ಪತ್ನಿ, ಮಗಳ ಜೀವನ ನಿರ್ವಹಣೆಗೆ ಮಾಸಿಕ ₹ 4 ಲಕ್ಷ ನೀಡಿ: ಶಮಿಗೆ ಕೋರ್ಟ್ ಆದೇಶ
Calcutta High Court order: ಕಾನೂನು ಸಂಘರ್ಷ ಪೂರ್ಣಗೊಳ್ಳುವವರೆಗೆ ಪತ್ನಿ ಹಸೀನ್ ಜಹಾನ್ ಹಾಗೂ ಮಗಳ ಜೀವನ ನಿರ್ವಹಣೆಗೆ ಪ್ರತಿ ತಿಂಗಳು ₹ 4 ಲಕ್ಷ ಪಾವತಿಸುವಂತೆ ಕ್ರಿಕೆಟಿಗ ಮೊಹಮ್ಮದ್ ಶಮಿ ಅವರಿಗೆ ಕಲ್ಕತ್ತ ಹೈಕೋರ್ಟ್ ಆದೇಶಿಸಿದೆ.Last Updated 2 ಜುಲೈ 2025, 2:09 IST