'ಹಿಂದೂಗಳು ಬಿಜೆಪಿಗೆ ಮತ ನೀಡಿ ಗೆಲ್ಲಿಸಿ' ಎಂದ ಬಿಜೆಪಿ ಸಚಿವ ವಿರುದ್ಧ ಎಫ್ಐಆರ್
ಮುಸ್ಲಿಮರು ಒಂದಾಗಿ ಕಾಂಗ್ರೆಸ್ಗೆ ಮತ ನೀಡುವುದಾದರೆಹಿಂದೂಗಳು ಬಿಜೆಪಿಗೆ ಮತ ನೀಡುವ ಮೂಲಕ ಬಹುಮತದಿಂದ ಬಿಜೆಪಿ ಅಧಿಕಾರಕ್ಕೇರುವಂತೆ ಮಾಡಬೇಕು ಎಂದು ರಾವತ್ ಹೇಳಿದ್ದರು.Last Updated 30 ಅಕ್ಟೋಬರ್ 2018, 13:55 IST