ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Economic Census

ADVERTISEMENT

ಆಳ–ಅಗಲ | 2021–22ರ ಆರ್ಥಿಕ ಸಮೀಕ್ಷೆ: ಕೋವಿಡ್‌ನ ದಟ್ಟ ಛಾಯೆ

2021–22ನೇ ಸಾಲಿನ ಆರ್ಥಿಕ ಸಮೀಕ್ಷೆಯು ಮಂಡನೆಯಾಗಿದೆ. ಕೋವಿಡ್‌ ಸಾಂಕ್ರಾಮಿಕದ 1,2 ಮತ್ತು 3ನೇ ಅಲೆಯಿಂದ ಆರ್ಥಿಕ ವ್ಯವಸ್ಥೆಯು ಕಳೆದ ಎರಡು ವರ್ಷಗಳಲ್ಲಿ ಜರ್ಜರಿತವಾಗಿದೆ. ಹಾಗಾಗಿ, ಆರ್ಥಿಕ ಸಮೀಕ್ಷೆಯಲ್ಲಿ ಕೂಡ ಕೋವಿಡ್‌ ಸಾಂಕ್ರಾಮಿಕದ ಕರಿ ಛಾಯೆ ದಟ್ಟವಾಗಿದೆ. ಹಲವು ಕ್ಷೇತ್ರಗಳ ಬೆಳವಣಿಗೆ ಕುಂಠಿತಗೊಂಡಿದೆ. ಆದರೆ, ಸಾಂಕ್ರಾಮಿಕದ ಪರಿಣಾಮವು ಕುಗ್ಗುತ್ತಿದ್ದು, ಅರ್ಥ ವ್ಯವಸ್ಥೆಯು ಸಹಜ ಸ್ಥಿತಿಗೆ ಮರಳುವ ಹಾದಿಯಲ್ಲಿದೆ ಎಂಬ ಭಾವ ಆರ್ಥಿಕ ಸಮೀಕ್ಷೆಯಲ್ಲಿ ಇದೆ
Last Updated 1 ಫೆಬ್ರುವರಿ 2022, 2:13 IST
ಆಳ–ಅಗಲ |  2021–22ರ ಆರ್ಥಿಕ ಸಮೀಕ್ಷೆ: ಕೋವಿಡ್‌ನ ದಟ್ಟ ಛಾಯೆ

ಆರ್ಥಿಕ ಗಣತಿಗೆ ಪೊಲೀಸ್‌ ಭದ್ರತೆ

ತಪ್ಪು ತಿಳಿವಳಿಕೆ l ಮಂಡ್ಯದ ಗಣತಿದಾರರಿಗೆ ಬೆದರಿಕೆ l ಸಾಂಖ್ಯಿಕ ಇಲಾಖೆ ಸುತ್ತೋಲೆ
Last Updated 16 ಜನವರಿ 2020, 19:52 IST
fallback

ಆರ್ಥಿಕ ಗಣತಿ ಕಾರ್ಯಕ್ಕೆ ಚಾಲನೆ: ಇದೇ ಮೊದಲ ಬಾರಿಗೆ ಮೊಬೈಲ್ ಆ್ಯಪ್ ಬಳಕೆ

ವಿವಿಧ ಆರ್ಥಿಕ ಚಟುವಟಿಕೆಗಳ ಗಣತಿ ಕಾರ್ಯಕ್ಕೆ ಬುಧವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಚಾಲನೆ ನೀಡಿದರು. ಇದೇ ಮೊದಲ ಬಾರಿಗೆ ಮೊಬೈಲ್ ಆ್ಯಪ್‌ನಲ್ಲಿ ಮಾಹಿತಿ ದಾಖಲಿಸಲಾಗುತ್ತಿದೆ.
Last Updated 6 ನವೆಂಬರ್ 2019, 19:40 IST
ಆರ್ಥಿಕ ಗಣತಿ ಕಾರ್ಯಕ್ಕೆ ಚಾಲನೆ: ಇದೇ ಮೊದಲ ಬಾರಿಗೆ ಮೊಬೈಲ್ ಆ್ಯಪ್ ಬಳಕೆ
ADVERTISEMENT
ADVERTISEMENT
ADVERTISEMENT
ADVERTISEMENT