ಸೋಮವಾರ, 13 ಅಕ್ಟೋಬರ್ 2025
×
ADVERTISEMENT

Derek O’Brien

ADVERTISEMENT

VP ಚುನಾವಣೆ | ಶೇ 50ರ ಸುಂಕಕ್ಕೆ 15 ದಿನವಾಗಿದೆ; 15 ಮತಗಳ ಮಾತೇಕೆ: TMC ಪ್ರಶ್ನೆ

Opposition Cross Voting: ಲೋಕಸಭಾ ಉಪಾಧ್ಯಕ್ಷ ಸ್ಥಾನ ಭರ್ತಿ ಮಾಡದೆ 2,278 ದಿನಗಳಾಗಿವೆ. ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಪ್ರಧಾನಿ ಉತ್ತರಿಸಿ 4,117 ದಿನಗಳು ಕಳೆದಿವೆ. ಇವೆಲ್ಲವೂ ಮೋದಿ ಸರ್ಕಾರ ಗಂಭೀರ ಚಿಂತನೆ ನಡೆಸಬೇಕಾದ ಸಂಖ್ಯೆಗಳು.
Last Updated 11 ಸೆಪ್ಟೆಂಬರ್ 2025, 6:31 IST
VP ಚುನಾವಣೆ | ಶೇ 50ರ ಸುಂಕಕ್ಕೆ 15 ದಿನವಾಗಿದೆ; 15 ಮತಗಳ ಮಾತೇಕೆ: TMC ಪ್ರಶ್ನೆ

ವಿಪಕ್ಷಗಳಿರುವ ರಾಜ್ಯ ಸರ್ಕಾರ ಉರುಳಿಸಲು ಕೇಂದ್ರದ ಹೊಸ ಮಸೂದೆ: TMC ಸಂಸದರ ಆರೋಪ

CBI ED Misuse: ‘ವಿರೋಧಪಕ್ಷಗಳು ಅಧಿಕಾರದಲ್ಲಿರುವ ರಾಜ್ಯ ಸರ್ಕಾರಗಳನ್ನು ಉರುಳಿಸಲು ಸಿಬಿಐ ಮತ್ತು ಜಾರಿ ನಿರ್ದೇಶನಾಲಯಗಳಿಗೆ ಅವಕಾಶ ಕಲ್ಪಿಸಲು ಕೇಂದ್ರ ಸರ್ಕಾರ ಹೊಸ ಮಸೂದೆ ತರುತ್ತಿದೆ’ ಎಂದು ತೃಣಮೂಲ ಕಾಂಗ್ರೆಸ್ ಆರೋಪಿಸಿದೆ.
Last Updated 20 ಆಗಸ್ಟ್ 2025, 5:53 IST
ವಿಪಕ್ಷಗಳಿರುವ ರಾಜ್ಯ ಸರ್ಕಾರ ಉರುಳಿಸಲು ಕೇಂದ್ರದ ಹೊಸ ಮಸೂದೆ: TMC ಸಂಸದರ ಆರೋಪ

Monsoon Session | ಕಲಾಪ ನಡೆಯದಿದ್ದರೆ ಸರ್ಕಾರಕ್ಕೇ ಲಾಭ: ಡೆರೆಕ್ ಒಬ್ರಯಾನ್

TMC MP Statement: ಸಂಸತ್ತು ಕಾರ್ಯನಿರ್ವಹಿಸದಿದ್ದಾಗ ಸರ್ಕಾರವೇ ಅತಿ ದೊಡ್ಡ ಫಲಾನುಭವಿ ಎಂದು ತೃಣಮೂಲ ಕಾಂಗ್ರೆಸ್‌ನ ಸಂಸದ ಡೆರೆಕ್ ಒಬ್ರಯಾನ್ ಬುಧವಾರ ಹೇಳಿದ್ದಾರೆ.
Last Updated 23 ಜುಲೈ 2025, 6:33 IST
Monsoon Session | ಕಲಾಪ ನಡೆಯದಿದ್ದರೆ ಸರ್ಕಾರಕ್ಕೇ ಲಾಭ: ಡೆರೆಕ್ ಒಬ್ರಯಾನ್

ಇಂಗ್ಲಿಷ್, ಭಾರತದ ಭಾಷೆಗಳ ಬಳಸಲು ನಾಚಿಕೆ ಏಕೆ?; ಶಾ ಹೇಳಿಕೆಗೆ ಸಂಸದರ ತಿರುಗೇಟು

Language Politics: ಇಂಗ್ಲಿಷ್ ಕುರಿತು ಅಮಿತ್ ಶಾ ಹೇಳಿಕೆಗೆ ಟಿಎಂಸಿ ಸಂಸದರು ತೀವ್ರ ಪ್ರತಿಕ್ರಿಯೆ ನೀಡಿದ್ದು, ಸಂವಿಧಾನದಲ್ಲಿ 22 ಭಾಷೆಗಳಿಗೆ ಅಧಿಕೃತ ಸ್ಥಾನಮಾನವಿದೆ ಎಂದು ಸ್ಪಷ್ಟಪಡಿಸಿದ್ದಾರೆ.
Last Updated 20 ಜೂನ್ 2025, 11:46 IST
ಇಂಗ್ಲಿಷ್, ಭಾರತದ ಭಾಷೆಗಳ ಬಳಸಲು ನಾಚಿಕೆ ಏಕೆ?; ಶಾ ಹೇಳಿಕೆಗೆ ಸಂಸದರ ತಿರುಗೇಟು

ಮುಸ್ಲಿಂ ಲೀಗ್‌ ಮುಖ್ಯಸ್ಥ ಶಿಹಾಬ್ ತಂಗಳ್ ಭೇಟಿಯಾದ ಡೆರೆಕ್ ಒಬ್ರಯಾನ್–ಮೊಯಿತ್ರಾ

ತೃಣಮೂಲ ಕಾಂಗ್ರೆಸ್ (ಟಿಎಂಸಿ) ನಾಯಕ ಡೆರೆಕ್ ಒಬ್ರಯಾನ್ ಮತ್ತು ಲೋಕಸಭಾ ಸಂಸದೆ ಮಹುವಾ ಮೊಯಿತ್ರಾ ಅವರು ಇಂದು (ಶನಿವಾರ) ಇಂಡಿಯನ್‌ ಯೂನಿಯನ್‌ ಮುಸ್ಲಿಂ ಲೀಗ್‌ನ (ಐಯುಎಂಎಲ್‌) ರಾಜ್ಯಾಧ್ಯಕ್ಷ ಪಾಣಕ್ಕಾಡ್ ಸಯ್ಯಿದ್ ಸಾದಿಕ್‌ ಅಲಿ ಶಿಹಾಬ್ ತಂಗಳ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.
Last Updated 22 ಫೆಬ್ರುವರಿ 2025, 10:22 IST
ಮುಸ್ಲಿಂ ಲೀಗ್‌ ಮುಖ್ಯಸ್ಥ ಶಿಹಾಬ್ ತಂಗಳ್ ಭೇಟಿಯಾದ ಡೆರೆಕ್ ಒಬ್ರಯಾನ್–ಮೊಯಿತ್ರಾ

ಅಂಬೇಡ್ಕರ್‌ಗೆ ಅವಮಾನ: ರಾಜ್ಯಸಭೆಯಲ್ಲಿ ಶಾ ವಿರುದ್ಧ TMC ಹಕ್ಕುಚ್ಯುತಿ ನೋಟಿಸ್

ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ರಾಜ್ಯಸಭೆಯಲ್ಲಿ ತೃಣಮೂಲ ಕಾಂಗ್ರೆಸ್‌ನ ಡೆರೆಕ್ ಒಬ್ರಯಾನ್ ಅವರು ಹಕ್ಕು ಚ್ಯುತಿ ನೋಟಿಸ್ ನೀಡಿದ್ದಾರೆ.
Last Updated 18 ಡಿಸೆಂಬರ್ 2024, 11:33 IST
ಅಂಬೇಡ್ಕರ್‌ಗೆ ಅವಮಾನ: ರಾಜ್ಯಸಭೆಯಲ್ಲಿ ಶಾ ವಿರುದ್ಧ TMC ಹಕ್ಕುಚ್ಯುತಿ ನೋಟಿಸ್

ಜೂನ್ 4ರ ಬಳಿಕ ಮೋದಿಯ 56 ಇಂಚಿನ ಎದೆಯ ಗಾತ್ರ ಇಳಿಕೆಯಾಗಿದೆ: ಡೆರೆಕ್ ಒಬ್ರಯಾನ್

ಸಂಸತ್ತಿನಲ್ಲಿ ಗೃಹ ಸಚಿವಾಲಯ (ಎಂಎಚ್‌ಎ) ಮತ್ತು ರಕ್ಷಣಾ ಸಚಿವಾಲಯದ ಕಾರ್ಯಚಟುವಟಿಕೆಗಳ ಕುರಿತು ಚರ್ಚೆ ನಡೆಸಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರವು ಹಿಂದೇಟು ಹಾಕುತ್ತಿದೆ ಎಂದು ತೃಣಮೂಲ ಕಾಂಗ್ರೆಸ್‌ ನಾಯಕ ಡೆರೆಕ್ ಒಬ್ರಯಾನ್ ವಾಗ್ದಾಳಿ ನಡೆಸಿದ್ದಾರೆ.
Last Updated 5 ಆಗಸ್ಟ್ 2024, 14:38 IST
ಜೂನ್ 4ರ ಬಳಿಕ ಮೋದಿಯ 56 ಇಂಚಿನ ಎದೆಯ ಗಾತ್ರ ಇಳಿಕೆಯಾಗಿದೆ: ಡೆರೆಕ್ ಒಬ್ರಯಾನ್
ADVERTISEMENT

ಸಂಸತ್ತನ್ನು ಕಗ್ಗತ್ತಲ ಕೋಣೆಯಾಗಿಸಿದ ಮೋದಿ: ಡೆರೆಕ್ ಒಬ್ರಿಯಾನ್

ಪ್ರಧಾನಿ ನರೇಂದ್ರ ಮೋದಿ ಅವರು ಸಂಸತ್‌ ಅನ್ನು ಕಗ್ಗತ್ತಲ ಕೋಣೆಯಾಗಿಸಿದ್ದಾರೆ ಎಂದು ತೃಣಮೂಲ ಕಾಂಗ್ರೆಸ್‌ ಮುಖಂಡ ಡೆರೆಕ್ ಒಬ್ರಿಯಾನ್ ಮಂಗಳವಾರ ಆರೋಪಿಸಿದರು.
Last Updated 28 ಮೇ 2024, 13:57 IST
ಸಂಸತ್ತನ್ನು ಕಗ್ಗತ್ತಲ ಕೋಣೆಯಾಗಿಸಿದ ಮೋದಿ: ಡೆರೆಕ್ ಒಬ್ರಿಯಾನ್

ಸಂಸತ್‌ ಗಾಢ ಕಗ್ಗತ್ತಲ ಕೋಣೆಯಾಗಿ ಪರಿವರ್ತನೆಯಾಗಿದೆ: ಡೆರೆಕ್ ಒಬ್ರಯಾನ್

ಸಂಸತ್ ಭದ್ರತಾ ಲೋಪದ ಬಗ್ಗೆ ಪ್ರತಿಕ್ರಿಯೆ ನೀಡದ ಕೇಂದ್ರ ಸರ್ಕಾರದ ವಿರುದ್ಧ ಟಿಎಂಸಿಯ ರಾಜ್ಯಸಭಾ ಸಂಸದ ಡೆರೆಕ್ ಒಬ್ರಯಾನ್ ಹರಿಹಾಯ್ದಿದ್ದು, ‘ಸಂಸತ್‌ ಗಾಢ ಕಗ್ಗತ್ತಲ ಕೋಣೆಯಾಗಿ ಪರಿವರ್ತನೆಯಾಗಿದೆ’ ಎಂದು ಹೇಳಿದ್ದಾರೆ.
Last Updated 27 ಡಿಸೆಂಬರ್ 2023, 9:41 IST
ಸಂಸತ್‌ ಗಾಢ ಕಗ್ಗತ್ತಲ ಕೋಣೆಯಾಗಿ ಪರಿವರ್ತನೆಯಾಗಿದೆ: ಡೆರೆಕ್ ಒಬ್ರಯಾನ್

ರಾಜ್ಯಸಭೆಯಲ್ಲಿ ಅಶಿಸ್ತು: ಟಿಎಂಸಿ ಸಂಸದ ಡೆರೆಕ್‌ ಒಬ್ರಯಾನ್ ಅಮಾನತು

ಭದ್ರತಾ ಲೋಪದ ಬಳಿಕ ಇಂದು ಸಂಸತ್ತಿನ ಅಧಿವೇಶನ ಪುನರಾರಂಭವಾಗಿದೆ.
Last Updated 14 ಡಿಸೆಂಬರ್ 2023, 7:29 IST
ರಾಜ್ಯಸಭೆಯಲ್ಲಿ ಅಶಿಸ್ತು: ಟಿಎಂಸಿ ಸಂಸದ ಡೆರೆಕ್‌ ಒಬ್ರಯಾನ್ ಅಮಾನತು
ADVERTISEMENT
ADVERTISEMENT
ADVERTISEMENT