ಗುರುವಾರ, 3 ಜುಲೈ 2025
×
ADVERTISEMENT

Eiffel tower

ADVERTISEMENT

ಪೋಪ್‌ಗೆ ಗೌರವ; ಚರ್ಚ್‌ನಲ್ಲಿ 88 ಸಲ ಮೊಳಗಿದ ಗಂಟೆ, ನಂದಿದ ಐಫೆಲ್ ಟವರ್ ಲೈಟ್

Pope Francis Tribute: ಪೋಪ್‌ಗೆ ಗೌರವ; ಚರ್ಚ್‌ನಲ್ಲಿ 88 ಸಲ ಮೊಳಗಿದ ಗಂಟೆ, ನಂದಿದ ಐಫೆಲ್ ಟವರ್ ಲೈಟ್
Last Updated 21 ಏಪ್ರಿಲ್ 2025, 10:16 IST
ಪೋಪ್‌ಗೆ ಗೌರವ; ಚರ್ಚ್‌ನಲ್ಲಿ 88 ಸಲ ಮೊಳಗಿದ ಗಂಟೆ, ನಂದಿದ ಐಫೆಲ್ ಟವರ್ ಲೈಟ್

ಐಫೆಲ್‌ ಟವರ್‌ಗೆ ಹಿಜಾಬ್‌: ಫ್ರಾನ್ಸ್‌ನಲ್ಲಿ ಮತ್ತೆ ಸದ್ದು ಮಾಡಿದ ಹಿಜಾಬ್ ವಿವಾದ

Eiffel Tower Wearing Hijab: ಐತಿಹಾಸಿಕ ಐಫೆಲ್‌ ಟವರ್‌ಗೆ ಹಿಜಾಬ್‌ ಹೊದ್ದಿಸುವ ರೀತಿಯ ಜಾಹೀರಾತೊಂದು ಇದೀಗ ಫ್ರಾನ್ಸ್‌ನಲ್ಲಿ ಪರ ವಿರೋಧ ಚರ್ಚೆ ಹುಟ್ಟುಹಾಕಿದೆ.
Last Updated 13 ಮಾರ್ಚ್ 2025, 11:54 IST
ಐಫೆಲ್‌ ಟವರ್‌ಗೆ ಹಿಜಾಬ್‌: ಫ್ರಾನ್ಸ್‌ನಲ್ಲಿ ಮತ್ತೆ ಸದ್ದು ಮಾಡಿದ ಹಿಜಾಬ್ ವಿವಾದ

ಪ್ಯಾರಿಸ್‌: ಐಫೆಲ್ ಗೋಪುರ ಏರಿದ ಅಪರಿಚಿತ

ಆಗಂತುಕನೊಬ್ಬ, ಇಲ್ಲಿನ ಹೆಗ್ಗುರುತಾದ ಐಫೆಲ್‌ ಟವರ್‌ ಏರುತ್ತಿರುವುದು ಕಂಡುಬಂದ ಕಾರಣ ಪೊಲೀಸರು ಈ ಸ್ಮಾರಕದ ಸುತ್ತಮುತ್ತಲಿನ ಜನರನ್ನು ತೆರವುಗೊಳಿಸಿದ್ದಾರೆ.
Last Updated 11 ಆಗಸ್ಟ್ 2024, 16:09 IST
ಪ್ಯಾರಿಸ್‌: ಐಫೆಲ್ ಗೋಪುರ ಏರಿದ ಅಪರಿಚಿತ

PHOTOS | Paris Olympics: ಐತಿಹಾಸಿಕ ಒಲಿಂಪಿಕ್ಸ್ ಆಯೋಜನೆಗೆ ಫ್ರಾನ್ಸ್ ಸಜ್ಜು

PHOTOS | Paris Olympics: ಐಸಿಹಾಸಿಕ ಒಲಿಂಪಿಕ್ಸ್ ಆಯೋಜನೆಗೆ ಫ್ರಾನ್ಸ್ ಸಜ್ಜು
Last Updated 11 ಜುಲೈ 2024, 13:28 IST
PHOTOS | Paris Olympics: ಐತಿಹಾಸಿಕ ಒಲಿಂಪಿಕ್ಸ್ ಆಯೋಜನೆಗೆ ಫ್ರಾನ್ಸ್ ಸಜ್ಜು
err

ಪ್ಯಾರಿಸ್ ಐಫೆಲ್ ಟವರ್ ವೀಕ್ಷಿಸಲು ಇನ್ನುಮುಂದೆ ಭಾರತದ UPI ಮೂಲಕವೂ ಪಾವತಿಸಬಹುದು

ಮುಂಬೈ: ಪ್ಯಾರಿಸ್‌ನ ಐತಿಹಾಸಿಕ ಐಫೆಲ್ ಟವರ್ ವೀಕ್ಷಿಸಲಿಚ್ಛಿಸುವ ಪ್ರವಾಸಿಗರು ಇನ್ನುಮುಂದೆ ಭಾರತದ ಯುನಿಫೈಡ್ ಪೇಮೆಂಟ್ ಇಂಟರ್‌ಫೇಸ್‌ (UPI) ಮೂಲಕವೂ ಪಾವತಿಸಬಹುದು ಎಂದು ನ್ಯಾಷನಲ್ ಪೇಮೆಂಟ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI) ಶುಕ್ರವಾರ ಹೇಳಿದೆ.
Last Updated 2 ಫೆಬ್ರುವರಿ 2024, 14:45 IST
ಪ್ಯಾರಿಸ್ ಐಫೆಲ್ ಟವರ್ ವೀಕ್ಷಿಸಲು ಇನ್ನುಮುಂದೆ ಭಾರತದ UPI ಮೂಲಕವೂ ಪಾವತಿಸಬಹುದು

ಅಧಿಕ ಸಂಭಾವನೆ ಪಡೆಯುವ ಫುಟ್ಬಾಲ್ ಆಟಗಾರ ಕಿಲಿಯನ್ ಎಂಬಾಪೆಯ ವಿಲಾಸಿ ಬದುಕು

2023ರ ಫುಟ್‌ಬಾಲ್ ವಿಶ್ವಕಪ್‌ ಗೆಲ್ಲಲು ಮಾಂತ್ರಿಕ ಆಟಗಾರ ಲಿಯೋನೆಲ್ ಮೆಸ್ಸಿ ಇದ್ದರೂ ಅರ್ಜೆಂಟೀನಾಗೆ ಗೆಲುವು ಎಷ್ಟು ದುಬಾರಿ ಎಂದು ತೋರಿಸಿಕೊಟ್ಟ ಫ್ರಾನ್ಸ್‌ ಕಿಲಿಯನ್ ಎಂಬಾಪೆ, ಅತಿ ಹೆಚ್ಚಿನ ವೇತನ ಪಡೆಯುತ್ತಿರುವ ಆಟಗಾರರಲ್ಲೊಬ್ಬ. ಎಂಬಾಪೆ ಖರ್ಚಿನ ಒಂದಷ್ಟು ಮಾಹಿತಿ ಇಲ್ಲಿದೆ...
Last Updated 29 ಜುಲೈ 2023, 9:56 IST
ಅಧಿಕ ಸಂಭಾವನೆ ಪಡೆಯುವ ಫುಟ್ಬಾಲ್ ಆಟಗಾರ ಕಿಲಿಯನ್ ಎಂಬಾಪೆಯ ವಿಲಾಸಿ ಬದುಕು

Valentine Day Photos: ಐಫೆಲ್‌ ಗೋಪುರದ ಮುಂದೆ ಪ್ರೇಮಾಭಿವ್ಯಕ್ತಿ

ಪ್ರೇಮಿಗಳ ದಿನದ ಅಂಗವಾಗಿ ಐಫೆಲ್ ಗೋಪುರದ ಮುಂದೆ ಪ್ರೇಮಿಗಳು ಸಂಭ್ರಮಿಸುತ್ತಿರುವ ಕ್ಷಣಗಳು ಫೋಟೊಗಳಲ್ಲಿ ಸೆರೆಯಾಗಿವೆ.ಕೃಪೆ: ರಾಯಿಟರ್ಸ್
Last Updated 13 ಫೆಬ್ರುವರಿ 2021, 7:46 IST
Valentine Day Photos: ಐಫೆಲ್‌ ಗೋಪುರದ ಮುಂದೆ ಪ್ರೇಮಾಭಿವ್ಯಕ್ತಿ
err
ADVERTISEMENT

ಬಾಂಬ್‌ ಬೆದರಿಕೆ: ಐಫೆಲ್‌ ಟವರ್‌ಗೆ ಭದ್ರತೆ

ಬಾಂಬ್‌ ಬೆದರಿಕೆ ಹಿನ್ನೆಲೆಯಲ್ಲಿ ಪ್ಯಾರಿಸ್‌ನಲ್ಲಿರುವ ಐಫೆಲ್‌ ಟವರ್‌ಗೆ ಬುಧವಾರ ಭಾರಿ ಭದ್ರತೆ ಒದಗಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 23 ಸೆಪ್ಟೆಂಬರ್ 2020, 16:43 IST
ಬಾಂಬ್‌ ಬೆದರಿಕೆ: ಐಫೆಲ್‌ ಟವರ್‌ಗೆ ಭದ್ರತೆ

ಪ್ಯಾರಿಸ್‌: ಪ್ರವಾಸಿಗರಿಗೆ ಐಫೆಲ್‌ ಟವರ್‌ ಮುಕ್ತ

ಕೊರೊನಾ ವೈರಸ್‌ ಹಿನ್ನೆಲೆಯಲ್ಲಿ ಲಾಕ್‌ಡೌನ್‌ನಿಂದ 104 ದಿನಗಳಿಂದ ಮುಚ್ಚಲ್ಪಟ್ಟಿದ್ದ ಇಲ್ಲಿನ ವಿಶ್ವವಿಖ್ಯಾತ ಐಫೆಲ್‌ ಟಾವರ್‌ ಪ್ರವಾಸಿಗರಿಗಾಗಿ ಗುರುವಾರ ತೆರೆದುಕೊಂಡಿದೆ.
Last Updated 25 ಜೂನ್ 2020, 12:51 IST
ಪ್ಯಾರಿಸ್‌: ಪ್ರವಾಸಿಗರಿಗೆ ಐಫೆಲ್‌ ಟವರ್‌ ಮುಕ್ತ

‘ಐರನ್‌ಲೇಡಿ’ಐಫೆಲ್ ಟವರ್

ಪ್ಯಾರಿಸ್‍ಗೆ ಭೇಟಿ ಕೊಡುವವರು ಕಬ್ಬಿಣದ ಬೃಹತ್ ರಚನೆ ಐಫೆಲ್ ಟವರ್‌ನ ಸೌಂದರ್ಯ ಸವಿಯುತ್ತಾರೆ. ಇದೊಂದು ಫ್ರಾನ್ಸ್ ದೇಶದ ಅದ್ವಿತೀಯ ಪ್ರವಾಸಿ ಆಕರ್ಷಣಾ ಕೇಂದ್ರ.
Last Updated 6 ಮಾರ್ಚ್ 2019, 20:15 IST
‘ಐರನ್‌ಲೇಡಿ’ಐಫೆಲ್ ಟವರ್
ADVERTISEMENT
ADVERTISEMENT
ADVERTISEMENT