ಗುರುವಾರ, 29 ಜನವರಿ 2026
×
ADVERTISEMENT

Drunk and Drive

ADVERTISEMENT

ಸರಣಿ ಅಪಘಾತ: ಮದ್ಯ ಸೇವಿಸಿ ಕಾರು ಚಲಾಯಿಸಿದ್ದ ನಟ ಮಯೂರ್ ಪಟೇಲ್ ವಿರುದ್ಧ ಎಫ್ಐಆರ್

Bengaluru Accident: ಬೆಂಗಳೂರು: ಮದ್ಯ ಸೇವಿಸಿ ಅಡ್ಡಾದಿಡ್ಡಿಯಾಗಿ ಕಾರು ಚಾಲನೆ ಮಾಡಿ ಸರಣಿ ಅಪಘಾತ ನಡೆಸಿದ ನಟ ಮಯೂರ್ ಪಟೇಲ್ ವಿರುದ್ಧ ಹಲಸೂರು ಸಂಚಾರ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ದೊಮ್ಮಲೂರು ಬಳಿಯ ಕಮಾಂಡೋ ಆಸ್ಪತ್ರೆ ಬಳಿ ಈ ಘಟನೆ ನಡೆದಿದೆ
Last Updated 29 ಜನವರಿ 2026, 7:52 IST
ಸರಣಿ ಅಪಘಾತ: ಮದ್ಯ ಸೇವಿಸಿ ಕಾರು ಚಲಾಯಿಸಿದ್ದ ನಟ ಮಯೂರ್ ಪಟೇಲ್ ವಿರುದ್ಧ ಎಫ್ಐಆರ್

ಬೆಂಗಳೂರು | ಪಾದಚಾರಿಗಳ ಮೇಲೆ ಕಾರು ಹತ್ತಿಸಲು ಯತ್ನ: ಚಾಲಕನ ವಿರುದ್ಧ ಪ್ರಕರಣ

ಚಾಲಕನ ವಿರುದ್ಧ ಸಹಕಾರನಗರ ಸಂಚಾರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ
Last Updated 1 ಜನವರಿ 2026, 15:46 IST
ಬೆಂಗಳೂರು | ಪಾದಚಾರಿಗಳ ಮೇಲೆ ಕಾರು ಹತ್ತಿಸಲು ಯತ್ನ: ಚಾಲಕನ ವಿರುದ್ಧ ಪ್ರಕರಣ

ಬೆಂಗಳೂರು | ಮದ್ಯ ಸೇವಿಸಿ ವಾಹನ ಚಾಲನೆ: 501 ಚಾಲಕರ ವಿರುದ್ಧ ಎಫ್‌ಐಆರ್

Drunken Driving: ಮದ್ಯಪಾನ ಮಾಡಿ, ವಾಹನ ಚಾಲನೆ ಮಾಡುತ್ತಿದ್ದವರ ವಿರುದ್ಧ ಕಾರ್ಯಾಚರಣೆ ನಡೆಸಿದ ನಗರದ ವಿವಿಧ ಸಂಚಾರ ಠಾಣೆ ಪೊಲೀಸರು, 501 ಚಾಲಕರ ವಿರುದ್ಧ ಬುಧವಾರ ರಾತ್ರಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪಬ್‌ ಹಾಗೂ ಕ್ಲಬ್‌ ಸೇರಿದಂತೆ ವಿವಿಧೆಡೆ ನಡೆದಿದೆ.
Last Updated 1 ಜನವರಿ 2026, 14:47 IST
ಬೆಂಗಳೂರು | ಮದ್ಯ ಸೇವಿಸಿ ವಾಹನ ಚಾಲನೆ: 501 ಚಾಲಕರ ವಿರುದ್ಧ ಎಫ್‌ಐಆರ್

ಕುಡಿದು ವಾಹನ ಚಲಾಯಿಸುವವರು ಭಯೋತ್ಪಾದಕರು: ಹೈದರಾಬಾದ್ CoP ವಿ.ಸಿ ಸಜ್ಜನರ

Drunk Driving: ಹೈದರಾಬಾದ್-ಬೆಂಗಳೂರು ಬಸ್ ಬೆಂಕಿ ದುರಂತದ ಕುರಿತು ಕಮಿಷನರ್ ವಿ.ಸಿ. ಸಜ್ಜನರ್ ತೀವ್ರ ಆಕ್ರೋಶ ವ್ಯಕ್ತಪಡಿಸಿ, ಕುಡಿದು ವಾಹನ ಚಲಾಯಿಸುವವರು ಭಯೋತ್ಪಾದಕರಂತೆ ಎಂದು ಹೇಳಿ ಶೂನ್ಯ ಸಹಿಷ್ಣುತೆ ನಿಲುವು ಪ್ರಕಟಿಸಿದರು.
Last Updated 26 ಅಕ್ಟೋಬರ್ 2025, 11:56 IST
ಕುಡಿದು ವಾಹನ ಚಲಾಯಿಸುವವರು ಭಯೋತ್ಪಾದಕರು: ಹೈದರಾಬಾದ್ CoP ವಿ.ಸಿ ಸಜ್ಜನರ

ಕರ್ನೂಲ್‌ ಬಸ್‌ ದುರಂತ | ಮದ್ಯ ಸೇವಿಸಿಯೇ ಬೈಕ್‌ ಚಲಾಯಿಸಿದ್ದ ಸವಾರ: ‌‌‌FSL ವರದಿ

Drunken Driving: ಹೈದರಾಬಾದ್‌ನಿಂದ ಬೆಂಗಳೂರಿಗೆ ಹೊರಟಿದ್ದ ಖಾಸಗಿ ಸಂಸ್ಥೆಯ ಸ್ಲೀಪರ್‌ ಎ.ಸಿ. ಬಸ್‌ಗೆ ಬೆಂಕಿ ಹತ್ತಿಕೊಂಡು 19 ಮಂದಿ ಪ್ರಯಾಣಿಕರ ಸಾವಿಗೆ ಕಾರಣವಾಗಿದ್ದ ಬೈಕ್‌ ಸವಾರ ಮದ್ಯಪಾನ ಮಾಡಿ, ವಾಹನ ಚಲಾಯಿಸಿದ್ದೇ ಅಪಘಾತಕ್ಕೆ ಕಾರಣ ಎಂಬುದು ದೃಢಪಟ್ಟಿದೆ.
Last Updated 26 ಅಕ್ಟೋಬರ್ 2025, 10:40 IST
ಕರ್ನೂಲ್‌ ಬಸ್‌ ದುರಂತ | ಮದ್ಯ ಸೇವಿಸಿಯೇ ಬೈಕ್‌ ಚಲಾಯಿಸಿದ್ದ ಸವಾರ: ‌‌‌FSL ವರದಿ

ಬೆಂಗಳೂರು: ಪಾನಮತ್ತ 1,187 ವಾಹನ ಸವಾರರ ವಿರುದ್ಧ ಪ್ರಕರಣ

ಬೆಂಗಳೂರು ನಗರ ಸಂಚಾರ ವಿಭಾಗದ ಪೊಲೀಸರು ಕಾರ್ಯಾಚರಣೆ ಚುರುಕುಗೊಳಿಸಿದ್ದು, ಮದ್ಯ ಸೇವಿಸಿ ವಾಹನ ಚಾಲನೆ ಹಾಗೂ ಅತಿ ವೇಗದ ಚಾಲನೆ ಮಾಡಿದ ಚಾಲಕರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
Last Updated 31 ಡಿಸೆಂಬರ್ 2024, 15:37 IST
ಬೆಂಗಳೂರು: ಪಾನಮತ್ತ 1,187 ವಾಹನ ಸವಾರರ ವಿರುದ್ಧ ಪ್ರಕರಣ

ಬೆಂಗಳೂರು | ಮದ್ಯ ಸೇವಿಸಿ ಶಾಲಾ ವಾಹನ ಚಾಲನೆ: 16 ಚಾಲಕರ ವಿರುದ್ಧ ಎಫ್‌ಐಆರ್‌

ಪಶ್ಚಿಮ ವಿಭಾಗದ ಸಂಚಾರ ಪೊಲೀಸರು ಶಾಲಾ ವಾಹನ ಚಾಲಕರ ವಿರುದ್ಧ ವಿಶೇಷ ಕಾರ್ಯಾಚರಣೆ ನಡೆಸಿ, ಮದ್ಯಪಾನ ಮಾಡಿ ಶಾಲಾ ವಾಹನ ಚಲಾಯಿಸುತ್ತಿದ್ದ 16 ಮಂದಿಯ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡಿದ್ಧಾರೆ.
Last Updated 6 ಡಿಸೆಂಬರ್ 2024, 15:24 IST
ಬೆಂಗಳೂರು | ಮದ್ಯ ಸೇವಿಸಿ ಶಾಲಾ ವಾಹನ ಚಾಲನೆ: 16 ಚಾಲಕರ ವಿರುದ್ಧ ಎಫ್‌ಐಆರ್‌
ADVERTISEMENT

ಮದ್ಯ ಸೇವಿಸಿ ವಾಹನ ಚಲಾಯಿಸಿದರೆ ಕ್ರಿಮಿನಲ್ ಪ್ರಕರಣ: ಪೊಲೀಸ್‌ ಕಮಿಷನರ್‌ ಅನುಚೇತ್

ಚಾಲನಾ ಪರವಾನಗಿ ಹೊಂದಿಲ್ಲದವರ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾದ ಪೊಲೀಸರು
Last Updated 11 ನವೆಂಬರ್ 2024, 15:59 IST
ಮದ್ಯ ಸೇವಿಸಿ ವಾಹನ ಚಲಾಯಿಸಿದರೆ ಕ್ರಿಮಿನಲ್ ಪ್ರಕರಣ: ಪೊಲೀಸ್‌ ಕಮಿಷನರ್‌ ಅನುಚೇತ್

ಬೆಂಗಳೂರು | ಮದ್ಯ ಸೇವಿಸಿ ವಾಹನ ಚಾಲನೆ: 870 ಮಂದಿ ವಿರುದ್ದ ಎಫ್‌ಐಆರ್‌

ಸಂಚಾರ ಪೊಲೀಸರ ವಿಶೇಷ ಕಾರ್ಯಾಚರಣೆ
Last Updated 16 ಸೆಪ್ಟೆಂಬರ್ 2024, 16:26 IST
ಬೆಂಗಳೂರು | ಮದ್ಯ ಸೇವಿಸಿ ವಾಹನ ಚಾಲನೆ: 870 ಮಂದಿ ವಿರುದ್ದ ಎಫ್‌ಐಆರ್‌

Video | ಕುಡಿದ ಮತ್ತಿನಲ್ಲಿ ಯುವತಿಯರ ರಂಪಾಟ: ಪೊಲೀಸರೊಂದಿಗೆ ಜಗಳ, ಬಂಧನ

ಮಹಾರಾಷ್ಟ್ರದ ಪಾಲ್ಘರ್‌ನಲ್ಲಿ ಗುರುವಾರ ತಡರಾತ್ರಿ ಪೊಲೀಸರು ವಾಹನಗಳ ತಪಾಸಣೆ ನಡೆಸುತ್ತಿದ್ದ ವೇಳೆ ಕುಡಿದ ಮತ್ತಿನಲ್ಲಿದ್ದ ಮೂವರು ಯುವತಿಯರು ರಂಪಾಟ ಮಾಡಿದ್ದಾರೆ.
Last Updated 10 ಮೇ 2024, 7:33 IST
Video | ಕುಡಿದ ಮತ್ತಿನಲ್ಲಿ ಯುವತಿಯರ ರಂಪಾಟ: ಪೊಲೀಸರೊಂದಿಗೆ ಜಗಳ, ಬಂಧನ
ADVERTISEMENT
ADVERTISEMENT
ADVERTISEMENT