ಮುಳಬಾಗಿಲು | ನಾಪತ್ತೆಯಾಗಿದ್ದ ಇಬ್ಬರು ಬಾಲಕಿಯರು ಶವವಾಗಿ ಪತ್ತೆ: ಕೊಲೆ ಶಂಕೆ
Kolar Tragedy: ಕೋಲಾರದ ಮುಳಬಾಗಿಲು ತಾಲ್ಲೂಕಿನ ಯಳಚೇಪಲ್ಲಿಯಿಂದ ನಾಪತ್ತೆಯಾಗಿದ್ದ 13 ವರ್ಷದ ಇಬ್ಬರು ಬಾಲಕಿಯರು ಶನಿವಾರ ಕುಪ್ಪಂಪಾಳ್ಯ ಸಮೀಪದ ಬಾವಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. Last Updated 4 ಅಕ್ಟೋಬರ್ 2025, 7:36 IST