ಗುರುವಾರ, 3 ಜುಲೈ 2025
×
ADVERTISEMENT

Delhi Assembly Elections

ADVERTISEMENT

Delhi Polls | ಎಎಪಿ, ಕಾಂಗ್ರೆಸ್, ಬಿಜೆಪಿ ಖರ್ಚು ಮಾಡಿದ ಹಣವೆಷ್ಟು?

Delhi polls expenditure ಇದೇ ವರ್ಷ ಫೆಬ್ರುವರಿಯಲ್ಲಿ ನಡೆದ ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಎಎಪಿ, ಕಾಂಗ್ರೆಸ್, ಬಿಜೆಪಿ ಪಕ್ಷಗಳು ತಮ್ಮ ಅಭ್ಯರ್ಥಿಗಳು ಖರ್ಚು ಮಾಡಿದ ಹಣಕಾಸಿನ ವಿವರಗಳನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸಿವೆ.
Last Updated 23 ಮೇ 2025, 5:17 IST
Delhi Polls | ಎಎಪಿ, ಕಾಂಗ್ರೆಸ್, ಬಿಜೆಪಿ ಖರ್ಚು ಮಾಡಿದ ಹಣವೆಷ್ಟು?

ಭ್ರಷ್ಟಾಚಾರ ಆರೋಪ | ಆತಿಶಿ ಆಯ್ಕೆ ಪ್ರಶ್ನಿಸಿ ಅರ್ಜಿ ಸಲ್ಲಿಕೆ: ದೆಹಲಿ HC ನೋಟಿಸ್

ದೆಹಲಿ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಭ್ರಷ್ಟಾಚಾರ ನಡೆಸಲಾಗಿದೆ ಎಂಬ ಆರೋಪದ ಆಧಾರದ ಮೇಲೆ ಎಎಪಿ ನಾಯಕಿ, ಮಾಜಿ ಮುಖ್ಯಮಂತ್ರಿ ಆತಿಶಿ ಅವರ ಆಯ್ಕೆಯನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿ ಕುರಿತಂತೆ ದೆಹಲಿ ಹೈಕೋರ್ಟ್ ಬುಧವಾರ ನೋಟಿಸ್ ಜಾರಿ ಮಾಡಿದೆ.
Last Updated 26 ಮಾರ್ಚ್ 2025, 7:19 IST
ಭ್ರಷ್ಟಾಚಾರ ಆರೋಪ | ಆತಿಶಿ ಆಯ್ಕೆ ಪ್ರಶ್ನಿಸಿ ಅರ್ಜಿ ಸಲ್ಲಿಕೆ: ದೆಹಲಿ HC ನೋಟಿಸ್

EC ನೆರವಿನೊಂದಿಗೆ ಬಿಜೆಪಿಯಿಂದ ನಕಲಿ ಮತದಾರರ ಬಳಕೆ: ಧರಣಿಯ ಎಚ್ಚರಿಕೆ ನೀಡಿದ ಮಮತಾ

‘ಚುನಾವಣಾ ಆಯೋಗದ ನೆರವಿನೊಂದಿಗೆ ನೆರೆಯ ರಾಜ್ಯಗಳ ಜನರು ಬಿಜೆಪಿಯ ನಕಲಿ ಮತದಾರರಾಗಿ ಚುನಾವಣೆಯಲ್ಲಿ ಭಾಗಿಯಾಗುತ್ತಿದ್ದು, ಇದಕ್ಕೆ ಕೂಡಲೇ ಕಡಿವಾಣ ಹಾಕಬೇಕು. ಇಲ್ಲವಾದಲ್ಲಿ ಆಯೋಗದ ಕಚೇರಿ ಎದುರು ಧರಣಿ ನಡೆಸಲಾಗುವುದು’ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಎಚ್ಚರಿಕೆ ನೀಡಿದ್ದಾರೆ.
Last Updated 27 ಫೆಬ್ರುವರಿ 2025, 9:07 IST
EC ನೆರವಿನೊಂದಿಗೆ ಬಿಜೆಪಿಯಿಂದ ನಕಲಿ ಮತದಾರರ ಬಳಕೆ: ಧರಣಿಯ ಎಚ್ಚರಿಕೆ ನೀಡಿದ ಮಮತಾ

ಸೂರ್ಯ–ನಮಸ್ಕಾರ | ದೆಹಲಿ ಫಲಿತಾಂಶ: ಉಚಿತ ಕೊಡುಗೆ ಅಂತ್ಯ?

ಜನರ ತೀರ್ಪು ಮತ್ತು ಸುಪ್ರೀಂ ಕೋರ್ಟ್‌ ಮಾತುಗಳು ಹೊಸ ಆಸೆಯೊಂದನ್ನು ಮೂಡಿಸಿವೆ
Last Updated 25 ಫೆಬ್ರುವರಿ 2025, 19:30 IST
ಸೂರ್ಯ–ನಮಸ್ಕಾರ | ದೆಹಲಿ ಫಲಿತಾಂಶ: ಉಚಿತ ಕೊಡುಗೆ ಅಂತ್ಯ?

ದೆಹಲಿ ಅಬಕಾರಿ ನೀತಿ ಹಗರಣ: ಸರ್ಕಾರಕ್ಕೆ ₹2,000 ಕೋಟಿ ನಷ್ಟ

ಸಿಎಜಿ ವರದಿಯಲ್ಲಿ ಉಲ್ಲೇಖ
Last Updated 25 ಫೆಬ್ರುವರಿ 2025, 14:52 IST
ದೆಹಲಿ ಅಬಕಾರಿ ನೀತಿ ಹಗರಣ: ಸರ್ಕಾರಕ್ಕೆ ₹2,000 ಕೋಟಿ ನಷ್ಟ

ಬಿಜೆಪಿ ಶಾಸಕ ವಿಜೇಂದರ್ ಗುಪ್ತಾ ದೆಹಲಿ ವಿಧಾನಸಭೆ ಸ್ಪೀಕರ್‌

ರಾಷ್ಟ್ರ ರಾಜಧಾನಿ ದೆಹಲಿ ವಿಧಾನಸಭೆ ಸ್ಪೀಕರ್‌ ಆಗಿ ಬಿಜೆಪಿ ಶಾಸಕ ವಿಜೇಂದರ್ ಗುಪ್ತಾ ಆಯ್ಕೆಯಾಗಿದ್ದಾರೆ.
Last Updated 24 ಫೆಬ್ರುವರಿ 2025, 9:25 IST
ಬಿಜೆಪಿ ಶಾಸಕ  ವಿಜೇಂದರ್ ಗುಪ್ತಾ ದೆಹಲಿ ವಿಧಾನಸಭೆ ಸ್ಪೀಕರ್‌

'ಮೋದಿ ಗ್ಯಾರಂಟಿ ನಂಬಿ ಮೋಸ ಹೋದ ಮಹಿಳೆಯರು': ದೆಹಲಿ CM ಭೇಟಿಗೆ ಸಮಯ ಕೇಳಿದ ಆತಿಶಿ

ಬಿಜೆಪಿಯು ವಿಧಾನಸಭಾ ಚುನಾವಣೆ ಪ್ರಚಾರದ ವೇಳೆ ನೀಡಿದ್ದ ಭರವಸೆಯಂತೆ ಮಹಿಳೆಯರಿಗೆ ಮಾಸಿಕ ₹ 2,500 ನೆರವು ನೀಡುವ ಯೋಜನೆ ಕುರಿತು ಚರ್ಚಿಸಲು, ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಅವರು ಎಎಪಿ ಶಾಸಕರೊಂದಿಗೆ ಸಭೆ ನಡೆಸಬೇಕು ಎಂದು ಮಾಜಿ ಸಿಎಂ ಆತಿಶಿ ಶನಿವಾರ ಒತ್ತಾಯಿಸಿದ್ದಾರೆ.
Last Updated 22 ಫೆಬ್ರುವರಿ 2025, 9:26 IST
'ಮೋದಿ ಗ್ಯಾರಂಟಿ ನಂಬಿ ಮೋಸ ಹೋದ ಮಹಿಳೆಯರು': ದೆಹಲಿ CM ಭೇಟಿಗೆ ಸಮಯ ಕೇಳಿದ ಆತಿಶಿ
ADVERTISEMENT

Delhi CM Rekha Gupta | ಕಮಲ ಸಂಪುಟದಲ್ಲಿ ’ಸಮತೋಲನ’ಕ್ಕೆ ಒತ್ತು

ರಾಷ್ಟ್ರ ರಾಜಧಾನಿಯಲ್ಲಿ 27 ವರ್ಷಗಳ ಬಳಿಕ ಅಧಿಕಾರದ ಗದ್ದುಗೆ ಹಿಡಿದಿರುವ ಕಮಲ ಪಾಳಯವು ನೂತನ ಸಂಪುಟದ ‍‍ಪ್ರಮಾಣವಚನ ಸ್ವೀಕಾರ ಸಮಾರಂಭವನ್ನು ಶಕ್ತಿ ಹಾಗೂ ಒಗ್ಗಟ್ಟು ಪ್ರದರ್ಶನದ ವೇದಿಕೆಯನ್ನಾಗಿ ಪರಿವರ್ತಿಸಿತು.
Last Updated 20 ಫೆಬ್ರುವರಿ 2025, 15:23 IST
Delhi CM Rekha Gupta | ಕಮಲ ಸಂಪುಟದಲ್ಲಿ ’ಸಮತೋಲನ’ಕ್ಕೆ ಒತ್ತು

ತಾಯಿಯ 30 ವರ್ಷಗಳ ಕಠಿಣ ಪರಿಶ್ರಮಕ್ಕೆ ಫಲ ಸಿಕ್ಕಿದೆ: ಸಿಎಂ ರೇಖಾ ಗುಪ್ತಾ ಪುತ್ರ

ದೆಹಲಿಯ ಮುಖ್ಯಮಂತ್ರಿಯಾಗುವ ಮೂಲಕ ತಾಯಿಯ 30 ವರ್ಷಗಳ ಕಠಿಣ ಪರಿಶ್ರಮಕ್ಕೆ ಫಲ ದೊರಕಿದೆ ಎಂದು ದೆಹಲಿಯ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿರುವ ರೇಖಾ ಗುಪ್ತಾ ಅವರ ಪುತ್ರ ನಿಕುಂಜ್‌ ಗುಪ್ತಾ ಹೇಳಿದ್ದಾರೆ.
Last Updated 20 ಫೆಬ್ರುವರಿ 2025, 13:48 IST
ತಾಯಿಯ 30 ವರ್ಷಗಳ ಕಠಿಣ ಪರಿಶ್ರಮಕ್ಕೆ ಫಲ ಸಿಕ್ಕಿದೆ: ಸಿಎಂ ರೇಖಾ ಗುಪ್ತಾ ಪುತ್ರ

ದೆಹಲಿಯಲ್ಲಿ ಮೋಸದ ಆಡಳಿತ ಅಂತ್ಯ: ಅಮಿತ್ ಶಾ

ದೆಹಲಿ ನೂತನ ಮುಖ್ಯಮಂತ್ರಿಯಾಗಿ ಇಂದು (ಗುರುವಾರ) ಪ್ರಮಾಣವಚನ ಸ್ವೀಕರಿಸಿರುವ ರೇಖಾ ಗುಪ್ತಾ ಮತ್ತು ಸಚಿವರಿಗೆ ಅಭಿನಂದನೆ ಸಲ್ಲಿಸಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, 'ರಾಷ್ಟ್ರ ರಾಜಧಾನಿಯಲ್ಲಿ ಮೋಸದ ಆಡಳಿತ ಅಂತ್ಯವಾಗಿದೆ' ಎಂದು ಹೇಳಿದ್ದಾರೆ.
Last Updated 20 ಫೆಬ್ರುವರಿ 2025, 11:02 IST
ದೆಹಲಿಯಲ್ಲಿ ಮೋಸದ ಆಡಳಿತ ಅಂತ್ಯ: ಅಮಿತ್ ಶಾ
ADVERTISEMENT
ADVERTISEMENT
ADVERTISEMENT