‘ವಾಟರ್ ಮ್ಯಾಟರ್’ಗೆ ಹಳ್ಳಿ ತಿರುಗಿ ಮಾದರಿ ಹುಡುಕಿದ ಅಮೆರಿಕ ಭೂಗರ್ಭಶಾಸ್ತ್ರಜ್ಞ
ಅಮೆರಿಕದ ಪ್ರತಿಷ್ಠಿತ ವಸ್ತುಸಂಗ್ರಹಾಲಯ ಸ್ಮಿತ್ಸೋನಿಯನ್ ಮ್ಯೂಸಿಯಂನ ಪ್ರಮುಖ ಕ್ಯುರೇಟರ್ ಹಾಗೂ ಹಿರಿಯ ಭೂಗರ್ಭಶಾಸ್ತ್ರಜ್ಞ ಡಾ. ಡಗ್ಲಾಸ್ ಹರ್ಮನ್, ಈ ವಸ್ತು ಪ್ರದರ್ಶನದಲ್ಲಿ ವಿಶೇಷ ಜಲಸಂರಕ್ಷಣಾ ಮಾದರಿಗಳನ್ನು ಪ್ರದರ್ಶಿಸುತ್ತಿದ್ದಾರೆ.Last Updated 16 ಏಪ್ರಿಲ್ 2019, 7:12 IST