಸತಿ ಶಾಲೆಗಳಿಗೆ (ಇಎಂಆರ್‌ಎಸ್‌) ಕೇಂದ್ರ ಸರ್ಕಾರವು ₹ 15 ಕೋಟಿ ಅನುದಾನ ಮಂಜೂರು ಮಾಡಿದೆ.
Last Updated 2 ಜನವರಿ 2020, 13:33 IST
ಬಾಳಗೋಡು ಏಕಲವ್ಯ ಶಾಲೆಗೆ ₹ 5 ಕೋಟಿ: ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಟ್ವೀಟ್‌

ಕಣ್ಣೀರು ಅವರ ಹುಟ್ಟು ಗುಣ: ಡಿವಿಎಸ್‌

ಎಚ್‌.ಡಿ.ಕುಮಾರಸ್ವಾಮಿ ಅವರ ಕಣ್ಣೀರು ಪ್ರವಾಹದಂತೆ ಕೊಚ್ಚಿ ಹೋಗುತ್ತದೆ. ಒಬ್ಬ ವ್ಯಕ್ತಿಯನ್ನು ಒಮ್ಮೆ ಮೂರ್ಖನನ್ನಾಗಿ ಮಾಡಬಹುದು. ಆದರೆ, ಪ್ರತಿಸಲವೂ ಮಾಡಲು ಸಾಧ್ಯವಿಲ್ಲ.
Last Updated 27 ನವೆಂಬರ್ 2019, 19:44 IST
ಕಣ್ಣೀರು ಅವರ ಹುಟ್ಟು ಗುಣ: ಡಿವಿಎಸ್‌

ಪುತ್ತೂರು : ಪ್ರಾಯೋಗಿಕ ಹಂತದಲ್ಲಿ ದೋಷ-ಕಾಂಗ್ರೆಸ್‌ ಆಕ್ಷೇಪ

ಈ ಹಿಂದಿನ ಚುನಾವಣೆಗಳ ವೇಳೆ ಪತ್ನಿ ಹಾಗೂ ಪುತ್ರನ ಜತೆ ಹಾರಾಡಿ ಸಕರ್ಾರಿ ಶಾಲೆಯ ಮತಗಟ್ಟೆಗೆ ಆಗಮಿಸಿ ಮತ ಚಲಾಯಿಸುತ್ತಿದ್ದ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಅವರು ಈ ಬಾರಿ ಒಬ್ಬರೇ ಬಂದು ಮತ ಚಲಾಯಿಸಿದ್ದಾರೆ.
Last Updated 31 ಆಗಸ್ಟ್ 2018, 11:30 IST
ಪುತ್ತೂರು : ಪ್ರಾಯೋಗಿಕ ಹಂತದಲ್ಲಿ ದೋಷ-ಕಾಂಗ್ರೆಸ್‌ ಆಕ್ಷೇಪ

ಫಲಿತಾಂಶ ಲೋಕಸಭೆಯ ಚುನಾವಣೆಗೆ ದಿಕ್ಸೂಚಿ: ಡಿ.ವಿ ಸದಾನಂದ ಗೌಡ

ದೇಶದಲ್ಲಿ ಯಾವಾಗಲೂ 'ಚುನಾವಣೆ' ಯ ಮೂಡು ಇರಬಾರದು. ಇದು ಅಭಿವೃದ್ಧಿಗೆ ಪೂರಕವಲ್ಲ. ಅಭಿವೃದ್ಧಿಯ ಚಿಂತನೆ ಇದ್ದಾಗ ಮಾತ್ರ ದೇಶದ ಅಭಿವೃದ್ದಿ ಸಾಧ್ಯವಾಗುತ್ತದೆ. ಹಾಗಾಗಿ ಸಂವಿಧಾನಕ್ಕೆ ಸಣ್ಣಪುಟ್ಟ ತಿದ್ದುಪಡಿ ಮಾಡುವ ಮೂಲಕ ದೇಶದಲ್ಲಿ ಏಕಕಾಲದ ಚುನಾವಣೆ ನಡೆಸುವುದು ಅತೀ ಅಗತ್ಯ. ಆದರೆ ಏಕಕಾಲದ ಚುನಾವಣೆಗೆ ವಿರೋಧ ಪಕ್ಷಗಳ ವಿರೋಧವಿದೆ. ಅದೆಲ್ಲಾ ವಿರೋಧಕ್ಕಾಗಿ ವಿರೋಧ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಅಭಿಪ್ರಾಯಪಟ್ಟರು.
Last Updated 31 ಆಗಸ್ಟ್ 2018, 11:28 IST
ಫಲಿತಾಂಶ ಲೋಕಸಭೆಯ ಚುನಾವಣೆಗೆ ದಿಕ್ಸೂಚಿ:  ಡಿ.ವಿ ಸದಾನಂದ ಗೌಡ

ಬಿಜೆಪಿ ಬಿಟ್ಟು ಬೇರೆ ಯಾರಾದರೂ ಪ್ರಧಾನಿ ಆಗಲಿ: ಬಿ.ಕೆ. ಹರಿಪ್ರಸಾದ್‌

‘ಸಚಿವ ಸದಾನಂದ ಗೌಡಒಬ್ಬರು ರಾಜಕೀಯ ಪಂಡಿತರಾಗಿದ್ದಾರೆ. ಹಾಗಾಗಿರಾಜಕೀಯ ಭವಿಷ್ಯ ನುಡಿದಿದ್ದಾರೆ. ಇಂತಹಭವಿಷ್ಯದಿಂದ ಮುಂದೆ ಏನಾಗಬಹುದು ಎನ್ನುವುದನ್ನು ಕೇಂದ್ರದ ಎನ್‌ಡಿಎ ಸರ್ಕಾರದ ಸಂಖ್ಯಾಬಲ ನೋಡಿದರೆ ಗೊತ್ತಾಗುತ್ತದೆ’
Last Updated 9 ಜುಲೈ 2018, 6:00 IST
ಬಿಜೆಪಿ ಬಿಟ್ಟು ಬೇರೆ ಯಾರಾದರೂ ಪ್ರಧಾನಿ ಆಗಲಿ: ಬಿ.ಕೆ. ಹರಿಪ್ರಸಾದ್‌
ADVERTISEMENT
ADVERTISEMENT
ADVERTISEMENT
ADVERTISEMENT