ಕರ್ನಾಟಕ ಪ್ರವಾಹ | ಕಾಯಕ ನಂಬಿದ್ದರೂ ಕೈಲಾಸ ಕಾಣಲಾಗದ ಸ್ಥಿತಿ
ಪತ್ನಿಯ ಚಿಕಿತ್ಸೆಗಾಗಿ ಮಾಡಿದ ಸಾಲ ತೀರಿಸಲು ದುಡಿಮೆಗಾಗಿ ಹೊರಟ ಚಂದು ಹರಿಣಶಿಕಾರರಿಗೆ ಮಹಾ ಮಳೆ ಅಡ್ಡವಾಯಿತು. ಇದ್ದ ಸೂರನ್ನೂ ಕಸಿದು ಕೊಂಡಿತು. ಧೃತಿಗೆಡದ ಅವರು ಸಾಣೆ ಯಂತ್ರವನ್ನು ಹೆಗೆಲಿಗೇರಿಸಿ ಪುನಃ ದುಡಿಯಲು ಹೊರಟಿದ್ದಾರೆ.Last Updated 20 ಆಗಸ್ಟ್ 2019, 10:47 IST