ಗುರುವಾರ, 3 ಜುಲೈ 2025
×
ADVERTISEMENT

Delhi election

ADVERTISEMENT

ದೆಹಲಿ ವಿಧಾನಸಭೆ ಚುನಾವಣೆ: ₹57.65 ಕೋಟಿ ವ್ಯಯಿಸಿದ್ದ ಬಿಜೆಪಿ

ರಾಜಧಾನಿ ದೆಹಲಿಯಲ್ಲಿ 27 ವರ್ಷದ ಬಳಿಕ ಅಧಿಕಾರಕ್ಕೆ ಬಂದಿರುವ ಬಿಜೆಪಿ, 2025ರ ವಿಧಾನಸಭೆ ಚುನಾವಣೆಯಲ್ಲಿ ₹57.65 ಕೋಟಿ ವೆಚ್ಚ ಮಾಡಿತ್ತು.
Last Updated 27 ಮೇ 2025, 13:54 IST
ದೆಹಲಿ ವಿಧಾನಸಭೆ ಚುನಾವಣೆ: ₹57.65 ಕೋಟಿ ವ್ಯಯಿಸಿದ್ದ ಬಿಜೆಪಿ

Delhi Polls | ಎಎಪಿ, ಕಾಂಗ್ರೆಸ್, ಬಿಜೆಪಿ ಖರ್ಚು ಮಾಡಿದ ಹಣವೆಷ್ಟು?

Delhi polls expenditure ಇದೇ ವರ್ಷ ಫೆಬ್ರುವರಿಯಲ್ಲಿ ನಡೆದ ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಎಎಪಿ, ಕಾಂಗ್ರೆಸ್, ಬಿಜೆಪಿ ಪಕ್ಷಗಳು ತಮ್ಮ ಅಭ್ಯರ್ಥಿಗಳು ಖರ್ಚು ಮಾಡಿದ ಹಣಕಾಸಿನ ವಿವರಗಳನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸಿವೆ.
Last Updated 23 ಮೇ 2025, 5:17 IST
Delhi Polls | ಎಎಪಿ, ಕಾಂಗ್ರೆಸ್, ಬಿಜೆಪಿ ಖರ್ಚು ಮಾಡಿದ ಹಣವೆಷ್ಟು?

ಪರ್ವೇಶ್‌ ವರ್ಮಾ ಆಯ್ಕೆ ಪ್ರಶ್ನಿಸಿ ಅರ್ಜಿ: ದೆಹಲಿ ಹೈಕೋರ್ಟ್ ನೋಟಿಸ್‌

2025ರ ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ನವದೆಹಲಿ ಕ್ಷೇತ್ರದಿಂದ ಪರ್ವೇಶ್‌ ವರ್ಮಾ ಅವರ ಆಯ್ಕೆ ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗೆ ಸಂಬಂಧಿಸಿದಂತೆ ದೆಹಲಿ ಹೈಕೋರ್ಟ್‌ ಬುಧವಾರ ನೋಟಿಸ್‌ ಜಾರಿ ಮಾಡಿದೆ.
Last Updated 26 ಮಾರ್ಚ್ 2025, 9:38 IST
ಪರ್ವೇಶ್‌ ವರ್ಮಾ ಆಯ್ಕೆ ಪ್ರಶ್ನಿಸಿ ಅರ್ಜಿ: ದೆಹಲಿ ಹೈಕೋರ್ಟ್ ನೋಟಿಸ್‌

'ಮೋದಿ ಗ್ಯಾರಂಟಿ ನಂಬಿ ಮೋಸ ಹೋದ ಮಹಿಳೆಯರು': ದೆಹಲಿ CM ಭೇಟಿಗೆ ಸಮಯ ಕೇಳಿದ ಆತಿಶಿ

ಬಿಜೆಪಿಯು ವಿಧಾನಸಭಾ ಚುನಾವಣೆ ಪ್ರಚಾರದ ವೇಳೆ ನೀಡಿದ್ದ ಭರವಸೆಯಂತೆ ಮಹಿಳೆಯರಿಗೆ ಮಾಸಿಕ ₹ 2,500 ನೆರವು ನೀಡುವ ಯೋಜನೆ ಕುರಿತು ಚರ್ಚಿಸಲು, ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಅವರು ಎಎಪಿ ಶಾಸಕರೊಂದಿಗೆ ಸಭೆ ನಡೆಸಬೇಕು ಎಂದು ಮಾಜಿ ಸಿಎಂ ಆತಿಶಿ ಶನಿವಾರ ಒತ್ತಾಯಿಸಿದ್ದಾರೆ.
Last Updated 22 ಫೆಬ್ರುವರಿ 2025, 9:26 IST
'ಮೋದಿ ಗ್ಯಾರಂಟಿ ನಂಬಿ ಮೋಸ ಹೋದ ಮಹಿಳೆಯರು': ದೆಹಲಿ CM ಭೇಟಿಗೆ ಸಮಯ ಕೇಳಿದ ಆತಿಶಿ

ಉತ್ತಮ ಕೆಲಸ ಮಾಡಿದ್ದ ಕೇಜ್ರಿವಾಲ್‌, ಮದ್ಯದಂಗಡಿ ತೆರೆದು ಹಾಳಾದ: ಅಣ್ಣಾ ಹಜಾರೆ

ದೆಹಲಿ ಮುಖ್ಯಮಂತ್ರಿಯಾಗಿ ಅರವಿಂದ ಕೇಜ್ರಿವಾಲ್ ಉತ್ತಮ ಕೆಲಸಗಳನ್ನು ಮಾಡಿದ್ದಾರೆ. ಆದರೆ, ಮದ್ಯದಂಗಡಿಗಳನ್ನು ತೆರೆಯುವ ಮೂಲಕ ಜನರ ಕೋಪಕ್ಕೆ ಗುರಿಯಾದರು’ ಎಂದು ಹೋರಾಟಗಾರ ಅಣ್ಣಾ ಹಜಾರೆ ಹೇಳಿದ್ದಾರೆ.
Last Updated 22 ಫೆಬ್ರುವರಿ 2025, 5:08 IST
ಉತ್ತಮ ಕೆಲಸ ಮಾಡಿದ್ದ ಕೇಜ್ರಿವಾಲ್‌, ಮದ್ಯದಂಗಡಿ ತೆರೆದು ಹಾಳಾದ: ಅಣ್ಣಾ ಹಜಾರೆ

ದೆಹಲಿ ಸರ್ಕಾರ ರಚನೆ ವಿಳಂಬ: ಬಿಜೆಪಿಯಲ್ಲಿ ಸಿಎಂ ಅಭ್ಯರ್ಥಿಯೇ ಇಲ್ಲ ಎಂದ ಎಎಪಿ

ನೂತನ ಮುಖ್ಯಮಂತ್ರಿ ಘೋಷಣೆ ಹಾಗೂ ಹೊಸ ಸರ್ಕಾರ ರಚನೆ ವಿಳಂಬವಾಗುತ್ತಿರುವ ಸಂಬಂಧ ಆಮ್‌ ಆದ್ಮಿ ಪಕ್ಷವು (ಎಎಪಿ) ಬಿಜೆಪಿ ವಿರುದ್ಧ ಸೋಮವಾರ ಕಿಡಿಕಾರಿದೆ.
Last Updated 17 ಫೆಬ್ರುವರಿ 2025, 8:58 IST
ದೆಹಲಿ ಸರ್ಕಾರ ರಚನೆ ವಿಳಂಬ: ಬಿಜೆಪಿಯಲ್ಲಿ ಸಿಎಂ ಅಭ್ಯರ್ಥಿಯೇ ಇಲ್ಲ ಎಂದ ಎಎಪಿ

'ನಿರುದ್ಯೋಗಿ ನಾಯಕ': ಚುನಾವಣೆ ಸೋತು ಯುಟ್ಯೂಬ್ ಚಾನಲ್‌ ಆರಂಭಿಸಿದ ಎಎಪಿಯ ಸೌರಭ್

Delhi Assembly Elections: ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಸೋಲು ಕಂಡಿರುವ ಎಎಪಿ ನಾಯಕ ಸೌರಭ್‌ ಭಾರದ್ವಾಜ್‌ ಅವರು ಯುಟ್ಯೂಬ್‌ ಚಾನಲ್‌ ಆರಂಭಿಸಿದ್ದಾರೆ. ತಮ್ಮ ಚಾನಲ್‌ಗೆ ಅವರು 'ನಿರುದ್ಯೋಗಿ ನಾಯಕ' ಎಂದು ಹೆಸರಿಟ್ಟಿದ್ದಾರೆ.
Last Updated 13 ಫೆಬ್ರುವರಿ 2025, 5:22 IST
'ನಿರುದ್ಯೋಗಿ ನಾಯಕ': ಚುನಾವಣೆ ಸೋತು ಯುಟ್ಯೂಬ್ ಚಾನಲ್‌ ಆರಂಭಿಸಿದ ಎಎಪಿಯ ಸೌರಭ್
ADVERTISEMENT

Delhi Politics: ಬಿಹಾರ, ಪಂಜಾಬ್ ಮೇಲೆ BJP ಕಣ್ಣು; ದೆಹಲಿಗೆ ಇಬ್ಬರು ಡಿಸಿಎಂ!

Delhi Assembly Elections: ದೆಹಲಿಯ ನೂತನ ಮುಖ್ಯಮಂತ್ರಿ ಯಾರಾಗಲಿದ್ದಾರೆ ಎಂಬ ಕುತೂಹಲದ ನಡುವೆ ಬಿಜೆಪಿಯ ಆಂತರಿಕ ವಲಯದಲ್ಲಿ ಚರ್ಚೆಗಳು ವೇಗ ಪಡೆದುಕೊಂಡಿವೆ.
Last Updated 12 ಫೆಬ್ರುವರಿ 2025, 4:38 IST
Delhi Politics: ಬಿಹಾರ, ಪಂಜಾಬ್ ಮೇಲೆ BJP ಕಣ್ಣು; ದೆಹಲಿಗೆ ಇಬ್ಬರು ಡಿಸಿಎಂ!

ಇಂಡಿಯಾ ಒಕ್ಕೂಟದಲ್ಲಿನ ವ್ಯತ್ಯಾಸಕ್ಕೆ ಬಿಜೆಪಿಗೆ ಲಾಭ: ಸಚಿವ ಎನ್.ಚಲುವರಾಯಸ್ವಾಮಿ

ದೆಹಲಿ ಮತ್ತು ಹರಿಯಾಣ ಚುನಾವಣೆಗಳಲ್ಲಿ ಇಂಡಿಯಾ ಒಕ್ಕೂಟ ಜೊತೆಯಾಗಿ ಚುನಾವಣೆ ಎದುರಿಸಿದ್ದರೆ ಹರಿಯಾಣದಲ್ಲಿ ಕಾಂಗ್ರೆಸ್ ಮತ್ತು ದೆಹಲಿಯಲ್ಲಿ ಎಎಪಿಗೆ ಗೆಲುವು ಸಿಗುತ್ತಿತ್ತು. ಆದರೆ ಇಂಡಿಯಾ ಒಕ್ಕೂಟದಲ್ಲಿ ಆದ ಕೆಲ ವ್ಯತ್ಯಾಸದಿಂದ ಬಿಜೆಪಿಗೆ ಲಾಭವಾಗಿದೆ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.
Last Updated 10 ಫೆಬ್ರುವರಿ 2025, 13:42 IST
ಇಂಡಿಯಾ ಒಕ್ಕೂಟದಲ್ಲಿನ ವ್ಯತ್ಯಾಸಕ್ಕೆ ಬಿಜೆಪಿಗೆ ಲಾಭ: ಸಚಿವ ಎನ್.ಚಲುವರಾಯಸ್ವಾಮಿ

ಎಎಪಿ–ಕಾಂಗ್ರೆಸ್ ಸಮರ ಮುುಂದುವರಿಸುವುದಾದರೆ ಇಂಡಿಯಾ ಮೈತ್ರಿ ಏಕೆ? –ಶಿವಸೇನಾ(UBT)

ವಿರೋಧ ಪಕ್ಷಗಳ ಮೈತ್ರಿಕೂಟದ ಪ್ರಮುಖ ಪಕ್ಷಗಳಾದ ಕಾಂಗ್ರೆಸ್‌ ಹಾಗೂ ಆಮ್‌ ಆದ್ಮಿ ಪಕ್ಷ (ಎಎಪಿ), ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಪರಸ್ಪರ ಹೋರಾಟ ನಡೆಸಿದ್ದು ಬಿಜೆಪಿ ಗೆಲುವಿಗೆ ಕಾರಣವಾಯಿತು ಎಂದು ಶಿವಸೇನಾ (ಯುಬಿಟಿ) ಸೋಮವಾರ ಹೇಳಿದೆ.
Last Updated 10 ಫೆಬ್ರುವರಿ 2025, 8:35 IST
ಎಎಪಿ–ಕಾಂಗ್ರೆಸ್ ಸಮರ ಮುುಂದುವರಿಸುವುದಾದರೆ ಇಂಡಿಯಾ ಮೈತ್ರಿ ಏಕೆ? –ಶಿವಸೇನಾ(UBT)
ADVERTISEMENT
ADVERTISEMENT
ADVERTISEMENT