ಬೆರಗುಗೊಳಿಸಿದ DeepSeek: ಸ್ಪರ್ಧೆ ಸಮರ್ಥಿಸಿಕೊಂಡ ಮೈಕ್ರೊಸಾಫ್ಟ್, ಮೆಟಾ ಸಿಇಒ
ಚೀನಾದ ಅಗ್ಗದ, ಓಪನ್ ಸೋರ್ಸ್ ಕೋಡ್ ಹೊಂದಿರುವ ಕೃತಕ ಬುದ್ಧಿಮತ್ತೆ ತಂತ್ರಾಂಶ ಡೀಪ್‌ಸೀಕ್‌ನತ್ತ ಇಡೀ ಜಗ್ಗತ್ತೇ ನಿಬ್ಬೆರಗಾಗಿ ನೋಡುತ್ತಿದೆ. ಇಂಥ ಹೊಸ ಕ್ಷೇತ್ರದಲ್ಲಿ ಸ್ಪರ್ಧೆಗಳು ಸಹಜ ಎಂದು ಮೈಕ್ರೊಸಾಫ್ಟ್ ಮತ್ತು ಮೆಟಾ ಕಂಪನಿಗಳ ಸಿಇಒ ಹೇಳಿದ್ದಾರೆ.Last Updated 30 ಜನವರಿ 2025, 12:34 IST