Operation Sindoor|ಭಾರತದ ‘ಆಕಾಶತೀರ’ ವಾಯು ರಕ್ಷಣಾ ವ್ಯವಸ್ಥೆಗೆ ಹೆಚ್ಚು ಬೇಡಿಕೆ
Akashteer Air Defense ಭಾರತದ ಸ್ವದೇಶಿ ನಿರ್ಮಿತ ‘ಆಕಾಶತೀರ’ ವಾಯು ರಕ್ಷಣಾ ವ್ಯವಸ್ಥೆಯು ಅತ್ಯಂತ ಉತ್ತಮವಾಗಿ ಕಾರ್ಯನಿರ್ವಹಿಸಿದೆ ಎಂದು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಘಟನೆ (ಡಿಆರ್‌ಡಿಒ) ಹಾಗೂ ರಕ್ಷಣಾ ಇಲಾಖೆ ಕಾರ್ಯದರ್ಶಿ ಡಾ.ಸಮೀರ್ ವಿ.ಕಾಮತ್ ತಿಳಿಸಿದ್ದಾರೆ. Last Updated 23 ಮೇ 2025, 8:01 IST