ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Detention Center

ADVERTISEMENT

ಅಸ್ಸಾಂ ಬಂಧನ ಕೇಂದ್ರಗಳಲ್ಲಿ ವರ್ಷದಲ್ಲಿ 10 ಸಾವು

ಲೋಕಸಭೆಗೆ ಗೃಹಸಚಿವಾಲಯ ಮಾಹಿತಿ
Last Updated 17 ಮಾರ್ಚ್ 2020, 15:20 IST
ಅಸ್ಸಾಂ ಬಂಧನ ಕೇಂದ್ರಗಳಲ್ಲಿ ವರ್ಷದಲ್ಲಿ 10 ಸಾವು

ಜುಲೈನಲ್ಲಿ ಸಂಸತ್ತಿಗೆ ಮಾಹಿತಿ ನೀಡಿದ್ದ ಕೇಂದ್ರ

ಅಕ್ರಮ ವಲಸಿಗರನ್ನು ಇರಿಸಲು ಅಸ್ಸಾಂನಲ್ಲಿ ಈಗಾಗಲೇ ಬಂಧನ ಕೇಂದ್ರವನ್ನು ನಿರ್ಮಿಸಲಾಗುತ್ತಿದೆ ಎಂದು ಜುಲೈನಲ್ಲಿ ಕೇಂದ್ರ ಸರ್ಕಾರವು ಸಂಸತ್ತಿನ ಉಭಯ ಸದನಗಳಿಗೆ ಮಾಹಿತಿ ನೀಡಿತ್ತು.ಬಂಧನ ಕೇಂದ್ರಗಳಲ್ಲಿ ವಾಸಿಸುವ ಜನರಿಗೆ ಗುಣಮಟ್ಟದ ಜೀವನ ನಡೆಸಲು ಅನುಕೂಲವಾಗುವ ಸೌಲಭ್ಯಗಳನ್ನು ಕಲ್ಪಿಸುವ ಉದ್ದೇಶದಿಂದ ‘ಮಾದರಿ ಬಂಧನ ಕೇಂದ್ರ ಕೈಪಿಡಿ’ ರೂಪಿಸಲಾಗಿದೆ. ಇದನ್ನು ಎಲ್ಲಾ ಸರ್ಕಾರಗಳಿಗೆ ಕಳುಹಿಸಲಾಗಿದೆ ಎಂದುಗೃಹಸಚಿವಾಲಯವು ಸಂಸತ್ತಿಗೆ ತಿಳಿಸಿತ್ತು.
Last Updated 27 ಡಿಸೆಂಬರ್ 2019, 20:15 IST
ಜುಲೈನಲ್ಲಿ ಸಂಸತ್ತಿಗೆ ಮಾಹಿತಿ ನೀಡಿದ್ದ ಕೇಂದ್ರ

ಬೃಹತ್‌ ಬಂಧನ ಕೇಂದ್ರ ನಿರ್ಮಿಸಲು ಮೋದಿ ಸರ್ಕಾರವೇ ₹46 ಕೋಟಿ ನೀಡಿತ್ತು: ಗೊಗೋಯ್‌

3 ಸಾವಿರ ಮಂದಿಯ ಸಾಮರ್ಥ್ಯದ ಬೃಹತ್‌ ಬಂಧನ ಕೇಂದ್ರನಿರ್ಮಿಸಲು ₹46 ಕೋಟಿ ಅನುದಾನ ಪೂರೈಸಲಾಗಿತ್ತು. ಹೀಗಿದ್ದೂ, ದೇಶದಲ್ಲಿ ಬಂಧನ ಕೇಂದ್ರಗಳಿಲ್ಲ ಎಂದು ಹೇಳಲು ಮೋದಿ ಅವರಿಗೆ ಹೇಗೆ ಸಾಧ್ಯವಾಯಿತು?’ ಎಂದು ಗೊಗೋಯ್‌ ಪ್ರಶ್ನಿಸಿದ್ದಾರೆ.
Last Updated 27 ಡಿಸೆಂಬರ್ 2019, 13:41 IST
ಬೃಹತ್‌ ಬಂಧನ ಕೇಂದ್ರ ನಿರ್ಮಿಸಲು ಮೋದಿ ಸರ್ಕಾರವೇ ₹46 ಕೋಟಿ ನೀಡಿತ್ತು: ಗೊಗೋಯ್‌

‘ಅಕ್ರಮ ವಲಸಿಗರಿಗೆ ತಾತ್ಕಾಲಿಕ ಕೇಂದ್ರದಲ್ಲಿ ಆಶ್ರಯ’

‘ರಾಜ್ಯದಲ್ಲಿ ಅಕ್ರಮವಾಗಿ ನೆಲೆಸಿದ ಆರೋಪದಡಿ ನ್ಯಾಯಾಂಗ ಬಂಧನಕ್ಕೆ ಒಳಗಾಗಿ ನಂತರ ಜೈಲಿನಿಂದ ಬಿಡುಗಡೆಯಾಗುವ ವಿದೇಶಿಯರನ್ನು ತಾತ್ಕಾಲಿಕ ವಶದಲ್ಲಿರಿಸಿಕೊಳ್ಳಲಾಗುವ ಕೇಂದ್ರದಲ್ಲಿ (ಡಿಟೆನ್ಶನ್‌ ಸೆಂಟರ್‌) ಇರಿಸಲಾಗುವುದು’ ಎಂದು ರಾಜ್ಯ ಸರ್ಕಾರ ಹೈಕೋರ್ಟ್‌ಗೆ ತಿಳಿಸಿದೆ.
Last Updated 12 ನವೆಂಬರ್ 2019, 7:39 IST
‘ಅಕ್ರಮ ವಲಸಿಗರಿಗೆ ತಾತ್ಕಾಲಿಕ ಕೇಂದ್ರದಲ್ಲಿ ಆಶ್ರಯ’
ADVERTISEMENT
ADVERTISEMENT
ADVERTISEMENT
ADVERTISEMENT