ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

DG

ADVERTISEMENT

ಪಶ್ಚಿಮ ಬಂಗಾಳ: EC ಸೂಚನೆ ನಂತರ 24 ಗಂಟೆಯಲ್ಲಿ DG ಬದಲು: ಸಂಜಯ್ ಮುಖರ್ಜಿಗೆ ಹೊಣೆ

ಪಶ್ಚಿಮ ಬಂಗಾಳ ರಾಜ್ಯ ಪೊಲೀಸ್ ಮಹಾನಿರ್ದೇಶಕರಾಗಿದ್ದ ವಿವೇಕ್ ಸಹಾಯ್ ಅವರನ್ನು ಬದಲಿಸಲು ಸೂಚಿಸಿದ 24 ಗಂಟೆಯೊಳಗಾಗಿ, ಡಿಜಿ ಹುದ್ದೆಗೆ ಸಂಜಯ್ ಮುಖರ್ಜಿ ಅವರನ್ನು ನೇಮಿಸಿ ಕೇಂದ್ರ ಚುನಾವಣಾ ಆಯೋಗ ಮಂಗಳವಾರ ಆದೇಶಿಸಿದೆ.
Last Updated 19 ಮಾರ್ಚ್ 2024, 14:12 IST
ಪಶ್ಚಿಮ ಬಂಗಾಳ: EC ಸೂಚನೆ ನಂತರ 24 ಗಂಟೆಯಲ್ಲಿ DG ಬದಲು: ಸಂಜಯ್ ಮುಖರ್ಜಿಗೆ ಹೊಣೆ

ಅಸ್ಸಾಂ ರೈಫಲ್ಸ್‌ ಮಹಾ ನಿರ್ದೇಶಕರಾಗಿ ಲೆ.ಜ. ಪ್ರದೀಪ್ ಚಂದ್ರನ್ ನಾಯರ್‌

ಭಾರತದ ಅತ್ಯಂತ ಹಳೆಯ ಅರೆ ಸೇನಾಪಡೆ ಅಸ್ಸಾಂ ರೈಫಲ್ಸ್‌ನ ಮಹಾ ನಿರ್ದೇಶಕರಾಗಿ ಲೆಫ್ಟಿನೆಂಟ್‌ ಜನರಲ್ ಪ್ರದೀಪ್ ಚಂದ್ರನ್ ನಾಯರ್ ಅವರು ಮಂಗಳವಾರ ಅಧಿಕಾರ ಸ್ವೀಕರಿಸಿದರು.
Last Updated 1 ಜೂನ್ 2021, 6:29 IST
ಅಸ್ಸಾಂ ರೈಫಲ್ಸ್‌ ಮಹಾ ನಿರ್ದೇಶಕರಾಗಿ ಲೆ.ಜ. ಪ್ರದೀಪ್ ಚಂದ್ರನ್ ನಾಯರ್‌

ನಿವೃತ್ತ ಡಿಜಿ– ಐಜಿಪಿ ಇ–ಮೇಲ್ ಹ್ಯಾಕ್

ರಾಜ್ಯ ಪೊಲೀಸ್ ಮಹಾನಿರ್ದೇಶಕರಾಗಿ (ಡಿಜಿ– ಐಜಿಪಿ) ಸೇವೆ ಸಲ್ಲಿಸಿ ನಿವೃತ್ತರಾದ ಶಂಕರ್ ಬಿದರಿ ಅವರ ಇ–ಮೇಲ್ ಹ್ಯಾಕ್ ಮಾಡಲಾಗಿದ್ದು, ಈ ಸಂಬಂಧ ಆಗ್ನೇಯ ವಿಭಾಗದ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Last Updated 1 ಮಾರ್ಚ್ 2021, 4:48 IST
fallback

ಹಿರಿತನ ಕಡೆಗಣನೆ ಚರ್ಚೆಗೆ ಗ್ರಾಸ

ರಾಜ್ಯ ಪೊಲೀಸ್ ಮಹಾನಿರ್ದೇಶಕರ (ಡಿಜಿ) ನೇಮಕಾತಿಯಲ್ಲಿ ಸೇವಾ ಹಿರಿತನ ಕಡೆಗಣಿಸಿರುವ ಆರೋಪ ವ್ಯಕ್ತವಾದ ಬೆನ್ನಲ್ಲೇ, ರಾಜ್ಯ ಸರ್ಕಾರದ ಆದೇಶದ ಬಗ್ಗೆ ಪೊಲೀಸ್ ಇಲಾಖೆಯಲ್ಲಿ ಚರ್ಚೆಗಳು ನಡೆಯುತ್ತಿವೆ.
Last Updated 1 ಫೆಬ್ರುವರಿ 2020, 20:15 IST
ಹಿರಿತನ ಕಡೆಗಣನೆ ಚರ್ಚೆಗೆ ಗ್ರಾಸ

INTERVIEW| ಸೈಬರ್‌ ಅಪರಾಧ ನಿಯಂತ್ರಣಕ್ಕೆ ಒತ್ತು: ಸೂದ್‌

ರಾಜ್ಯದ 41ನೇ ಡಿಜಿ ಆಗಿ ಅಧಿಕಾರ ವಹಿಸಿಕೊಂಡ ಪ್ರವೀಣ್ ಸೂದ್ ಅವರು ‘ಪ್ರಜಾವಾಣಿ‘ಗೆ ವಿಶೇಷ ಸಂದರ್ಶನ ನೀಡಿದರು.
Last Updated 1 ಫೆಬ್ರುವರಿ 2020, 1:39 IST
INTERVIEW|  ಸೈಬರ್‌ ಅಪರಾಧ ನಿಯಂತ್ರಣಕ್ಕೆ ಒತ್ತು: ಸೂದ್‌

ಮೊದಲ ಮಹಿಳಾ ಡಿಜಿ ನೀಲಮಣಿ ರಾಜುಗೆ ಬೀಳ್ಕೊಡುಗೆ

* ನೀಲಮಣಿ ರಾಜು ಸೇರಿ ಮೂವರು ಅಧಿಕಾರಿಗಳ ನಿವೃತ್ತಿ * ಗೌರವ ವಂದನೆ ಸಲ್ಲಿಸಿದ ಇಲಾಖೆ
Last Updated 31 ಜನವರಿ 2020, 20:15 IST
ಮೊದಲ ಮಹಿಳಾ ಡಿಜಿ ನೀಲಮಣಿ ರಾಜುಗೆ ಬೀಳ್ಕೊಡುಗೆ

ಸೇವಾ ಹಿರಿತನಕ್ಕಿಲ್ಲ ಡಿಜಿ ಹುದ್ದೆ; ಅಧಿಕಾರ ಹಸ್ತಾಂತರಕ್ಕೆ ಬಾರದ ಪ್ರಸಾದ್

ಸಿಎಟಿ ಮೋರೆ ಹೋಗಲು ಸಿದ್ಧತೆ?
Last Updated 31 ಜನವರಿ 2020, 20:15 IST
ಸೇವಾ ಹಿರಿತನಕ್ಕಿಲ್ಲ ಡಿಜಿ ಹುದ್ದೆ; ಅಧಿಕಾರ ಹಸ್ತಾಂತರಕ್ಕೆ ಬಾರದ ಪ್ರಸಾದ್
ADVERTISEMENT

ಪೊಲೀಸ್ ಮುಖ್ಯಸ್ಥರಾಗಿ ಪ್ರವೀಣ್ ಸೂದ್

ರಾಜ್ಯ ಪೊಲೀಸ್ ಮಹಾನಿರ್ದೇಶಕಿಯಾಗಿದ್ದ (ಡಿಜಿ) ನೀಲಮಣಿ ಎನ್ ರಾಜು ನಿವೃತ್ತರಾಗಿದ್ದು, ಅವರ ಸ್ಥಾನಕ್ಕೆ ಸಿಐಡಿ ವಿಭಾಗದ ಡಿಜಿಪಿ ಆಗಿದ್ದ ಪ್ರವೀಣ್ ಸೂದ್ ಅವರನ್ನು ರಾಜ್ಯ ಸರ್ಕಾರ ಶುಕ್ರವಾರ ನೇಮಕ ಮಾಡಿದೆ.
Last Updated 31 ಜನವರಿ 2020, 20:15 IST
ಪೊಲೀಸ್ ಮುಖ್ಯಸ್ಥರಾಗಿ ಪ್ರವೀಣ್ ಸೂದ್
ADVERTISEMENT
ADVERTISEMENT
ADVERTISEMENT