ಬುಧವಾರ, 29 ನವೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

Denmark

ADVERTISEMENT

ಯುದ್ಧ ವಿಮಾನ ನೀಡಲು ಒಪ್ಪಿಗೆ: ಡೆನ್ಮಾರ್ಕ್‌ಗೆ ಕೃತಜ್ಞತೆ ಸಲ್ಲಿಸಿದ ಝೆಲೆನ್‌ಸ್ಕಿ

ರಷ್ಯಾದ ಅತಿಕ್ರಮಣವನ್ನು ಎದುರಿಸಲು ಅಮೆರಿಕ ನಿರ್ಮಿತ ಎಫ್‌–16 ಯುದ್ಧ ವಿಮಾನಗಳನ್ನು ನೀಡಲು ಒಪ್ಪಿಗೆ ಸೂಚಿಸಿರುವುದಕ್ಕೆ ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್‌ಸ್ಕಿ ಅವರು ಡೆನ್ಮಾರ್ಕ್‌ಗೆ ಕೃತಜ್ಞತೆ ಸಲ್ಲಿಸಿದ್ದಾರೆ.
Last Updated 21 ಆಗಸ್ಟ್ 2023, 14:51 IST
ಯುದ್ಧ ವಿಮಾನ ನೀಡಲು ಒಪ್ಪಿಗೆ: ಡೆನ್ಮಾರ್ಕ್‌ಗೆ ಕೃತಜ್ಞತೆ ಸಲ್ಲಿಸಿದ ಝೆಲೆನ್‌ಸ್ಕಿ

ಮಹಿಳಾ ವಿಶ್ವಕಪ್‌ ಫುಟ್‌ಬಾಲ್‌ | ಲಾರೆನ್‌ ಗೋಲು, ಇಂಗ್ಲೆಂಡ್‌ಗೆ ಜಯ

ಲಾರೆನ್‌ ಜೇಮ್ಸ್‌ ಅವರ ಗೋಲಿನ ನೆರವಿನಿಂದ ಇಂಗ್ಲೆಂಡ್‌ ತಂಡ, ಮಹಿಳಾ ವಿಶ್ವಕಪ್‌ ಫುಟ್‌ಬಾಲ್‌ ಟೂರ್ನಿಯ ಪಂದ್ಯದಲ್ಲಿ 1–0 ರಿಂದ ಡೆನ್ಮಾರ್ಕ್‌ ತಂಡವನ್ನು ಮಣಿಸಿತು.
Last Updated 28 ಜುಲೈ 2023, 15:39 IST
ಮಹಿಳಾ ವಿಶ್ವಕಪ್‌ ಫುಟ್‌ಬಾಲ್‌ | ಲಾರೆನ್‌ ಗೋಲು, ಇಂಗ್ಲೆಂಡ್‌ಗೆ ಜಯ

ಡೆನ್ಮಾರ್ಕ್‌ನಲ್ಲಿ ಕುರಾನ್ ಮತ್ತು ಇರಾಕ್ ಧ್ವಜಕ್ಕೆ ಬೆಂಕಿ: ಪ್ರತಿಭಟನೆ

ಕೊಪೇನ್‌ಹೇಗ್‌ನಲ್ಲಿರುವ ಇರಾಕ್‌ ರಾಯಭಾರ ಕಚೇರಿ ಮುಂದೆ ಕುರಾನ್ ಮತ್ತು ಇರಾಕ್‌ನ ರಾಷ್ಟ್ರಧ್ವಜವನ್ನು ಸುಟ್ಟುಹಾಕಿದ ಬೆನ್ನಲ್ಲೇ, ಬಾಗ್ದಾದ್‌ನಲ್ಲಿರುವ ಹಸಿರುವಲಯಕ್ಕೆ ಶನಿವಾರ ನೂರಾರು ಪ್ರತಿಭಟನಕಾರರು ಮುತ್ತಿಗೆ ಹಾಕಲು ಯತ್ನಿಸಿದ್ದಾರೆ. ಆದರೆ, ಪ್ರತಿಭಟನಕಾರರನ್ನು ಭದ್ರತಾಪಡೆಗಳು ತಡೆದಿವೆ.
Last Updated 22 ಜುಲೈ 2023, 18:23 IST
ಡೆನ್ಮಾರ್ಕ್‌ನಲ್ಲಿ ಕುರಾನ್ ಮತ್ತು ಇರಾಕ್ ಧ್ವಜಕ್ಕೆ ಬೆಂಕಿ: ಪ್ರತಿಭಟನೆ

ಟಿಕ್‌ಟಾಕ್ ತೆಗೆದುಹಾಕಲು ಸಂಸದರು, ಅಧಿಕಾರಿಗಳಿಗೆ ಸೂಚಿಸಿದ ಡೆನ್ಮಾರ್ಕ್

ಮೊಬೈಲ್‌ಗಳಿಂದ ಟಿಕ್‌ಟಾಕ್‌ ಅಪ್ಲಿಕೇಷನ್‌ ಅನ್ನು ತೆಗೆದುಹಾಕುವಂತೆ ಡೆನ್ಮಾರ್ಕ್‌ನ ಸಂಸದರು ಮತ್ತು ಎಲ್ಲಾ ಸಿಬ್ಬಂದಿಗೆ ಅಲ್ಲಿನ ಸಂಸತ್ತು ಮಂಗಳವಾರ ಸೂಚನೆ ನೀಡಿದೆ. ಬೇಹುಗಾರಿಕೆಯ ಅಪಾಯದ ಹಿನ್ನೆಲೆಯಲ್ಲಿ ಸಂಸತ್ತು ಈ ತೀರ್ಮಾನಕ್ಕೆ ಬಂದಿದೆ.
Last Updated 28 ಫೆಬ್ರವರಿ 2023, 13:03 IST
ಟಿಕ್‌ಟಾಕ್ ತೆಗೆದುಹಾಕಲು ಸಂಸದರು, ಅಧಿಕಾರಿಗಳಿಗೆ ಸೂಚಿಸಿದ ಡೆನ್ಮಾರ್ಕ್

ಡೆನ್ಮಾರ್ಕ್ ಪ್ರಶಸ್ತಿಯ ಅಂತಿಮ ಸುತ್ತಿಗೆ ಕುಡ್ಲದ ಜ್ಯೋತ್ಸ್ನಾ

ಡೆನ್ಮಾರ್ಕ್‌ನ ಅತಿ ಪ್ರತಿಭಾವಂತ ಯುವ ಸಲಹೆಗಾರ ಪ್ರಶಸ್ತಿಯ ಅಂತಿಮ ಹಂತಕ್ಕೆ ಆಯ್ಕೆಯಾಗಿರುವ ಐವರು ಸ್ಪರ್ಧಿಗಳಲ್ಲಿ ಮಂಗಳೂರಿನ ಜ್ಯೋತ್ಸ್ನಾ ಅಮೃತ್ ಕೂಡ ಒಬ್ಬರಾಗಿದ್ದಾರೆ.
Last Updated 25 ಫೆಬ್ರವರಿ 2023, 4:40 IST
ಡೆನ್ಮಾರ್ಕ್ ಪ್ರಶಸ್ತಿಯ ಅಂತಿಮ ಸುತ್ತಿಗೆ ಕುಡ್ಲದ ಜ್ಯೋತ್ಸ್ನಾ

ವಿಶ್ವಕಪ್ ಫುಟ್‌ಬಾಲ್: ಎಂಬಾಪೆ ಗೋಲು ಡಬಲ್‌, ನಾಕೌಟ್‌ಗೆ ಫ್ರಾನ್ಸ್

ಡೆನ್ಮಾರ್ಕ್‌ ಎದುರು 2–1ರ ಜಯಭೇರಿ
Last Updated 27 ನವೆಂಬರ್ 2022, 7:00 IST
ವಿಶ್ವಕಪ್ ಫುಟ್‌ಬಾಲ್: ಎಂಬಾಪೆ ಗೋಲು ಡಬಲ್‌, ನಾಕೌಟ್‌ಗೆ ಫ್ರಾನ್ಸ್

FIFA World Cup: ಡೆನ್ಮಾರ್ಕ್‌ ಕಟ್ಟಿಹಾಕಿದ ಟ್ಯುನೀಷ್ಯಾ

ವೀರೋಚಿತ ಹೋರಾಟ ನಡೆಸಿದ ಟ್ಯುನೀಷ್ಯಾ ತಂಡ ವಿಶ್ವಕಪ್‌ ಟೂರ್ನಿಯ ‘ಡಿ’ ಗುಂಪಿನ ಪಂದ್ಯದಲ್ಲಿ ಪ್ರಬಲ ಡೆನ್ಮಾರ್ಕ್‌ ತಂಡವನ್ನು ಗೋಲುರಹಿತ ಡ್ರಾದಲ್ಲಿ ಕಟ್ಟಿಹಾಕಿತು.
Last Updated 23 ನವೆಂಬರ್ 2022, 2:46 IST
FIFA World Cup: ಡೆನ್ಮಾರ್ಕ್‌ ಕಟ್ಟಿಹಾಕಿದ ಟ್ಯುನೀಷ್ಯಾ
ADVERTISEMENT

ಜಲಸಂಪನ್ಮೂಲ ಅಭಿವೃದ್ಧಿಗೆ ಡೆನ್ಮಾರ್ಕ್‌ ಜತೆ ಒಪ್ಪಂದ: ಸಂಪುಟ ಅನುಮೋದನೆ

ಜಲಸಂಪನ್ಮೂಲ ಅಭಿವೃದ್ಧಿ ಮತ್ತು ನಿರ್ವಹಣಾ ಕ್ಷೇತ್ರದಲ್ಲಿ ಪರಸ್ಪರ ಸಹಕಾರಕ್ಕೆ ಡೆನ್ಮಾರ್ಕ್ ಜತೆಗಿನ ಒಡಂಬಡಿಕೆಗೆ (ಎಂಒಯು) ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ.
Last Updated 2 ನವೆಂಬರ್ 2022, 15:57 IST
ಜಲಸಂಪನ್ಮೂಲ ಅಭಿವೃದ್ಧಿಗೆ ಡೆನ್ಮಾರ್ಕ್‌ ಜತೆ ಒಪ್ಪಂದ: ಸಂಪುಟ ಅನುಮೋದನೆ

ಡೆನ್ಮಾರ್ಕ್‌ನ ಶಾಪಿಂಗ್ ಮಾಲ್‌ನಲ್ಲಿ ಗುಂಡಿನ ದಾಳಿ, ಕನಿಷ್ಠ 3 ಸಾವು

ಘಟನೆ ಬೆನ್ನಲ್ಲೇ ಆರೋಪಿ ಬಂಧನ
Last Updated 4 ಜುಲೈ 2022, 16:06 IST
ಡೆನ್ಮಾರ್ಕ್‌ನ ಶಾಪಿಂಗ್ ಮಾಲ್‌ನಲ್ಲಿ ಗುಂಡಿನ ದಾಳಿ, ಕನಿಷ್ಠ 3 ಸಾವು

‘ಓ ಮೈ ಗಾಡ್‌...’ ಪತ್ರಕರ್ತರಿಗೆ ಮೋದಿ ಪ್ರತಿಕ್ರಿಯಿಸಿದ ವಿಡಿಯೊ ವೈರಲ್‌

ಪ್ರಧಾನಿ ನರೇಂದ್ರ ಮೋದಿಯವರು ಜರ್ಮನಿಯ ಬರ್ಲಿನ್‌ನಲ್ಲಿ ಭಾರತೀಯ ಪತ್ರಕರ್ತರಿಗೆ 'ಓ ಮೈ ಗಾಡ್ (ಓ ದೇವರೇ)' ಎಂದು ಪ್ರತಿಕ್ರಿಯಿಸುತ್ತಿರುವ ವಿಡಿಯೊವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆಗಿದೆ.
Last Updated 5 ಮೇ 2022, 10:41 IST
‘ಓ ಮೈ ಗಾಡ್‌...’ ಪತ್ರಕರ್ತರಿಗೆ ಮೋದಿ ಪ್ರತಿಕ್ರಿಯಿಸಿದ ವಿಡಿಯೊ ವೈರಲ್‌
ADVERTISEMENT
ADVERTISEMENT
ADVERTISEMENT