ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Digvijayasingh

ADVERTISEMENT

ನಿಂದನೆ ಸ್ವೀಕರಿಸಲೂ ಪವರ್‌ ಆಫ್‌ ಅಟಾರ್ನಿ: ಚೌಹಾಣ್‌ ವ್ಯಂಗ್ಯ

‘ತಮ್ಮ ಪರವಾಗಿ ನಿಂದನೆ ಸ್ವೀಕರಿಸಲೂ ಕಾಂಗ್ರೆಸ್‌ನ ರಾಜ್ಯಸಭೆ ಸಂಸದ ದಿಗ್ವಿಜಯ್‌ ಸಿಂಗ್‌ ಅವರಿಗೆ ಕಮಲ್‌ನಾಥ್‌ ಅವರು ಪವರ್‌ ಆಫ್‌ ಅಟಾರ್ನಿ ನೀಡಿರುವಂತಿದೆ’ ಎಂದು ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಾಣ್‌ ಅವರು ಬುಧವಾರ ವ್ಯಂಗ್ಯವಾಡಿದ್ದಾರೆ.
Last Updated 18 ಅಕ್ಟೋಬರ್ 2023, 15:54 IST
ನಿಂದನೆ ಸ್ವೀಕರಿಸಲೂ ಪವರ್‌ ಆಫ್‌ ಅಟಾರ್ನಿ: ಚೌಹಾಣ್‌ ವ್ಯಂಗ್ಯ

RSS | ಗೋಲ್ವಾಲ್ಕರ್ ವಿರುದ್ಧ ಹೇಳಿಕೆಗೆ ದಿಗ್ವಿಜಯ ಸಿಂಗ್ ವಿರುದ್ಧ ಪ್ರಕರಣ ದಾಖಲು

ಇಂದೋರ್: ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್‌)ದ ಮುಖ್ಯಸ್ಥರಾಗಿದ್ದ ಎಂ.ಎಸ್.ಗೋಲ್ವಾಲ್ಕರ್ ವಿರುದ್ಧ ಹೇಳಿಕೆ ನೀಡಿದ್ದ ಕಾಂಗ್ರೆಸ ಮುಖಂಡ ದಿಗ್ವಿಜಯ ಸಿಂಗ್ ವಿರುದ್ಧ ಮಧ್ಯಪ್ರದೇಶ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Last Updated 9 ಜುಲೈ 2023, 6:50 IST
RSS | ಗೋಲ್ವಾಲ್ಕರ್ ವಿರುದ್ಧ ಹೇಳಿಕೆಗೆ ದಿಗ್ವಿಜಯ ಸಿಂಗ್ ವಿರುದ್ಧ ಪ್ರಕರಣ ದಾಖಲು

ಕ್ಲಬ್‌ ಹೌಸ್‌ನಲ್ಲಿ ಮಾತು ಸೋರಿಕೆ: ಸೈಬರ್ ಸೆಲ್‌ಗೆ ದಿಗ್ವಿಜಯ್ ದೂರು

ಭೋಪಾಲ್: ಕ್ಲಬ್ ಹೌಸ್‌ನಲ್ಲಿ ತಮ್ಮ ಮಾತುಗಳು ಸೋರಿಕೆಯಾಗಿವೆ ಎಂದು ಆರೋಪಿಸಿ ಕಾಂಗ್ರೆಸ್‌ನ ರಾಜ್ಯಸಭಾ ಸದಸ್ಯ ದಿಗ್ವಿಜಯ್ ಸಿಂಗ್ ಅವರು ಸೋಮವಾರ ಮಧ್ಯಪ್ರದೇಶದ ಸೈಬರ್ ಸೆಲ್‌ಗೆ ದೂರು ನೀಡಿದ್ದಾರೆ.
Last Updated 28 ಜೂನ್ 2021, 14:43 IST
ಕ್ಲಬ್‌ ಹೌಸ್‌ನಲ್ಲಿ ಮಾತು ಸೋರಿಕೆ: ಸೈಬರ್ ಸೆಲ್‌ಗೆ ದಿಗ್ವಿಜಯ್ ದೂರು

ಮತಹಾಕದ ದಿಗ್ವಿಜಯ್‌: ಬಿಜೆಪಿ ಲೇವಡಿ

ಭೋಪಾಲ್‌ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ದಿಗ್ವಿಜಯ್‌ ಸಿಂಗ್ ಅವರು ಮತದಾನ ಮಾಡಿಲ್ಲ.
Last Updated 13 ಮೇ 2019, 1:40 IST
ಮತಹಾಕದ ದಿಗ್ವಿಜಯ್‌: ಬಿಜೆಪಿ ಲೇವಡಿ
ADVERTISEMENT
ADVERTISEMENT
ADVERTISEMENT
ADVERTISEMENT