EXPLAINER: ಕ್ಯಾನ್ಸರ್ಕಾರಕ ಎಂಬ ಕರಾಳ ಮುಖದ ತಂಬಾಕಿನ ಅಪರಿಮಿತ ಔಷಧೀಯ ಗುಣ
ಪ್ರತಿ ವರ್ಷ ತಂಬಾಕಿನ ಕಾರಣದಿಂದ ಜಗತ್ತಿನಲ್ಲಿ 80 ಲಕ್ಷ ಜನ ಸಾಯುತ್ತಿದ್ದಾರೆ. ಒಂದು ಕಾಲದಲ್ಲಿ ಔಷಧಿಯಾಗಿದ್ದ ತಂಬಾಕನ್ನು ಇಂದು ವಿಷವೆನ್ನುತ್ತಿದ್ದಾರೆ. ಆದರೆ ಜೆನೆಟಿಕ್ ಎಂಜಿನಿಯರಿಂಗ್ ಮೂಲಕ ಭವಿಷ್ಯದಲ್ಲಿ ತಂಬಾಕನ್ನು ಜೀವರಕ್ಷಕವಾಗಿಯೂ ಬಳಸುವ ಸಾಧ್ಯತೆ ಇದೆ ಎಂದೆನ್ನುತ್ತದೆ ಅಧ್ಯಯನ.Last Updated 15 ಮಾರ್ಚ್ 2025, 12:43 IST