ಮಾವಿಗೆ ಬೂದು ರೋಗ: ಮುನ್ನೆಚ್ಚರಿಕೆ ಕ್ರಮಕ್ಕೆ ಸಲಹೆ
ಮಾವಿನ ಮರಗಳು ಡಿಸೆಂಬರ್ನಿಂದ ಹೂವು ಬಿಡುತ್ತಿವೆ. ಶೀತದಿಂದಾಗಿ ರಸ ಹೀರುವ ಕೀಟ ಹಾಗೂ ಬೂದು ರೋಗ ಕಂಡು ಬಂದಿದ್ದು, ಇಳುವರಿಯ ಮೇಲೆ ಪರಿಣಾಮ ಬೀರಲಿದೆ. ಮಾವು ಬೆಳೆಗಾರರು ಮುನ್ನೆಚ್ಚರಿಕೆ ಕ್ರಮ ವಹಿಸಬೇಕು ಎಂದು ತೋಟಗಾರಿಕೆ ತಜ್ಞರು ಸಲಹೆ ನೀಡಿದ್ದಾರೆ.Last Updated 25 ಜನವರಿ 2019, 13:14 IST