ಗುರುವಾರ, 3 ಜುಲೈ 2025
×
ADVERTISEMENT

DRDO chief

ADVERTISEMENT

ಡಿಆರ್‌ಡಿಒ ಮುಖ್ಯಸ್ಥ ಸಮೀರ್‌ ಸೇವಾವಧಿ ವಿಸ್ತರಣೆ

ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ (ಡಿಆರ್‌ಡಿಒ) ಮುಖ್ಯಸ್ಥ ಸಮೀರ್‌ ವಿ.ಕಾಮತ್‌ ಅವರ ಸೇವಾವಧಿಯನ್ನು ಕೇಂದ್ರ ಸರ್ಕಾರವು ಇನ್ನೊಂದು ವರ್ಷ ವಿಸ್ತರಿಸಿದೆ.
Last Updated 26 ಮೇ 2025, 16:17 IST
ಡಿಆರ್‌ಡಿಒ ಮುಖ್ಯಸ್ಥ ಸಮೀರ್‌ ಸೇವಾವಧಿ ವಿಸ್ತರಣೆ

Operation Sindoor|ಭಾರತದ ‘ಆಕಾಶತೀರ’ ವಾಯು ರಕ್ಷಣಾ ವ್ಯವಸ್ಥೆಗೆ ಹೆಚ್ಚು ಬೇಡಿಕೆ

Akashteer Air Defense ಭಾರತದ ಸ್ವದೇಶಿ ನಿರ್ಮಿತ ‘ಆಕಾಶತೀರ’ ವಾಯು ರಕ್ಷಣಾ ವ್ಯವಸ್ಥೆಯು ಅತ್ಯಂತ ಉತ್ತಮವಾಗಿ ಕಾರ್ಯನಿರ್ವಹಿಸಿದೆ ಎಂದು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಘಟನೆ (ಡಿಆರ್‌ಡಿಒ) ಹಾಗೂ ರಕ್ಷಣಾ ಇಲಾಖೆ ಕಾರ್ಯದರ್ಶಿ ಡಾ.ಸಮೀರ್ ವಿ.ಕಾಮತ್‌ ತಿಳಿಸಿದ್ದಾರೆ.
Last Updated 23 ಮೇ 2025, 8:01 IST
Operation Sindoor|ಭಾರತದ ‘ಆಕಾಶತೀರ’ ವಾಯು ರಕ್ಷಣಾ ವ್ಯವಸ್ಥೆಗೆ ಹೆಚ್ಚು ಬೇಡಿಕೆ

ಶಸ್ತ್ರಾಸ್ತ್ರ ರಫ್ತಿಗೆ ದಶಕದ ಯೋಜನೆ: ಡಿಆರ್‌ಡಿಒ ನಿರ್ದೇಶಕ ಬಿ.ಕೆ. ದಾಸ್

ಶಸ್ತ್ರಾಸ್ತ್ರಗಳು, ಬಾಹ್ಯಾಕಾಶ ತಂತ್ರಜ್ಞಾನವನ್ನು ರಫ್ತು ಮಾಡುವ ಹಂತಕ್ಕೆ ಭಾರತ ಬೆಳೆದಿದೆ. ಮುಂದಿನ ಒಂದು ದಶಕದವರೆಗೆ ಸ್ಥಳೀಯ ಶಸ್ತ್ರಾಸ್ತ್ರ ಅಭಿವೃದ್ಧಿ ಮತ್ತು ರಫ್ತಿಗಾಗಿ ಮಾರ್ಗಸೂಚಿ ರಚಿಸಲಾಗಿದೆ
Last Updated 21 ಆಗಸ್ಟ್ 2023, 4:49 IST
ಶಸ್ತ್ರಾಸ್ತ್ರ ರಫ್ತಿಗೆ ದಶಕದ ಯೋಜನೆ: ಡಿಆರ್‌ಡಿಒ ನಿರ್ದೇಶಕ ಬಿ.ಕೆ. ದಾಸ್

ಡಿಆರ್‌ಡಿಒ ಮುಖ್ಯಸ್ಥ ಜಿ.ಸತೀಶ್‌ ರೆಡ್ಡಿ ಕಾರ್ಯಾವಧಿ 2 ವರ್ಷ ವಿಸ್ತರಣೆ

2018ರ ಆಗಸ್ಟ್‌ನಲ್ಲಿ ಸತೀಶ್‌ ರೆಡ್ಡಿ ಅವರನ್ನು ಎರಡು ವರ್ಷಗಳ ಅವಧಿಗೆ ಡಿಆರ್‌ಡಿಒ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿತ್ತು.
Last Updated 24 ಆಗಸ್ಟ್ 2020, 16:37 IST
ಡಿಆರ್‌ಡಿಒ ಮುಖ್ಯಸ್ಥ ಜಿ.ಸತೀಶ್‌ ರೆಡ್ಡಿ ಕಾರ್ಯಾವಧಿ 2 ವರ್ಷ ವಿಸ್ತರಣೆ

ಡಿಆರ್‌ಡಿಒ ಮುಖ್ಯಸ್ಥರಾಗಿ ರಕ್ಷಣಾ ಸಚಿವರ ವೈಜ್ಞಾನಿಕ ಸಲಹೆಗಾರ ಸತೀಶ ರೆಡ್ಡಿ ನೇಮಕ

ರಕ್ಷಣಾ ಸಚಿವರ ವೈಜ್ಞಾನಿಕ ಸಲಹೆಗಾರ, ವಿಜ್ಞಾನಿ ಜಿ. ಸತೀಶ ರೆಡ್ಡಿ ಅವರನ್ನು ರಕ್ಷಣಾ ಸಂಶೋಧನಾ ಅಭಿವೃದ್ಧಿ ಸಂಸ್ಥೆಯ (ಡಿಆರ್‌ಡಿಒ) ಪ್ರಧಾನ ನಿರ್ದೇಶಕರನ್ನಾಗಿಶನಿವಾರ ನೇಮಕ ಮಾಡಲಾಗಿದೆ.
Last Updated 25 ಆಗಸ್ಟ್ 2018, 13:40 IST
ಡಿಆರ್‌ಡಿಒ ಮುಖ್ಯಸ್ಥರಾಗಿ ರಕ್ಷಣಾ ಸಚಿವರ ವೈಜ್ಞಾನಿಕ ಸಲಹೆಗಾರ ಸತೀಶ ರೆಡ್ಡಿ ನೇಮಕ
ADVERTISEMENT
ADVERTISEMENT
ADVERTISEMENT
ADVERTISEMENT