ಶುಕ್ರವಾರ, 31 ಅಕ್ಟೋಬರ್ 2025
×
ADVERTISEMENT

Dattapeetha

ADVERTISEMENT

ಚಿಕ್ಕಮಗಳೂರು: ದತ್ತಪೀಠ ಸೇವಾ ಸಮಿತಿಯಿಂದ ದತ್ತಮಾಲಾ ಅಭಿಯಾನ

Hindu Campaign: ಶ್ರೀರಾಮ ಸೇನೆ ನೇತೃತ್ವದಲ್ಲಿ ನಡೆಯುತ್ತಿದ್ದ ದತ್ತಮಾಲಾ ಅಭಿಯಾನ ಈ ಬಾರಿ ‘ದತ್ತಪೀಠ ಸೇವಾ ಸಮಿತಿ’ ಹೆಸರಿನಲ್ಲಿ ಆರಂಭವಾಗಿದೆ.
Last Updated 30 ಅಕ್ಟೋಬರ್ 2025, 23:30 IST
ಚಿಕ್ಕಮಗಳೂರು: ದತ್ತಪೀಠ ಸೇವಾ ಸಮಿತಿಯಿಂದ ದತ್ತಮಾಲಾ ಅಭಿಯಾನ

ದತ್ತ ಜಯಂತಿ: ಬಾಬಾಬುಡನ್‌ ಗುಹೆ ಮುಂದಿನ ಅಂಗಳದಲ್ಲಿ ಹೋಮ

ಶ್ರೀಗುರುದತ್ತಾತ್ರೇಯ ಬಾಬಾಬುಡನ್‌ ಸ್ವಾಮಿ ದರ್ಗಾ/ಸಂಸ್ಥೆ
Last Updated 9 ಡಿಸೆಂಬರ್ 2022, 4:05 IST
ದತ್ತ ಜಯಂತಿ: ಬಾಬಾಬುಡನ್‌ ಗುಹೆ ಮುಂದಿನ ಅಂಗಳದಲ್ಲಿ ಹೋಮ

ಬಾಬಾಬುಡನ್‌ ಗಿರಿ: ದತ್ತ ಜಯಂತಿಗೆ ಹೈಕೋರ್ಟ್ ಅಸ್ತು

ಚಿಕ್ಕಮಗಳೂರು ಜಿಲ್ಲೆಯ ಶ್ರೀಗುರು ದತ್ತಾತ್ರೇಯ ಬಾಬಾಬುಡನ್‌ ಸ್ವಾಮಿ ದರ್ಗಾದಲ್ಲಿ ಡಿಸೆಂಬರ್‌6 ರಿಂದ ಮೂರು ದಿನಗಳ ಕಾಲ ದತ್ತಾತ್ರೇಯ ಜಯಂತಿ ಆಚರಿಸಲು ಹೈಕೋರ್ಟ್ ಹಸಿರು ನಿಶಾನೆ ತೋರಿದೆ. ಪ್ರಕರಣಕ್ಕೆ ಸಂಬಂಧಿಸಿದ ಮೇಲ್ಮನವಿಯನ್ನು ನ್ಯಾಯಮೂರ್ತಿ ಅಲೋಕ್ ಆರಾಧೆ ಹಾಗೂ ಎಸ್‌.ವಿಶ್ವಜಿತ್‌ ಶೆಟ್ಟಿ ಅವರಿದ್ದ ವಿಭಾಗೀಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು. ವಿಚಾರಣೆ ವೇಳೆ ರಾಜ್ಯ ಸರ್ಕಾರದ ಪರ ಅಡ್ವೋಕೇಟ್ ಜನರಲ್ ಪ್ರಭು ಲಿಂಗ ಕೆ. ನಾವದಗಿ ಹಾಜರಾಗಿ, ‘ಡಿಸೆಂಬರ್ 6, 7 ಮತ್ತು 8 ರಂದು ದತ್ತಾತ್ರೇಯ ಜಯಂತಿಆಚರಣೆಗೆ ಸಿದ್ಧತೆ ನಡೆಸಲಾಗಿದೆ. ವ್ಯವಸ್ಥಾಪನಾ ಸಮಿತಿ ಮತ್ತು ಭಕ್ತರಿಂದ ದತ್ತಪೀಠದ ದತ್ತ ಪಾದುಕೆಗಳಿಗೆ ಪೂಜೆ ನಡೆಸಲಾಗುವುದು‘ ಎಂದರು.
Last Updated 30 ನವೆಂಬರ್ 2022, 17:47 IST
ಬಾಬಾಬುಡನ್‌ ಗಿರಿ: ದತ್ತ ಜಯಂತಿಗೆ ಹೈಕೋರ್ಟ್ ಅಸ್ತು

ಶ್ರೀಗುರುದತ್ತಾತ್ರೇಯ ಬಾಬಾಬುಡನ್‌ ಸ್ವಾಮಿ ದರ್ಗಾ/ಪೀಠ: ಹೇಮಂತ್‌ ಕುಮಾರ್‌ ಆಯ್ಕೆ

ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ ಹೇಮಂತ್‌ ಕುಮಾರ್‌ ಆಯ್ಕೆ
Last Updated 24 ನವೆಂಬರ್ 2022, 16:26 IST
ಶ್ರೀಗುರುದತ್ತಾತ್ರೇಯ ಬಾಬಾಬುಡನ್‌ ಸ್ವಾಮಿ ದರ್ಗಾ/ಪೀಠ: ಹೇಮಂತ್‌ ಕುಮಾರ್‌ ಆಯ್ಕೆ

ದತ್ತಪೀಠ: ಮೂಲಸೌಕರ್ಯ ಕಲ್ಪಿಸಲು ಸೂಚನೆ

ಶ್ರೀರಾಮಸೇನೆಯಿಂದ ದತ್ತಮಾಲಾ ಅಭಿಯಾನ
Last Updated 26 ಸೆಪ್ಟೆಂಬರ್ 2019, 13:57 IST
ದತ್ತಪೀಠ: ಮೂಲಸೌಕರ್ಯ ಕಲ್ಪಿಸಲು ಸೂಚನೆ

ದತ್ತಪೀಠ ವಿವಾದ: ಅರ್ಜಿ ವಿಚಾರಣೆಗೆ ಹೈಕೋರ್ಟ್ ನಿರ್ಧಾರ

‘ಚಿಕ್ಕಮಗಳೂರಿನ ಬಾಬಾ ಬುಡನ್‌ಗಿರಿಯ ದತ್ತ ಪೀಠದ ಪೂಜಾ ವಿವಾದ ಕುರಿತ ಅರ್ಜಿ ವಿಚಾರಣೆಗೆ, ಸುಪ್ರೀಂಕೋರ್ಟ್‌ನಲ್ಲಿರುವ ನ್ಯಾಯಾಂಗ ನಿಂದನೆ ಅರ್ಜಿ ಅಡ್ಡಿಯಾಗುವುದಿಲ್ಲ’ ಎಂದು ಅರ್ಜಿದಾರರು ಮತ್ತು ಪ್ರತಿವಾದಿ ರಾಜ್ಯ ಸರ್ಕಾರ ಹೈಕೋರ್ಟ್‌ಗೆ ತಿಳಿಸಿವೆ.
Last Updated 26 ಅಕ್ಟೋಬರ್ 2018, 13:42 IST
ದತ್ತಪೀಠ ವಿವಾದ: ಅರ್ಜಿ ವಿಚಾರಣೆಗೆ ಹೈಕೋರ್ಟ್ ನಿರ್ಧಾರ
ADVERTISEMENT
ADVERTISEMENT
ADVERTISEMENT
ADVERTISEMENT