ಶುಕ್ರವಾರ, 4 ಜುಲೈ 2025
×
ADVERTISEMENT

denotification

ADVERTISEMENT

₹2 ಸಾವಿರ ಮುಖಬೆಲೆಯ 3 ಸಾವಿರ ನೋಟುಗಳು ಚಲಾವಣೆಯಲ್ಲಿವೆ: RBI

Rs 2000 Note Withdrawal: ₹ 2,000 ಮುಖಬೆಲೆಯ ನೋಟುಗಳ ಚಲಾವಣೆಯನ್ನು ಹಿಂಪಡೆದು ಎರಡು ವರ್ಷಗಳು ಕಳೆದಿದ್ದರೂ, ಮೂರು ಸಾವಿರಕ್ಕಿಂತ ಹೆಚ್ಚು ನೋಟುಗಳು ಇನ್ನೂ ಚಲಾವಣೆಯಲ್ಲಿವೆ ಎಂದು ಆರ್‌ಬಿಐ ತಿಳಿಸಿದೆ.
Last Updated 2 ಮೇ 2025, 11:01 IST
₹2 ಸಾವಿರ ಮುಖಬೆಲೆಯ 3 ಸಾವಿರ ನೋಟುಗಳು ಚಲಾವಣೆಯಲ್ಲಿವೆ: RBI

ವಿಸ್ತೃತ ಪೀಠಕ್ಕೆ ಬಿ.ಎಸ್‌.ಯಡಿಯೂರಪ್ಪ ಡಿನೋಟಿಫಿಕೇಷನ್‌ ಪ್ರಕರಣ

ಡಿನೋಟಿಫಿಕೇಷನ್‌ ಪ್ರಕರಣ
Last Updated 21 ಏಪ್ರಿಲ್ 2025, 14:15 IST
ವಿಸ್ತೃತ ಪೀಠಕ್ಕೆ ಬಿ.ಎಸ್‌.ಯಡಿಯೂರಪ್ಪ ಡಿನೋಟಿಫಿಕೇಷನ್‌ ಪ್ರಕರಣ

ಬಿಎಸ್‌ವೈ ಪ್ರಕರಣ: ಆದೇಶಗಳ ವಿವರ ಕೇಳಿದ ಸುಪ್ರೀಂ ಕೋರ್ಟ್‌

ಭ್ರಷ್ಟಾಚಾರ ಪ್ರಕರಣದಲ್ಲಿ ಜನಪ್ರತಿನಿಧಿಗಳ ವಿರುದ್ಧ ಮೊಕದ್ದಮೆ ಹೂಡಲು ಪೂರ್ವಾನುಮತಿ ಪಡೆಯುವ ಪ್ರಕರಣವನ್ನು ವಿಸ್ತೃತ ಪೀಠಕ್ಕೆ ಶಿಫಾರಸು ಮಾಡಿರುವ ಆದೇಶಗಳ ವಿವರಗಳನ್ನು ಒದಗಿಸುವಂತೆ ಸುಪ್ರೀಂ ಕೋರ್ಟ್‌ ಶುಕ್ರವಾರ ಸೂಚಿಸಿದೆ.
Last Updated 17 ಜನವರಿ 2025, 15:48 IST
ಬಿಎಸ್‌ವೈ ಪ್ರಕರಣ: ಆದೇಶಗಳ ವಿವರ ಕೇಳಿದ ಸುಪ್ರೀಂ ಕೋರ್ಟ್‌

ಎಚ್‌ಎಂಟಿ | ಮಧ್ಯಂತರ ಅರ್ಜಿಯೇ ನಿಯಮ ಬಾಹಿರ: ಈಶ್ವರ ಖಂಡ್ರೆ

443 ಎಕರೆಯಲ್ಲಿ ಲಾಲ್‌ಬಾಗ್‌ ಮಾದರಿ ಸಸ್ಯೋದ್ಯಾನ–ಸಚಿವ ಖಂಡ್ರೆ
Last Updated 16 ಅಕ್ಟೋಬರ್ 2024, 0:18 IST
ಎಚ್‌ಎಂಟಿ | ಮಧ್ಯಂತರ ಅರ್ಜಿಯೇ ನಿಯಮ ಬಾಹಿರ: ಈಶ್ವರ ಖಂಡ್ರೆ

ವಿಪಕ್ಷ ನಾಯಕ ಅಶೋಕ ವಿರುದ್ಧ ಅಕ್ರಮ ಡಿನೋಟಿಫೈ ಆರೋಪ

ಲೊಟ್ಟೆಗೊಲ್ಲಹಳ್ಳಿ ಜಮೀನು ಅಕ್ರಮ ಡಿನೋಟಿಫಿಕೇಷನ್‌: ದಾಖಲೆ ಪ್ರದರ್ಶಿಸಿದ ಸಚಿವರು
Last Updated 2 ಅಕ್ಟೋಬರ್ 2024, 16:13 IST
ವಿಪಕ್ಷ ನಾಯಕ ಅಶೋಕ ವಿರುದ್ಧ ಅಕ್ರಮ ಡಿನೋಟಿಫೈ ಆರೋಪ

ಕದ್ದು ಓಡಿ ಹೋಗೋಲ್ಲ, ರಕ್ಷಿಸುವಂತೆ ಗೋಗರೆಯಲ್ಲ: ಸಿದ್ದರಾಮಯ್ಯಗೆ HDK ತಿರುಗೇಟು

‘ನಾನು ಎಲ್ಲಿಗೂ ಕದ್ದು ಓಡಿ ಹೋಗುವುದಿಲ್ಲ, ರಕ್ಷಿಸುವಂತೆ ಯಾರ ಮುಂದೆಯೂ ಗೋಗರೆಯುವುದಿಲ್ಲ’ ಎಂದು ಕೇಂದ್ರದ ಭಾರಿ ಕೈಗಾರಿಕೆ ಮತ್ತು ಉಕ್ಕು ಸಚಿವ ಎಚ್‌.ಡಿ.ಕುಮಾರಸ್ವಾಮಿ ಗುಡುಗಿದರು.
Last Updated 20 ಸೆಪ್ಟೆಂಬರ್ 2024, 12:45 IST
ಕದ್ದು ಓಡಿ ಹೋಗೋಲ್ಲ, ರಕ್ಷಿಸುವಂತೆ ಗೋಗರೆಯಲ್ಲ: ಸಿದ್ದರಾಮಯ್ಯಗೆ HDK ತಿರುಗೇಟು

ಡಿನೋಟಿಫಿಕೇಷನ್‌ ಪ್ರಕರಣ: ಬಿಎಸ್‌ವೈ ನಿರಾಳ

ಮಧ್ಯಂತರ ರಕ್ಷಣೆ ರದ್ದು ಕೋರಿದ್ದ ಅರ್ಜಿ ವಜಾ
Last Updated 23 ಜನವರಿ 2023, 18:42 IST
ಡಿನೋಟಿಫಿಕೇಷನ್‌ ಪ್ರಕರಣ: ಬಿಎಸ್‌ವೈ ನಿರಾಳ
ADVERTISEMENT

ಸಾಗರ: ನಾಡಿಗೆ ಬೆಳಕು ಕೊಟ್ಟವರ ಬದುಕು ಕತ್ತಲೆ

ಡಿನೋಟಿಫಿಕೇಶನ್ ರದ್ದು: ಅತಂತ್ರವಾದ ಶರಾವತಿ ಮುಳುಗಡೆ ಸಂತ್ರಸ್ತರ ಬದುಕು
Last Updated 24 ಅಕ್ಟೋಬರ್ 2022, 6:14 IST
fallback

ಡಿ–ನೋಟಿಫೈ: ಬಿ.ಎಸ್. ಯಡಿಯೂರಪ್ಪಗೆ ಜಾಮೀನು

ಅಕ್ರಮ ಡಿ-ನೋಟಿಫಿಕೇಷನ್‌ ಆರೋಪಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಇಲ್ಲಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.
Last Updated 18 ಜೂನ್ 2022, 19:25 IST
ಡಿ–ನೋಟಿಫೈ: ಬಿ.ಎಸ್. ಯಡಿಯೂರಪ್ಪಗೆ ಜಾಮೀನು

ಬಿ.ಎಸ್.ಯಡಿಯೂರಪ್ಪ ವಿರುದ್ಧ ಅಕ್ರಮ ಡಿ-ನೋಟಿಫೈ ಪ್ರಕರಣ: ಜಾಮೀನು ಅರ್ಜಿ ಸಲ್ಲಿಕೆ

ಬೆಂಗಳೂರು: ಬೆಳ್ಳಂದೂರು ಮತ್ತು ದೇವರ ಬೀಸನಹಳ್ಳಿಯಲ್ಲಿ ಸ್ವಾಧೀನ ಪಡಿಸಿಕೊಂಡಿದ್ದ 15 ಎಕರೆ 30 ಗುಂಟೆ ಜಮೀನನ್ನು ಅಕ್ರಮವಾಗಿ ಡಿ-ನೋಟಿಫೈ ಮಾಡಲಾಗಿದೆ ಎಂಬ ಪ್ರಕರಣದಲ್ಲಿ ಆರೋಪಿಯಾಗಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಶುಕ್ರವಾರ ಜಾಮೀನು ಕೋರಿ ಇಲ್ಲಿನ ವಿಶೇಷ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದರು.
Last Updated 17 ಜೂನ್ 2022, 7:42 IST
ಬಿ.ಎಸ್.ಯಡಿಯೂರಪ್ಪ ವಿರುದ್ಧ ಅಕ್ರಮ ಡಿ-ನೋಟಿಫೈ ಪ್ರಕರಣ: ಜಾಮೀನು ಅರ್ಜಿ ಸಲ್ಲಿಕೆ
ADVERTISEMENT
ADVERTISEMENT
ADVERTISEMENT