ಶುಕ್ರವಾರ, 8 ಆಗಸ್ಟ್ 2025
×
ADVERTISEMENT

Driver Death

ADVERTISEMENT

ಚಾಲಕ ಆತ್ಮಹತ್ಯೆ: ಕೆ.ಸುಧಾಕರ್ ಎ1, ಮೂರು ಪುಟಗಳ ಡೆತ್‌ನೋಟ್

ಕಾಂಗ್ರೆಸ್–ಬಿಜೆಪಿ ನಡುವೆ ರಾಜಕೀಯ ಜಟಾಪಟಿ ಮೂರು ಪುಟಗಳ ಡೆತ್‌ನೋಟ್
Last Updated 8 ಆಗಸ್ಟ್ 2025, 6:06 IST
ಚಾಲಕ ಆತ್ಮಹತ್ಯೆ: ಕೆ.ಸುಧಾಕರ್ ಎ1, ಮೂರು ಪುಟಗಳ ಡೆತ್‌ನೋಟ್

ಕೊರಟಗೆರೆ: ಆಟೋ-ಲಾರಿ ನಡುವೆ ಅಪಘಾತದಿಂದಾಗಿ ಆಟೊ ಚಾಲಕ ಸಾವು

ದಾಬಸ್ ಪೇಟೆ-ಕೊರಟಗೆರೆ ರಸ್ತೆಯ ಜಿ. ನಾಗೇನಹಳ್ಳಿ ಬಳಿ ಆಟೊ ಹಾಗೂ ಟೆಂಪೊ ನಡುವೆ ಬುಧವಾರ ಡಿಕ್ಕಿ ಸಂಭವಿಸಿದೆ.ಆಟೊ ಚಾಲಕ ತೀತಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪುಟ್ಟನರಸಮ್ಮನಪಾಳ್ಯದ ಮುತ್ತುರಾಜು (37) ಸ್ಥಳದಲ್ಲೆ ಮೃತಪಟ್ಟಿದ್ದಾರೆ.ಟೆಂಪೊ ಡಿಕ್ಕಿಗೆ ಆಟೊ ನುಜುಗುಜ್ಜಾಗಿದೆ.
Last Updated 23 ಡಿಸೆಂಬರ್ 2020, 5:34 IST
ಕೊರಟಗೆರೆ: ಆಟೋ-ಲಾರಿ ನಡುವೆ ಅಪಘಾತದಿಂದಾಗಿ ಆಟೊ ಚಾಲಕ ಸಾವು

ಕೊರಟಗೆರೆ: ಆಟೋ-ಲಾರಿ ನಡುವೆ ಅಪಘಾತದಿಂದಾಗಿ ಆಟೊ ಚಾಲಕ ಸಾವು

ದಾಬಸ್ ಪೇಟೆ-ಕೊರಟಗೆರೆ ರಸ್ತೆಯ ಜಿ. ನಾಗೇನಹಳ್ಳಿ ಬಳಿ ಆಟೊ ಹಾಗೂ ಟೆಂಪೊ ನಡುವೆ ಬುಧವಾರ ಡಿಕ್ಕಿ ಸಂಭವಿಸಿದೆ.ಆಟೊ ಚಾಲಕ ತೀತಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪುಟ್ಟನರಸಮ್ಮನಪಾಳ್ಯದ ಮುತ್ತುರಾಜು (37) ಸ್ಥಳದಲ್ಲೆ ಮೃತಪಟ್ಟಿದ್ದಾರೆ.ಟೆಂಪೊ ಡಿಕ್ಕಿಗೆ ಆಟೊ ನುಜುಗುಜ್ಜಾಗಿದೆ.
Last Updated 23 ಡಿಸೆಂಬರ್ 2020, 5:32 IST
ಕೊರಟಗೆರೆ: ಆಟೋ-ಲಾರಿ ನಡುವೆ ಅಪಘಾತದಿಂದಾಗಿ ಆಟೊ ಚಾಲಕ ಸಾವು

ಲಾರಿಗಳ ನಡುವೆ ಮುಖಾಮುಖಿ ಡಿಕ್ಕಿ, ಇಬ್ಬರು ಚಾಲಕರು ಸ್ಥಳದಲ್ಲೇ ಸಾವು

ಹಿರಿಯೂರು-ಹುಳಿಯಾರು ರಸ್ತೆಯಲ್ಲಿ ಲಾರಿಗಳ ನಡುವೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಲ್ಲಿ ಇಬ್ಬರು ಚಾಲಕರು ಸ್ಥಳದಲ್ಲೇ ಮೃತಪಟ್ಟ ಘಟನೆ ಸೋಮವಾರ ಬೆಳಿಗ್ಗೆ ನಡೆದಿದೆ.ಮೃತರ ಗುರುತು ಪತ್ತೆಯಾಗಿಲ್ಲ. ತಮಿಳುನಾಡು ಹಾಗೂ ಕರ್ನಾಟಕ ನೋಂದಣಿ ಲಾರಿಗಳ ನಡುವೆ ಈ ಅಪಘಾತ ಸಂಭವಿಸಿದೆ. ಹಿರಿಯೂರಿನಿಂದ ಹುಳಿಯಾರು ಕಡೆಗೆ ಹೊರಟಿದ್ದ ಲಾರಿ ಹಾಗೂ ಹುಳಿಯಾರು ಕಡೆಯಿಂದ ಹಿರಿಯೂರಿಗೆ ಬರುತ್ತಿದ್ದ ಲಾರಿ ನಡುವೆ ಡಿಕ್ಕಿ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 21 ಡಿಸೆಂಬರ್ 2020, 5:35 IST
ಲಾರಿಗಳ ನಡುವೆ ಮುಖಾಮುಖಿ ಡಿಕ್ಕಿ, ಇಬ್ಬರು ಚಾಲಕರು ಸ್ಥಳದಲ್ಲೇ ಸಾವು

ರೈಲು ಅಪಘಾತದಲ್ಲಿ ಗಾಯಗೊಂಡಿದ್ದ ಸ್ಥಳೀಯ ರೈಲಿನ ಲೋಕೊ ಪೈಲಟ್‌ ಸಾವು

ಪಕ್ಕೆಲುಬಿಗೆ ಹಾನಿ ಮತ್ತು ಬಲಗಾಲು ನಜ್ಜುಗುಜ್ಜಾಗಿದ್ದ ಚಂದ್ರಶೇಖರ್ ಅವರನ್ನು ನಾಮ್‌ಪಲ್ಲಿಯ ಕೇರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಾಳದ ಅಪಾರ ಹಾನಿಯಿಂದಾಗಿ ವೈದ್ಯರು ಗುರುವಾರ ಮೊಣಕಾಲಿನ ಮೇಲಿನವರೆಗೆ ಅವರ ಕಾಲನ್ನು ಕತ್ತರಿಸಿ ತೆಗೆಯಬೇಕಾಯಿತು.
Last Updated 17 ನವೆಂಬರ್ 2019, 5:54 IST
ರೈಲು ಅಪಘಾತದಲ್ಲಿ ಗಾಯಗೊಂಡಿದ್ದ ಸ್ಥಳೀಯ ರೈಲಿನ ಲೋಕೊ ಪೈಲಟ್‌ ಸಾವು
ADVERTISEMENT
ADVERTISEMENT
ADVERTISEMENT
ADVERTISEMENT