ಧಾರವಾಡ ಸಾಹಿತ್ಯ ಸಂಭ್ರಮ ಇದೇ 20ರಿಂದ ನೋಂದಣಿ
‘ಧಾರವಾಡ ಸಾಹಿತ್ಯ ಸಂಭ್ರಮ‘ದ 7ನೇ ಆವೃತ್ತಿ ಜನವರಿ 18, 19 ಮತ್ತು 20ರಂದು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಸುವರ್ಣ ಮಹೋತ್ಸವ ಭವನದಲ್ಲಿ ನಡೆಯಲಿದ್ದು, ಡಿ.20ರಿಂದ ಆನ್ಲೈನ್ ನೋಂದಣಿ ಆರಂಭವಾಗಲಿದೆ.Last Updated 17 ಡಿಸೆಂಬರ್ 2018, 19:03 IST